ಕರ್ನಾಟಕ

karnataka

ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಕ್ಷಣಗಣನೆ

By

Published : Jun 8, 2020, 4:33 PM IST

ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪಾರ್ಥಿವ ಶರೀರ ಫಾರ್ಮ್ ಹೌಸ್​ಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

Actor Chiranjeevi Sarja funeral
ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಕ್ಷಣಗಣನೆ.

ರಾಮನಗರ‌:ಕಗ್ಗಲೀಪುರ ಬಳಿಯ ನೆಲಗುಳಿ ಬಳಿ ಇರುವ ಧ್ರುವ ಸರ್ಜಾ‌ ಅವರ ಫಾರ್ಮ್​‌ ಹೌಸ್​​​​​ನಲ್ಲಿ ನಟ‌‌ ಚಿರಂಜೀವಿ ಸರ್ಜಾ‌ ಅವರ ಅಂತ್ಯ ಸಂಸ್ಕಾರಕ್ಕೆ‌ ಸಿದ್ಧತೆ‌ ಮಾಡಿಕೊಳ್ಳಲಾಗಿದೆ. ಈಗಾಗಲೇ ಪಾರ್ಥಿವ ಶರೀರ ಫಾರ್ಮ್​ ಹೌಸ್​ಗೆ ಬಂದಿದೆ.

ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಕ್ಷಣಗಣನೆ

ನಾಯ್ಡು‌ ಪದ್ಧತಿಯಂತೆ ಊಳುವ ಪ್ರಕ್ರಿಯೆ ಮೂಲಕ ಅಂತ್ಯ ಸಂಸ್ಕಾರ‌ ನಡೆಯಲಿದೆ. ಅಂತ್ಯ ಸಂಸ್ಕಾರದ ವೇಳೆ ಕುಟುಂಬಸ್ಥರು ಮತ್ತು ಗಣ್ಯರಿಗೆ ಮಾತ್ರ ಪ್ರವೇಶವಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ABOUT THE AUTHOR

...view details