ETV Bharat / state

ಜೂನ್ 26ರಂದು ಮೂರುಸಾವಿರ ಮಠ ಸೇರಿ ಹುಬ್ಬಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ - HESCOM Power Cut

ಜೂನ್ 26ರಂದು ಮುಂಜಾನೆ 10ರಿಂದ ಸಂಜೆ 4 ಗಂಟೆವರೆಗೆ ಹುಬ್ಬಳ್ಳಿ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

HESCOM
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ETV Bharat)
author img

By ETV Bharat Karnataka Team

Published : Jun 24, 2024, 8:01 PM IST

ಹುಬ್ಬಳ್ಳಿ: ಇಲ್ಲಿನ ಪವರ್‌ಹೌಸ್ ಕಾಂಪೌಂಡ್ 110/11 ಕೆ.ವಿ ವಿದ್ಯುತ್‍ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಜೂನ್ 26ರಂದು ಮುಂಜಾನೆ 10ರಿಂದ ಸಂಜೆ 4 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಮಾಹಿತಿ ನೀಡಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಶಹಾ ಬಜಾರ್, ಸಿಬಿಟಿ, ಕಿಲ್ಲಾ, ತೋರವಿ ಗಲ್ಲಿ, ಮಂಗಳವಾರ್ ಪೇಟ್, ರುದ್ರಾಕ್ಷಿಮಠ, ವಿಟ್ಟವಗಲ್ಲಿ, ವಾಲ್ವೇಕರ್ಗಲ್ಲ, ಇಟಗಿ ಮಾರುತಿಗಲ್ಲಿ, ರಾಧಾಕೃಷ್ಣಗಲ್ಲಿ, ಬಾಣತಿಗಲ್ಲಿ, ಬರ್ದನ್ಸಾಧಲ್, ಎಮ್.ಜಿ. ಮಾರ್ಕೆಟ್, ಹೀರೆ ಪೇಟ್, ಬಮ್ಮಾಪೂರ್ ಓಣಿ, ಬೈಲಿ ಓಣಿ, ಸೆಟಲ್‌ಮೆಂಟ್, ಗೊಲ್ಲರ್ ಕಾಲೊನಿ, ಕೆ.ಬಿ.ನಗರ, ಘಂಟಿಗೇರಿ ಓಣಿ, ಯಲ್ಲಾಪೂರ್ ಓಣಿ, ಗಾರ್ಡನ್ ಪೇಟ್, ಬಂಕಾಪೂರ್ ಓಣಿ, ವೀರಪೂರ್ ಓಣಿ, ಕುಲಕರ್ಣಿ ಗಲ್ಲಿ, ಮಹಬಲೇಶ್ವರ ಗುಡಿ, ಶಾಂತಿನಿಕೇತನ ಕಾಲೊನಿ, ಇಂದ್ರನಗರ, ಹುದಾರ್ ಓಣಿ, ಗಣೇಶ್ ಪೇಟ್, ಸ್ಟೇಷನ್ ರೋಡ್, ಹೆಡ್ ಪೋಸ್ಟ್, ಜೆ.ಸಿ.ನಗರ, ಕುಲಕರ್ಣಿ ಹಕ್ಕಲ್, ಶೆಟ್ಟರಓಣಿ, ಕುಂಬಾರ್ ಓಣಿ, ಎ.ಕೆ.ಇಂಡಸ್ಟ್ರೀಸ್ ರೋಡ್, ಗುಂಡಿ ಮಾರ್ಕೆಟಿಂಗ್, ತಬೀಂಬ್ ಲ್ಯಾಂಡ್ ಆ್ಯಂಡ್ ಮಂಟೂರ್ ಮುಖ್ಯರಸ್ತೆ, ಬ್ಯಾಳಿ ಪ್ಲಾಟ್, ಹರಿಶ್ಚಂದ್ರ ಕಾಲೊನಿ, ಅಂಬೇಡ್ಕರ್ ಕಾಲೊನಿ, ಮಂಟೂರ ಮುಖ್ಯರಸ್ತೆ, ಅರಳಿಕಟ್ಟಿ ಕಾಲೊನಿ, ಕುಲಕರ್ಣಿ ಹಕ್ಕಲ್, ಹಿಂದೂಸ್ಥಾನ ಐಸ್ ಪ್ಯಾಕ್ಟರಿ, ಮೌಲಾಲಿ ಬ್ಲಾಕ್, ಬುದ್ದ ವಿಹಾರ, ನವನಗರ, ದುರ್ಗಾಬೈಲ್ ಬಟ್ಟರ್ ಮಾರುಕಟ್ಟೆ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅದೇ ರೀತಿ, ಮೈಸೂರ್ ಅಂಗಡಿ, ಬಾಬಾಸನ್ ಗಲ್ಲಿ, ತುಳಜಾ ಭವಾನಿ ಸರ್ಕಲ್, ದಾಜೀಬಾನ ಪೇಟ್, ಜನತಾ ಟ್ರಾಫಿಕ್, ಮೂರುಸಾವಿರ ಮಠ, ಗೌಳಿಗಲ್ಲಿ, ಲಕ್ಷೀಮಾಲ್, ಅಂಬೇಡ್ಕರ್ ಕಾಲೊನಿ, ಪ್ರಿಯದರ್ಶಿನಿ ಕಾಲೊನಿ, ಅಹಮ್ಮದ್​ ನಗರ, ಮಂಟೂರ್ ರೋಡ್, ಮಿಲ್ಲತನಗರ, ಭಾರತಿನಗರ, ಕಸ್ತೂರಿಬಾಯಿ ನಗರ, ಎಫ್.ಸಿ.ಆಯ್ ಗೋಡೌನ್, ಸುಭಾಸ ಕಾಲೊನಿ, ಕನ್ಯಾನಗರ, ಕೃಪಾನಗರ, ಮೈತ್ರಾ ಕಾಲೊನಿ, ನ್ಯಾಷನಲ್ ಟೌನ್, ಗುಂಜಾಲ್ ಪ್ಲಾಟ್​ನಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.

ಮರಾಠಗಲ್ಲಿ, ಸಿಬಿಟಿ ಕಿಲ್ಲಾ, ಬಾಣಿಓಣಿ, ಕೊಪ್ಪಿಕರ್ ರೋಡ್, ಕೋಯಿನ ರೋಡ್, ಗೌಳಿಗಲ್ಲಿ, ಯುರೇಕಾ ಕಾಂಪ್ಲೆಕ್ಸ್, ಪದ್ಮಾ ಟಾಕಿಸ್, ಸಂಯುಕ್ತ ಕರ್ನಾಟಕ ಪ್ರಿಂಟಿಂಗ್ ಪ್ರೆಸ್, ಸ್ವದೇಶಿ ಕಾಂಪ್ಲೆಕ್ಸ್, ವೆನ್ಸನ್ಸ್ ಬಿಲ್ಡಿಂಗ್, ನೆಹರು ಸ್ಟೇಡಿಯಂ ರೋಡ್, ಮಲ್ಲಿಕಾರ್ಜುನ ಅವೆನ್ಯು, ಕಟಾರಿಯಾ ಕಾಂಪ್ಲೆಕ್ಸ್, ಟ್ರೇಡ್ ಸೆಂಟರ್ ಸುತಾರಿಯಾ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Electricity bill: ಹಂಪಿ ಕನ್ನಡ ವಿವಿಗೆ ಮೂರು ತಿಂಗಳ ಕರೆಂಟ್ ಶಾಕ್.. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.