ಶಿವಮೊಗ್ಗ/ವಿಜಯಪುರ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಅಗಾಧ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿರುವ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.
ತುಂಗಾ ಅಣೆಕಟ್ಟೆ:
- ಒಟ್ಟು ಎತ್ತರ: 588.24 ಮೀಟರ್
- ಇಂದಿನ ನೀರಿನ ಮಟ್ಟ: 3.24 ಕ್ಯೂಸೆಕ್
- ಒಳಹರಿವು: 34.542 ಕ್ಯೂಸೆಕ್
- ಹೊರಹರಿವು: 32.924 ಸಾವಿರ ಕ್ಯೂಸೆಕ್
- ಕಳೆದ ವರ್ಷ: 588.24 ಮೀಟರ್
ಭದ್ರಾ ಅಣೆಕಟ್ಟೆ:
- ಒಟ್ಟು ಎತ್ತರ: 186 ಅಡಿ
- ಇಂದಿನ ನೀರಿನ ಮಟ್ಟ: 169.5 ಅಡಿ
- ಒಳಹರಿವು: 15.383 ಕ್ಯೂಸೆಕ್
- ಹೊರಹರಿವು: 197 ಕ್ಯೂಸೆಕ್
- ಕಳೆದ ವರ್ಷ: 149.5 ಅಡಿ
ಲಿಂಗನಮಕ್ಕಿ ಅಣೆಕಟ್ಟೆ:
- ಒಟ್ಟು ಎತ್ತರ: 1819
- ಇಂದಿನ ನೀರಿನ ಮಟ್ಟ: 1801 ಅಡಿ
- ಒಳಹರಿವು: 58.619 ಕ್ಯೂಸೆಕ್
- ಹೊರಹರಿವು: ಇಲ್ಲ
- ಕಳೆದ ವರ್ಷ: 1775.15 ಅಡಿ
ಆಲಮಟ್ಟಿ ಜಲಾಶಯ:
- ಗರಿಷ್ಠ ನೀರಿನ ಮಟ್ಟ: 123.081 ಟಿಎಂಸಿ
- ಇಂದಿನ ನೀರಿನ ಮಟ್ಟ: 91.928 ಟಿಎಂಸಿ
- ಜಲಾಶಯದ ಒಟ್ಟು ಎತ್ತರ: 519.60 ಮೀಟರ್
- ಜಲಾಶಯದಲ್ಲಿನ ಇಂದಿನ ನೀರಿನ ಪ್ರಮಾಣ: 517.58 ಮೀಟರ್
- ಇಂದಿನ ನೀರಿನ ಒಳಹರಿವು: 1,59,167 ಕ್ಯೂಸೆಕ್
- ಇಂದಿನ ನೀರಿನ ಹೊರಹರಿವು: 1,59,812 ಕ್ಯೂಸೆಕ್
ಕಬಿನಿ ಅಣೆಕಟ್ಟೆ:
- ಗರಿಷ್ಠ ಮಟ್ಟ: 2284 ಅಡಿ
- ಇಂದಿನ ಮಟ್ಟ: 2282.35 ಅಡಿ
- ಒಳಹರಿವು: 18147 ಕ್ಯೂಸೆಕ್
- ಹೊರಹರಿವು: 25,000 ಕ್ಯೂಸೆಕ್
KRS ಅಣೆಕಟ್ಟೆ:
- ಗರಿಷ್ಠ ಮಟ್ಟ: 124 ಅಡಿ
- ಇಂದಿನ ಮಟ್ಟ: 123.25 ಅಡಿ
- ಒಳಹರಿವು: 33,241 ಕ್ಯೂಸೆಕ್
- ಹೊರಹರಿವು: 11852 ಕ್ಯೂಸೆಕ್