ETV Bharat / state

ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ: 8 ರೈಲುಗಳ ಸೇವೆ ರದ್ದು - Train Services Cancel - TRAIN SERVICES CANCEL

ಸಕಲೇಶಪುರ ಮತ್ತು ಬಾಳ್ಳುಪೇಟೆ ನಡುವೆ ಭೂಕುಸಿತದಿಂದಾಗಿ 8 ರೈಲುಗಳ ಸೇವೆ ರದ್ದಾಗಿವೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಸಕಲೇಶಪುರ ಮತ್ತು ಬಾಳ್ಳುಪೇಟೆ ನಡುವೆ ರೈಲ್ವೆ ಹಳಿಯಲ್ಲಿ ಭೂಕುಸಿತ
ಸಕಲೇಶಪುರ ಮತ್ತು ಬಾಳ್ಳುಪೇಟೆ ನಡುವೆ ರೈಲ್ವೆ ಹಳಿಯಲ್ಲಿ ಭೂಕುಸಿತ (ETV Bharat)
author img

By ETV Bharat Karnataka Team

Published : Aug 10, 2024, 6:07 PM IST

ಮಂಗಳೂರು: ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಡುವೆ ಭೂಕುಸಿತದಿಂದಾಗಿ ನೈಋತ್ಯ ರೈಲ್ವೆಯಲ್ಲಿ 8 ರೈಲು ಸಂಚಾರಗಳನ್ನು ರದ್ದು ಮಾಡಲಾಗಿದೆ. ಈ ಕುರಿತು ರದ್ದಾದ ರೈಲುಗಳ ಮಾಹಿತಿಯನ್ನು ನೈಋತ್ಯ ರೈಲ್ವ ಪ್ರಕಟಣೆಯಲ್ಲಿ ತಿಳಿಸಿದೆ.

ರದ್ದಾದ ರೈಲು ಸೇವೆಗಳ ಮಾಹಿತಿ:

  • ರೈಲು ಸಂಖ್ಯೆ - 16512 ಕಣ್ಣೂರು - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 16511 KSR ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 16596 ಕಾರವಾರ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 16595 KSR ಬೆಂಗಳೂರು - ಕಾರವಾರ ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 16586 ಮುರ್ಡೇಶ್ವರ್ - SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 16585 SMVT ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 07377 ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು
  • ರೈಲು ಸಂಖ್ಯೆ - 07378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ರೈಲು

ಇದನ್ನೂ ಓದಿ: ಭೂಕುಸಿತದಿಂದ ಹಾನಿಗೊಳಗಾದ ಟ್ರ್ಯಾಕ್ ದುರಸ್ತಿ: ಮಂಗಳೂರು, ಬೆಂಗಳೂರು ರೈಲು ಸಂಚಾರ ಪುನರಾರಂಭ - Mangaluru Bengaluru Train

ETV Bharat Logo

Copyright © 2025 Ushodaya Enterprises Pvt. Ltd., All Rights Reserved.