ETV Bharat / state

ಹು-ಧಾ ನಿವಾಸಿಗಳ ಗಮನಕ್ಕೆ: ಜುಲೈ 5ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ - Water Supply In Hubballi - WATER SUPPLY IN HUBBALLI

ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 5ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

Hubballi
ಹುಬ್ಬಳ್ಳಿ (ETV Bharat)
author img

By ETV Bharat Karnataka Team

Published : Jul 4, 2024, 9:48 PM IST

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 5ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ಹೀಗಿದೆ.

ಉಣಕಲ್ ಝೋನ್-5: ಶಿವಗಿರಿ, ರಾಮಲಿಂಗೇಶ್ವರ ಟೆಂಪಲ್, ಹೂಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ.

ಶಿವಗಿರಿ: ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಮೃತ್ಯುಂಜಯ ಬಡಾವಣೆ, ಹನುಮಂತ ನಗರ, ಓಂ ನಗರ, ಮಿಡ್‌ಮ್ಯಾಕ್, ಭಾಗ್ಯಲಕ್ಷ್ಮಿ ನಗರ, ವಿಜಯಲಕ್ಷ್ಮಿ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ್​, ಭಾರತಿ ಕಾಲೋನಿ, ಕಿಶನ್ ಪಾರ್ಕ್​, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ್​, ದೇವಿ ಪಾರ್ಕ್​, ಕುಮಾರ ವ್ಯಾಸ ನಗರ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ್​, ಅಕ್ಕಮ್ಮದೇವಿ ಲೇಔಟ್, ಶಿರೂರ ಪಾರ್ಕ್​ ಭಾಗ-3, ದೈವಜ್ಞ ಕಾಲೋನಿ.

ಕೇಶ್ವಾಪುರ: ಕುಬೇರಪುರಂ, ಸಪ್ತಗಿರಿ ಪಾರ್ಕ್​, ಗೋಲ್ಡನ್ ಪಾರ್ಕ್​, ಆಶಿರ್ವಾದ ಲೇಔಟ್, ಬಣಗಾರ ಪಾರ್ಕ್​.

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7: ರೇಣುಕಾ ನಗರ 7ನೇ ಕ್ರಾಸ್, ಸೆಂಟ್ರಲ್ ಎಕ್ಸಚೇಂಜ್ ಕಾಲೋನಿ ಸೈಡ್, ಲಾಲ್​ಬಹದ್ದೂರ್​ ಶಾಸ್ತ್ರಿ ನಗರ, ರಾಮಲಿಂಗೇಶ್ವರ ನಗರ ಸೈಡ್, ಗಾಂಧಿ ನಗರ ಸವದತ್ತಿ ಲೈನ್.

ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್: ಓಲ್ಡ್ ಜನತಾ ಪ್ಲಾಟ್, ವಾಜಪೇಯಿ ನಗರ ಬ್ಲಾಕ್ ಎ, ಬಿ, ಸಿ, ಡಿ ಪಾರ್ಟ್​.

ತಬಿಬಲ್ಯಾಂಡ್ ಝೋನ್-8: ನ್ಯಾಷನಲ್ ಟೌನ್, ವಲ್ಲಭಭಾಯಿ ಝೋಪಡಿ, ಗಣೇಶಪೇಟ್ ಮೇನ್ ರೋಡ್, ಗದಗ ರೋಡ್, ಸ್ಟೇಷನ್ ರೋಡ್, ಚಂದ್ರಕಲಾ ಟಾಕೀಸ್ ರೋಡ್, ಕುಂಬಾರ ಓಣಿ, ಬಿಂದರಗಿ ಓಣಿ, ಶೆಟ್ಟರ ಓಣಿ, ದೊಡ್ಡ ಮಸೂತಿ ಲೈನ್, ಮಟನ್ ಮಾರ್ಕೆಟ್ ಲೈನ್, ಹುಸೇನ್ ಮೇಸ್ತ್ರಿ ಚಾಳ, ಗುಡ್‌ಶೆಡ್ ರೋಡ್ ರೈಟ್ ಸೈಡ್, ಶಂಕರ ಚಾಳ, ಫಿಷ್ ಮಾರ್ಕೆಟ್, ವಡ್ಡರ ಓಣಿ, ಶೋಭಾ ನರ್ಸಿಂಗ್ ಹೋಂ ಲೈನ್, ಚರ್ಚ್​ ಲೈನ್, ಹೆಚ್‌ಡಿಎಂಸಿ ಝೋನ್-9, ಹೊಸೂರ ಝೋನ್-9 , ಅಯೋಧ್ಯಾ ನಗರ, ಸೋನಿಯಾ ಗಾಂಧಿ ನಗರ, ಗಬ್ಬೂರ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ: ಡಿ.ಸಿ ಕಾಂಪೌಂಡ್ , ಗುಲಗಂಜಿಕೊಪ್ಪ, ಮೃತ್ಯುಂಜಯ ನಗರ , ಅಮರಗೋಳ , ಗಾಮನಗಟ್ಟಿ, ರಜತಗಿರಿ ಟ್ಯಾಂಕ್/ ಸರಸ್ವತಪೂರ, ನವಲೂರು , ಉದಯಗಿರಿ.

ಇದನ್ನೂ ಓದಿ: ಗಮನಿಸಿ: ಹುಬ್ಬಳ್ಳಿ ಧಾರವಾಡದ ವಿವಿಧ ಬಡಾವಣೆಗಳಿಗೆ ಇಂದು ನೀರು ಪೂರೈಕೆ - Water Supply

ETV Bharat Logo

Copyright © 2025 Ushodaya Enterprises Pvt. Ltd., All Rights Reserved.