ದಕ್ಷಿಣ ಕೆರೊಲಿನಾ: ಅಮೆರಿಕದ ಉತ್ತರ ಕೆರೊಲಿನಾದ ನೈಟ್ಕ್ಲಬ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ನೈಟ್ ಕ್ಲಬ್ನಲ್ಲಿ ಗುಂಡಿನ ದಾಳಿಯಿಂದ ಇಬ್ಬರ ಸಾವು: ತನಿಖೆ ಚುರುಕು
ಅಮೆರಿಕದ ಉತ್ತರ ಕೆರೊಲಿನಾದ ನೈಟ್ಕ್ಲಬ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
![ನೈಟ್ ಕ್ಲಬ್ನಲ್ಲಿ ಗುಂಡಿನ ದಾಳಿಯಿಂದ ಇಬ್ಬರ ಸಾವು: ತನಿಖೆ ಚುರುಕು South Carolina](https://etvbharatimages.akamaized.net/etvbharat/prod-images/768-512-7909056-thumbnail-3x2-v.jpg)
ನೈಟ್ ಕ್ಲಬ್ನಲ್ಲಿ ಗುಂಡಿನ ದಾಳಿ ಇಬ್ಬರ ಸಾವು: ತನಿಖೆ ಚುರುಕು
ನೈಟ್ ಕ್ಲಬ್ನಲ್ಲಿ ಗುಂಡಿನ ದಾಳಿ ಇಬ್ಬರ ಸಾವು ಪ್ರಕರಣದ: ತನಿಖೆ ಚುರುಕು
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಗ್ರೀನ್ವಿಲ್ಲೆಯ ಲಾವಿಶ್ ಲಾಂಜ್ನಲ್ಲಿ ಈ ಘಟನೆ ನಡೆದಿತ್ತು. ಶನಿವಾರ ಬೆಳಗ್ಗೆ ಈ ಶೂಟ್ಔಟ್ ನಡೆದಿತ್ತು. ಈ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡಲೇ ವಶಕ್ಕೆ ತೆಗೆದುಕೊಂಡಿರಲಿಲ್ಲ.
Last Updated : Jul 6, 2020, 8:45 AM IST