ETV Bharat / state

ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಇಂದಿನ ನೀರಿನ ಮಟ್ಟ ಹೀಗಿದೆ - Water Levels Of Major Reservoirs

author img

By ETV Bharat Karnataka Team

Published : Jul 21, 2024, 12:38 PM IST

Updated : Jul 21, 2024, 2:09 PM IST

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

MAJOR RESERVOIRS OF KARNATAKA  DAMS WATER LEVEL DETAILS  BENGALURU
ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ (ETV Bharat)

ಬೆಂಗಳೂರು: ಸತತ ಮಳೆಯಿಂದ ರಾಜ್ಯದ ಜಲಾಶಯಗಳ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಹಲವು ಜಲಾಶಯಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಆಲಮಟ್ಟಿ ಜಲಾಶಯ, ವಿಜಯಪುರ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 123.081 ಟಿಎಂಸಿ
  • ಇಂದಿನ ನೀರಿನ ಮಟ್ಟ: 96.306 ಟಿಎಂಸಿ
  • ಜಲಾಶಯದ ಒಟ್ಟು ಎತ್ತರ: 519.60 ಮೀ.
  • ಇಂದಿನ ನೀರಿನ ಪ್ರಮಾಣ : 517.90 ಮೀ.
  • ಇಂದಿನ ಒಳ ಹರಿವು: 87,217 ಕ್ಯೂಸೆಕ್
  • ಇಂದಿನ‌ ಹೊರ ಹರಿವು : 1,00,064 ಕ್ಯೂಸೆಕ್

ನವೀಲು ತೀರ್ಥ ಜಲಾಶಯ, ಬೆಳಗಾವಿ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 2079.50 ಅಡಿ (37.731 ಟಿಎಂಸಿ)
  • ಇಂದಿನ ನೀರಿ‌ನ ಮಟ್ಟ: 18.484 ಟಿಎಂಸಿ (2062.30 ಅಡಿ)
  • ಒಳಹರಿವು: 14,824 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2175 ಅಡಿ (51 ಟಿಎಂಸಿ)
  • ಇಂದಿನ ನೀರಿ‌ನ ಮಟ್ಟ: 36.087 ಟಿಎಂಸಿ (2154.900 ಅಡಿ)
  • ಒಳಹರಿವು: 29,991 ಕ್ಯೂಸೆಕ್
  • ಹೊರ ಹರಿವು: 1,631 ಕ್ಯೂಸೆಕ್

ಕಬಿನಿ ಜಲಾಶಯ, ಮೈಸೂರು:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2284 ಅಡಿ
  • ಇಂದಿನ ಮಟ್ಟ : 2281.23 ಅಡಿ
  • ಒಳಹರಿವು : 39,396 ಕ್ಯೂಸೆಕ್
  • ಹೊರ ಹರಿವು : 35917 ಕ್ಯೂಸೆಕ್

ಕೆಆರ್​ಎಸ್​​ ಜಲಾಶಯ, ಮಂಡ್ಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 124 ಅಡಿ
  • ಇಂದಿನ ಮಟ್ಟ: 122.70 ಅಡಿ
  • ಒಳಹರಿವು: 69,617 ಕ್ಯೂಸೆಕ್
  • ಹೊರ ಹರಿವು: 27,184 ಕ್ಯೂಸೆಕ್

ತುಂಗಾ ಜಲಾಶಯ, ಶಿವಮೊಗ್ಗ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 588.24 ಮೀಟರ್
  • ಇಂದಿನ ಮಟ್ಟ: 3.24 ಕ್ಯೂಸೆಕ್
  • ಒಳ ಹರಿವು: 53.012 ಕ್ಯೂಸೆಕ್
  • ಹೊರ ಹರಿವು: 47.665 ಕ್ಯೂಸೆಕ್

ಭದ್ರಾ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 186 ಅಡಿ
  • ಇಂದಿನ ನೀರಿನ ಮಟ್ಟ: 164.4 ಅಡಿ
  • ಒಳ ಹರಿವು: 23,674 ಕ್ಯೂಸೆಕ್
  • ಹೊರ ಹರಿವು: 191 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 1,819 ಅಡಿ
  • ಇಂದಿನ ನೀರಿನ ಮಟ್ಟ: 1,796.05 ಅಡಿ
  • ಒಳ ಹರಿವು: 48,793 ಕ್ಯೂಸೆಕ್
  • ಹೊರ ಹರಿವು: ಇಲ್ಲ

ಇದನ್ನೂ ಓದಿ: ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ: ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ಹೀಗಿದೆ - Water Level

ಬೆಂಗಳೂರು: ಸತತ ಮಳೆಯಿಂದ ರಾಜ್ಯದ ಜಲಾಶಯಗಳ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಹಲವು ಜಲಾಶಯಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಆಲಮಟ್ಟಿ ಜಲಾಶಯ, ವಿಜಯಪುರ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 123.081 ಟಿಎಂಸಿ
  • ಇಂದಿನ ನೀರಿನ ಮಟ್ಟ: 96.306 ಟಿಎಂಸಿ
  • ಜಲಾಶಯದ ಒಟ್ಟು ಎತ್ತರ: 519.60 ಮೀ.
  • ಇಂದಿನ ನೀರಿನ ಪ್ರಮಾಣ : 517.90 ಮೀ.
  • ಇಂದಿನ ಒಳ ಹರಿವು: 87,217 ಕ್ಯೂಸೆಕ್
  • ಇಂದಿನ‌ ಹೊರ ಹರಿವು : 1,00,064 ಕ್ಯೂಸೆಕ್

ನವೀಲು ತೀರ್ಥ ಜಲಾಶಯ, ಬೆಳಗಾವಿ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 2079.50 ಅಡಿ (37.731 ಟಿಎಂಸಿ)
  • ಇಂದಿನ ನೀರಿ‌ನ ಮಟ್ಟ: 18.484 ಟಿಎಂಸಿ (2062.30 ಅಡಿ)
  • ಒಳಹರಿವು: 14,824 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2175 ಅಡಿ (51 ಟಿಎಂಸಿ)
  • ಇಂದಿನ ನೀರಿ‌ನ ಮಟ್ಟ: 36.087 ಟಿಎಂಸಿ (2154.900 ಅಡಿ)
  • ಒಳಹರಿವು: 29,991 ಕ್ಯೂಸೆಕ್
  • ಹೊರ ಹರಿವು: 1,631 ಕ್ಯೂಸೆಕ್

ಕಬಿನಿ ಜಲಾಶಯ, ಮೈಸೂರು:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2284 ಅಡಿ
  • ಇಂದಿನ ಮಟ್ಟ : 2281.23 ಅಡಿ
  • ಒಳಹರಿವು : 39,396 ಕ್ಯೂಸೆಕ್
  • ಹೊರ ಹರಿವು : 35917 ಕ್ಯೂಸೆಕ್

ಕೆಆರ್​ಎಸ್​​ ಜಲಾಶಯ, ಮಂಡ್ಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 124 ಅಡಿ
  • ಇಂದಿನ ಮಟ್ಟ: 122.70 ಅಡಿ
  • ಒಳಹರಿವು: 69,617 ಕ್ಯೂಸೆಕ್
  • ಹೊರ ಹರಿವು: 27,184 ಕ್ಯೂಸೆಕ್

ತುಂಗಾ ಜಲಾಶಯ, ಶಿವಮೊಗ್ಗ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 588.24 ಮೀಟರ್
  • ಇಂದಿನ ಮಟ್ಟ: 3.24 ಕ್ಯೂಸೆಕ್
  • ಒಳ ಹರಿವು: 53.012 ಕ್ಯೂಸೆಕ್
  • ಹೊರ ಹರಿವು: 47.665 ಕ್ಯೂಸೆಕ್

ಭದ್ರಾ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 186 ಅಡಿ
  • ಇಂದಿನ ನೀರಿನ ಮಟ್ಟ: 164.4 ಅಡಿ
  • ಒಳ ಹರಿವು: 23,674 ಕ್ಯೂಸೆಕ್
  • ಹೊರ ಹರಿವು: 191 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ: 1,819 ಅಡಿ
  • ಇಂದಿನ ನೀರಿನ ಮಟ್ಟ: 1,796.05 ಅಡಿ
  • ಒಳ ಹರಿವು: 48,793 ಕ್ಯೂಸೆಕ್
  • ಹೊರ ಹರಿವು: ಇಲ್ಲ

ಇದನ್ನೂ ಓದಿ: ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ: ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ಹೀಗಿದೆ - Water Level

Last Updated : Jul 21, 2024, 2:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.