ETV Bharat / snippets

ಚಿಕ್ಕೋಡಿಯಲ್ಲಿ ಬಾಲಕನ ಮೇಲೆ 42 ವರ್ಷದ ವ್ಯಕ್ತಿಯಿಂದ ಹಲ್ಲೆ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

author img

By ETV Bharat Karnataka Team

Published : Jun 20, 2024, 11:48 AM IST

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

ಚಿಕ್ಕೋಡಿ: ಮಕ್ಕಳು ಆಟವಾಡುವ ಸಂದರ್ಭದಲ್ಲಿ ಜಗಳ ಮಾಡುವುದು ಸಾಮಾನ್ಯ. ಆದರೆ, ಓರ್ವ ವ್ಯಕ್ತಿ ತನ್ನ ಮಗನ ಜೊತೆ ಯಾಕೆ ಜಗಳ ಮಾಡುತ್ತೀಯಾ? ಎಂದು ಪ್ರಶ್ನಿಸಿ 12 ವರ್ಷದ ಬಾಲಕನ ಮುಖಕ್ಕೆ ಹೊಡೆದು, ಕಾಲಿನಿಂದ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 42 ವರ್ಷದ ಇಸ್ಮಾಯಿಲ್ ಗಫರ್ ಮುಲ್ಲಾ ಎಂಬಾತನ ಮೇಲೆ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಿಂಗಾಪುರ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ: ಭಾರತ ಮೂಲದ ವ್ಯಕ್ತಿಗೆ 5 ವಾರಗಳ ಜೈಲು ಶಿಕ್ಷೆ - Indian jailed in Singapore

ETV Bharat Logo

Copyright © 2024 Ushodaya Enterprises Pvt. Ltd., All Rights Reserved.