ETV Bharat / state

ಗಾಜನೂರಲ್ಲಿ ಶಿವಣ್ಣ ದಂಪತಿ: ಅಣ್ಣಾವ್ರ ಹಳೇ ಮನೆ, ದೇಗುಲಕ್ಕೆ ಭೇಟಿ - SHIVA RAJKUMAR AT GAJANURU HOUSE

ಗಾಜನೂರು ಮನೆಗೆ ಭೇಟಿ ನೀಡಿದ ಶಿವಣ್ಣ ಹಾಗೂ ಪತ್ನಿ ರಾಜ್​ಕುಮಾರ್​ ಅವರ ಸಹೋದರಿ ಹಾಗೂ ಸೋದರತ್ತೆ ನಾಗಮ್ಮ ಅವರ ಆಶೀರ್ವಾದ ಪಡೆದರು.

Shiva Rajkumar and Geetha visit Dr. Rajkumar's Gajanuru house
ಗಾಜನೂರಲ್ಲಿ ಶಿವಣ್ಣ ದಂಪತಿ: ಅಣ್ಣಾವ್ರ ಹಳೇ ಮನೆ, ದೇಗುಲಕ್ಕೆ ಭೇಟಿ (ETV Bharat)
author img

By ETV Bharat Karnataka Team

Published : Nov 2, 2024, 10:24 PM IST

ಚಾಮರಾಜನಗರ: ದೀಪಾವಳಿ ಹಬ್ಬದ ಸಡಗರ ಹಿನ್ನೆಲೆ ಅಣ್ಣಾವ್ರ ಜನ್ಮಭೂಮಿಯಾದ ತಮಿಳುನಾಡಿನ ತಾಳವಾಡಿ ಸಮೀಪ ಇರುವ ಗಾಜನೂರಿಗೆ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರೊಂದಿಗೆ ಶನಿವಾರ ಭೇಟಿ ನೀಡಿದ್ದರು.

ಗಾಜನೂರಿನಲ್ಲಿರುವ ಮನೆಗೆ ಭೇಟಿ ಕೊಟ್ಟ ಶಿವಣ್ಣ ದಂಪತಿ ಡಾ.ರಾಜ್‌ ಸಹೋದರಿ ಹಾಗೂ ಸೋದರತ್ತೆ ನಾಗಮ್ಮ ಅವರ ಆಶೀರ್ವಾದ ಪಡೆದರು. ಶಿವಣ್ಣನನ್ನು ಕಂಡ ನಾಗಮ್ಮ ಅಪ್ಪಿ ಬಹಳ ಸಂತೋಷಗೊಂಡಿದ್ದು, ಇಬ್ಬರಿಗೂ ಆಶೀರ್ವಾದ ಮಾಡಿದರು‌.

Shiva Rajkumar and Geetha visit Dr. Rajkumar's Gajanuru house
ಗಾಜನೂರಲ್ಲಿ ಶಿವಣ್ಣ ದಂಪತಿ: ಅಣ್ಣಾವ್ರ ಹಳೇ ಮನೆ, ದೇಗುಲಕ್ಕೆ ಭೇಟಿ (ETV Bharat)

ಅಣ್ಣಾವ್ರು ಹುಟ್ಟಿದ ಹಳೇ ಮನೆ, ಮಂಟೇಸ್ವಾಮಿ ದೇಗುಲ ಸೇರಿದಂತೆ ಊರನ್ನು ಸುತ್ತಾಡಿದ ಶಿವಣ್ಣ ದಂಪತಿ ಅಭಿಮಾನಿಯೊಬ್ಬರ ಕ್ಷೀರ ಕೇಂದ್ರಕ್ಕೂ ಭೇಟಿ ಕೊಟ್ಟು ಶುಭ ಹಾರೈಸಿದರು.

ಇನ್ನು, ನೆಚ್ಚಿನ ನಟನನ್ನು ಕಾಣಲು, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ದಂಡೇ ಸೇರಿತ್ತು.

ಇದನ್ನೂ ಓದಿ: ಪ್ರೇಕ್ಷಕರೊಂದಿಗೆ ಶ್ರೀಮುರಳಿ; 'ಬಘೀರ' ವೀಕ್ಷಿಸಿದ ಪುನೀತ್​ ಪುತ್ರಿ; ಹೀಗಿದೆ ಚಿತ್ರ ವೀಕ್ಷಕರ ಅಭಿಪ್ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.