ETV Bharat / state

Karnataka Live News: ಕರ್ನಾಟಕ Fri Oct 04 2024 ಇತ್ತೀಚಿನ ವರದಿ - KARNATAKA NEWS TODAY FRI OCT 04 2024

Etv Bharat
Etv Bharat (Etv Bharat)
author img

By Karnataka Live News Desk

Published : Oct 4, 2024, 7:15 AM IST

Updated : Oct 4, 2024, 10:51 PM IST

10:49 PM, 04 Oct 2024 (IST)

ಸಮಾಜದಲ್ಲಿ ನಾವು ಸೌಹಾರ್ದತೆ, ಪ್ರೀತಿ-ವಿಶ್ವಾಸದಿಂದ ಇರುವುದು ಅವಶ್ಯಕ: ಸಿಎಂ - CM Siddaramaiah

ಸಿಂಧನೂರಿನಲ್ಲಿ ದಸರಾ ಮಹೋತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. | Read More

ETV Bharat Live Updates
ETV Bharat Live Updates - DASARA FESTIVAL

09:53 PM, 04 Oct 2024 (IST)

ಬೆಳಗಾವಿ ಜಿಲ್ಲೆ ವಿಭಜನೆ ಕಗ್ಗಂಟು: ದಸರಾ ಬಳಿಕ ಸಭೆ ಎಂದ ಸಚಿವೆ ಹೆಬ್ಬಾಳ್ಕರ್ - Belagavi District Division Issue

ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸಿ ಆದೇಶಿಸಿದ್ದರು. ಕೊನೆಗೆ ತೀವ್ರ ಪ್ರತಿಭಟನೆ ಹಾಗೂ ಎಲ್ಲರ ಒತ್ತಡಕ್ಕೆ ಮಣಿದು ಪಟೇಲರು ತಮ್ಮ ಆದೇಶವನ್ನು ವಾಪಸ್ ಪಡೆದಿದ್ದರು. | Read More

ETV Bharat Live Updates
ETV Bharat Live Updates - BELAGAVI

09:29 PM, 04 Oct 2024 (IST)

ರಾಜೀನಾಮೆ ಕೊಡದೆ ಸಿದ್ದರಾಮಯ್ಯ ಭಂಡತನ ಪ್ರದರ್ಶನ: ಜಗದೀಶ ಶೆಟ್ಟರ್ - Jagadish Shettar

ಸಿಎಂ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ಕೊಡದೆ ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ ಸಂಸದ ಜಗದೀಶ​ ಶೆಟ್ಟರ್ ಹೇಳಿದರು. | Read More

ETV Bharat Live Updates
ETV Bharat Live Updates - CM SIDDARAMAIAH

08:53 PM, 04 Oct 2024 (IST)

ಶ್ರೀರಂಗಪಟ್ಟಣ ದಸರಾ: ಜಂಬೂಸವಾರಿ ವೇಳೆ ಕೆಲಕಾಲ ಆತಂಕ ಸೃಷ್ಠಿಸಿದ ಹಿರಣ್ಯ ಆನೆ - Srirangapatna Dasara

ಐತಿಹಾಸಿಕ ಶ್ರೀರಂಗಪಟ್ಟಣ ದಸರಾದಲ್ಲಿ ಹಿರಣ್ಯ ಆನೆ ಕೆಲಕಾಲ ಆತಂಕ ಸೃಷ್ಠಿಸಿತು. | Read More

ETV Bharat Live Updates
ETV Bharat Live Updates - ACTOR SHIVA RAJKUMAR

08:26 PM, 04 Oct 2024 (IST)

ದಾವಣಗೆರೆ: ಹೆಂಗಳೆಯರೊಂದಿಗೆ ಕೋಲಾಟ ಆಡಿದ ಶಾಮನೂರು - Navaratri Dandiya

ನವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ದಾಂಡಿಯಾದಲ್ಲಿ ಹಿರಿಯ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಕೋಲಾಟ ಆಡಿ ಸಂತಸಪಟ್ಟರು. | Read More

ETV Bharat Live Updates
ETV Bharat Live Updates - DANDIYA NIGHT

07:44 PM, 04 Oct 2024 (IST)

ದಸರಾ ರಜೆ: ಕೆಎಸ್ಆರ್​ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ - Special Buses For Dasara

ದಸರಾ ಹಬ್ಬದ ರಜೆ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್​ಆರ್​ಟಿಸಿ 2000ಕ್ಕೂ ಹೆಚ್ಚು ವಿಶೇಷ ಬಸ್‌ಗಳ​ ವ್ಯವಸ್ಥೆ ಮಾಡಿದೆ. | Read More

ETV Bharat Live Updates
ETV Bharat Live Updates - KSRTC

07:32 PM, 04 Oct 2024 (IST)

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ: ಬಾಲಚಂದ್ರ ಜಾರಕಿಹೊಳಿ - Balachandra Jarkiholi

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ನೀಡಿದ್ದು, ಈ ಬಗ್ಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. | Read More

ETV Bharat Live Updates
ETV Bharat Live Updates - RAMESH KATTI RESIGNS

07:24 PM, 04 Oct 2024 (IST)

'ವಿಜಯ್ ಟಾಟಾನಿಂದ ಅನೇಕರಿಗೆ ಮೋಸ, SIT ರಚಿಸಿ ತನಿಖೆ ನಡೆಸಲಿ': ಮಾಜಿ ಎಂಎಲ್​ಸಿ ರಮೇಶ್​ಗೌಡ - Former MLC Ramesh Gowda

ವಿಜಯ್ ಟಾಟಾನಿಂದ ಮೋಸ ಹೋದವರಿಗೆ ನ್ಯಾಯ ಕೊಡಿಸಲು ಎಸ್​ಐಟಿ ರಚಿಸಬೇಕು ಎಂದು ಮಾಜಿ ಎಂಎಲ್​ಸಿ ರಮೇಶ್​ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ. | Read More

ETV Bharat Live Updates
ETV Bharat Live Updates - VIJAY TATA

07:12 PM, 04 Oct 2024 (IST)

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿಕುಣಿತ ವೀಕ್ಷಿಸಿ ಖುಷಿಪಟ್ಟ ರಕ್ಷಿತಾ ಪ್ರೇಮ್ ದಂಪತಿ - Rakshita Prem Couple

ರಕ್ಷಿತಾ, ಪ್ರೇಮ್ ದಂಪತಿ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದರು. | Read More

ETV Bharat Live Updates
ETV Bharat Live Updates - RAKSHITA PREM VISITS SUBRAHMANYA

07:06 PM, 04 Oct 2024 (IST)

ಬೆಂಗಳೂರಿನ 3 ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ - Hoax Bomb Threat

ಕಾಲೇಜು ಸಿಬ್ಬಂದಿ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸ್​ ಹಾಗೂ ಬಾಂಬ್​ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿ, ಹುಸಿ ಬಾಂಬ್​ ಬೆದರಿಕೆ​ ಎಂದು ಖಾತ್ರಿಪಡಿಸಿದರು. | Read More

ETV Bharat Live Updates
ETV Bharat Live Updates - BENGALURU

07:03 PM, 04 Oct 2024 (IST)

ನೈಋತ್ಯ ಮುಂಗಾರು ತಗ್ಗುವ ಲಕ್ಷಣ ಗೋಚರ; ಹಿಂಗಾರು ಮಳೆ ಆರ್ಭಟ ಶುರು- 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - Karnataka Rain Alert

ರಾಜ್ಯದಲ್ಲಿ ಹಿಂಗಾರು ಮಳೆ ಆರ್ಭಟ ಆರಂಭವಾಗಿದ್ದು, ಹವಾಮಾನ ಇಲಾಖೆ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. | Read More

ETV Bharat Live Updates
ETV Bharat Live Updates - MONSOON RAIN

06:46 PM, 04 Oct 2024 (IST)

ರೇಣುಕಾಸ್ವಾಮಿ ಹತ್ಯೆ ಕೇಸ್: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ - Darshan Bail Plea Hearing

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ನಾಳೆಗೆ ಮುಂದೂಡಿದೆ. | Read More

ETV Bharat Live Updates
ETV Bharat Live Updates - RENUKASWAMY MURDER CASE

06:22 PM, 04 Oct 2024 (IST)

'ಮಾರ್ಟಿನ್': ನಿರ್ದೇಶಕರ ಹೆಸರು ಕೈಬಿಟ್ಟು ಪ್ರಚಾರ ಮಾಡದಂತೆ ಹೈಕೋರ್ಟ್ ಆದೇಶ - Martin Cinema Case

ಬಿಡುಗಡೆ ಹೊಸ್ತಿಲಿನಲ್ಲಿರುವ ತಮ್ಮದೇ 'ಮಾರ್ಟಿನ್' ಚಿತ್ರದ ವಿರುದ್ಧ ನಿರ್ದೇಶಕ ಎ.ಪಿ.ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು. | Read More

ETV Bharat Live Updates
ETV Bharat Live Updates - BENGALURU

06:16 PM, 04 Oct 2024 (IST)

ಪಾನಮತ್ತನಾಗಿ ಬಂದು ಗಲಾಟೆ ಮಾಡುತ್ತಿದ್ದ ಮಾಜಿ ಸಹೋದ್ಯೋಗಿ ಹತ್ಯೆ: ಇಬ್ಬರು ಸೆರೆ - Bengaluru Murder Case

ಮದ್ಯ ಸೇವಿಸಿ ಅಂಗಡಿ ಮುಂದೆ ಬಂದು ಗಲಾಟೆ ಮಾಡುತ್ತಿದ್ದವನನ್ನು ಮಾಜಿ ಸಹೋದ್ಯೋಗಿಗಳೇ ಕೊಲೆಗೈದ ಘಟನೆ ಬೆಂಗಳೂರಿನ ಮೈಕೋ ಲೇಔಟ್​ನಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - BENGALURU

06:10 PM, 04 Oct 2024 (IST)

ಮೇಕ್ ಇನ್‌ ಮೈಸೂರಿನ ಮೊದಲ ಬೈಕ್‌ ಜಾವ: ಇದರ ಬಗ್ಗೆ ನಿಮಗೆ ಗೊತ್ತೇ? - Jawa Bike

'ಮೇಕ್‌ ಇನ್‌ ಮೈಸೂರು' ಪರಿಕಲ್ಪನೆಯಲ್ಲಿ ಮೂಡಿಬಂದ ಮೊದಲ ದೇಶೀಯ ಬೈಕ್‌ ಎಂಬ ಖ್ಯಾತಿ ಜಾವ ಬೈಕ್​ಗೆ ಸಲ್ಲುತ್ತದೆ. ಇದು ಮೈಸೂರಿನ ಪರಂಪರೆಯ ಪ್ರತೀಕವೂ ಹೌದು. ಈ ಕುರಿತು ವಿಶೇಷ ವರದಿ. | Read More

ETV Bharat Live Updates
ETV Bharat Live Updates - MAKE IN MYSURU

04:53 PM, 04 Oct 2024 (IST)

ಬಿಳಿಗಿರಿರಂಗನ ಬೆಟ್ಟ, ಹರಳುಕೋಟೆ ಹನುಮ ಸನ್ನಿಧಿಗೆ ಸಿಜೆಐ ಚಂದ್ರಚೂಡ್ ಭೇಟಿ - CJI Chandrachud

ಬಿಳಿಗಿರಿರಂಗನ ಬೆಟ್ಟ, ಹರಳುಕೋಟೆಯ ಹನುಮ ಸನ್ನಿಧಿಗೆ ಇಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಅವರು ಕುಟುಂಬಸಮೇತರಾಗಿ ಭೇಟಿ ನೀಡಿದರು. | Read More

ETV Bharat Live Updates
ETV Bharat Live Updates - HARALUKOTE HANUMAN SANNIDHI

04:45 PM, 04 Oct 2024 (IST)

ಸಿಎಂ ರೇಸ್​ನಲ್ಲಿ ಸತೀಶ್​ ಜಾರಕಿಹೊಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು? - Lakshmi Hebbalkar

ಸತೀಶ್​ ಜಾರಕಿಹೊಳಿ ಅವರ ಹೆಸರು ಸಿಎಂ ರೇಸ್​ನಲ್ಲಿ ಕೇಳಿ‌ಬರುತ್ತಿರುವ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್​ ನಿರ್ದೇಶನ ಹಾಗೂ 136 ಜನ ಶಾಸಕರ ಇಚ್ಛೆಯ ಮೇರೆಗೆ ಸಿಎಂ ಆಯ್ಕೆ ನಡೆಯಲಿದೆ ಎಂದಿದ್ದಾರೆ. | Read More

ETV Bharat Live Updates
ETV Bharat Live Updates - MINISTER SATISH JARKIHOLI

04:31 PM, 04 Oct 2024 (IST)

ದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಕುರಿತು ಸತೀಶ್ ಜಾರಕಿಹೊಳಿ ಸ್ಪಷ್ಟನೆ - Satish Jarkiholi

ದಿಢೀರ್​ ದೆಹಲಿ ಪ್ರವಾಸದ ಕುರಿತು ಸಚಿವ ಸತೀಶ್ ಜಾರಕಿಹೊಳಿ ನಿಪ್ಪಾಣಿಯಲ್ಲಿಂದು ಸ್ಪಷ್ಟನೆ ನೀಡಿದರು. | Read More

04:18 PM, 04 Oct 2024 (IST)

'ಸಿದ್ದರಾಮಯ್ಯನವರೇ 5 ವರ್ಷ ಸಿಎಂ, ಅವರಿಗೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವಿದೆ' - D K Suresh

ಸಿದ್ದರಾಮಯ್ಯನವರೇ ನಮ್ಮ ನಾಯಕರು. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. | Read More

03:52 PM, 04 Oct 2024 (IST)

ಜನಾರ್ದನ ರೆಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತನಾಡುತ್ತಿದ್ದಾರೆ: ಸಚಿವ ಬೋಸರಾಜು - S S Bosaraju

ಜನಾರ್ದನ ರೆಡ್ಡಿಯವರನ್ನು ಪಕ್ಷದಿಂದ ಹೊರಹಾಕಿದವರು ನಾವಲ್ಲ, ಬಿಜೆಪಿಯವರು. ಅವರನ್ನು ಪಕ್ಷದಿಂದ ಯಾಕೆ ಹೊರಹಾಕಿದರು ಎನ್ನುವುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ ಎಂದು ಸಚಿವ ಎಸ್​.ಎಸ್​.ಬೋಸರಾಜು ಹೇಳಿದರು. | Read More

ETV Bharat Live Updates
ETV Bharat Live Updates - RAICHUR

03:38 PM, 04 Oct 2024 (IST)

ದಾವಣಗೆರೆ: ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ, ಬಿಗಿ ಭದ್ರತೆ - Hindu Maha Ganapati Procession

ದಾವಣಗೆರೆಯ ಹಿಂದೂ ಮಹಾಗಣಪತಿ ನಿಮಜ್ಜನಾ ಶೋಭಾಯಾತ್ರೆ ಶನಿವಾರ ನಡೆಯಲಿದೆ. | Read More

ETV Bharat Live Updates
ETV Bharat Live Updates - DAVANGERE

03:20 PM, 04 Oct 2024 (IST)

ಬೆಂಗಳೂರಿನ ಪೀಣ್ಯದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ - Pakistani Citizens Arrested

ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಬೆಂಗಳೂರಿನ ಪೀಣ್ಯದಲ್ಲಿ ಜಿಗಣಿ ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - PEENYA

02:06 PM, 04 Oct 2024 (IST)

ಉಡುಪಿ: ಭೂಮಿಯ ಸಮೀಪ ಹಾದು ಹೋಗಲಿದೆ ನವರಾತ್ರಿ ವಿಶೇಷ ಅತಿಥಿ! - Comet Approaching Earth

Navratri Special Guest: ಆಗಸದಲ್ಲಿ ನವರಾತ್ರಿಗೆ ವಿಶೇಷ ಅತಿಥಿ ಗೋಚರಿಸಲಿದ್ದಾನೆ. ಭೂಮಿಯ ಸಮೀಪ ಹಾದು ಹೋಗುವ ಸಿ/2023 ಎ3 ಧೂಮಕೇತುವನ್ನು ನಾವು ಬರಿಗಣ್ಣಿನಿಂದ ನೋಡಬಹುದು ಎನ್ನುತ್ತಾರೆ ವಿಜ್ಞಾನಿಗಳು. | Read More

ETV Bharat Live Updates
ETV Bharat Live Updates - NAVRATRI CELEBRATION

02:01 PM, 04 Oct 2024 (IST)

ಮುಡಾ ಹಗರಣ ಕುರಿತು 500 ಪುಟಗಳ ದಾಖಲೆ ಇಡಿಗೆ ನೀಡಿದ್ದೇನೆ: ಸ್ನೇಹಮಯಿ ಕೃಷ್ಣ - Snehamayi Krishna

ಲೋಕಾಯುಕ್ತ ಸ್ಥಳ ಮಹಜರು ಹಾಗೂ ಇಡಿ ತನಿಖೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. | Read More

ETV Bharat Live Updates
ETV Bharat Live Updates - MYSURU

01:58 PM, 04 Oct 2024 (IST)

ದಾವಣಗೆರೆ: ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಆರು ಜನರಿಗೆ ಗಾಯ - cylinder explosion

ದಾವಣಗೆರೆಯಲ್ಲಿ ಸಿಲಿಂಡರ್​​​ ಸ್ಫೋಟಗೊಂಡು ಒಂದೇ ಕುಟುಂಬದ ಆರು ಸದಸ್ಯರು ಗಾಯಗೊಂಡಿದ್ದಾರೆ. | Read More

ETV Bharat Live Updates
ETV Bharat Live Updates - DAVANAGERE

01:53 PM, 04 Oct 2024 (IST)

ಕ್ಲೀನರ್​ ಎದೆ ಸೀಳಿದ್ದ 98 ಸೆಂಮೀ ಉದ್ದದ ಪೈಪ್‌ ಹೊರತೆಗೆದ ಕೆಎಂಸಿಆರ್‌ಐ ವೈದ್ಯರು - Successful Operation

ಅ.2ರಂದು ನಡೆದ ಲಾರಿ ಅಪಘಾತದಲ್ಲಿ ಕಬ್ಬಿಣದ ಪೈಪ್​ ಒಂದು ಲಾರಿ ಕ್ಲೀನರ್​ ದಯಾನಂದ ಶಂಕರಬಡಗಿ ಎನ್ನುವವರ ಎದೆ ಸೀಳಿ ಹೊರಬಂದಿತ್ತು. ಇದೀಗ ವೈದ್ಯರು ಯಶಸ್ವಿ ಚಿಕಿತ್ಸೆ ಮೂಲಕ ಪೈಪ್​ ಹೊರತಗೆದಿದ್ದಾರೆ. | Read More

ETV Bharat Live Updates
ETV Bharat Live Updates - HUBBALLI

01:33 PM, 04 Oct 2024 (IST)

ಓಲಾ ಚಾಲಕನಿಂದ ಲೈಂಗಿಕ ಕಿರುಕುಳ: ಸಂತ್ರಸ್ತೆಗೆ 5 ಲಕ್ಷ ಪಾವತಿ ಆದೇಶಕ್ಕೆ ತಡೆ - high court

ಓಲಾ ಕ್ಯಾಬ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಗೆ 5 ಲಕ್ಷ ಪಾವತಿಸಲು ಆದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. | Read More

ETV Bharat Live Updates
ETV Bharat Live Updates - BENGALURU

01:30 PM, 04 Oct 2024 (IST)

ದಾವಣಗೆರೆ: ದೇವರ ಗೂಳಿಯನ್ನೂ ಬಿಡದ ಕಳ್ಳರು; ರಾತ್ರಿ ವೇಳೆ ದುಷ್ಕೃತ್ಯ - Bull Theft

ದೇವರ ಗೂಳಿಯನ್ನೇ ಕಳ್ಳರು ಕದ್ದೊಯ್ದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. | Read More

ETV Bharat Live Updates
ETV Bharat Live Updates - DAVANGERE

01:14 PM, 04 Oct 2024 (IST)

ಚಾಮರಾಜನಗರ ಪೊಲೀಸ್ ಗಣಪತಿ ನಿಮಜ್ಜನ ಮೆರವಣಿಗೆ ಆರಂಭ - Chamarajanagar Ganapati Immersion

ಚಾಮರಾಜನಗರದ ಪೊಲೀಸ್ ಗಣಪತಿ ನಿಮಜ್ಜನ ಮೆರವಣಿಗೆ ಆರಂಭವಾಗಿದೆ. ಮಧ್ಯರಾತ್ರಿ ತನಕವೂ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. | Read More

ETV Bharat Live Updates
ETV Bharat Live Updates - POLICE GANAPATI IMMERSION

11:52 AM, 04 Oct 2024 (IST)

ದಸರಾ ದರ್ಶಿನಿ: ಮಂಗಳೂರು KSRTC ಟೂರ್​ ಪ್ಯಾಕೇಜ್​ಗೆ ಜನರಿಂದ ಭಾರಿ ಮೆಚ್ಚುಗೆ - Dasara Darshini Tour Package

ನವರಾತ್ರಿ ಸಂದರ್ಭದಲ್ಲಿ ಹೆಚ್ಚಿನವರು ದೇವಿ ದರ್ಶನ ಪಡೆಯಲು ಬಯಸುತ್ತಾರೆ. ದೇಗುಲಕ್ಕೆ ತೆರಳುವ ಭಕ್ತರಿಗೆಂದೇ ಮಂಗಳೂರಿನಲ್ಲಿ ಕೆಎಸ್ಆರ್​​ಟಿಸಿ ದಸರಾ ದೇಗುಲ ದರ್ಶನ ವಿಶೇಷ ಪ್ಯಾಕೇಜ್ ಆರಂಭಿಸಿದೆ. ಕಳೆದೆರಡು ವರ್ಷ ಯಶಸ್ವಿಗೊಂಡಿದ್ದ ಈ ಯೋಜನೆ ಮತ್ತೆ ಆರಂಭವಾಗಿದೆ. | Read More

ETV Bharat Live Updates
ETV Bharat Live Updates - MANGALURU KSRTC

11:38 AM, 04 Oct 2024 (IST)

ರೇವ್ ಪಾರ್ಟಿ ಪ್ರಕರಣ: ತನಿಖೆ ನಡೆಸಿದ ಸಿಸಿಬಿ ಪೊಲೀಸರ ವಿರುದ್ಧ ದೂರು - Complaint against CCB police

ಬೆಂಗಳೂರು ನಗರದ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. | Read More

ETV Bharat Live Updates
ETV Bharat Live Updates - RAVE PARTY CASE

11:34 AM, 04 Oct 2024 (IST)

ಮೆಡಿಕಲ್ ಸೀಟು ಕೊಡಿಸುವುದಾಗಿ ಉದ್ಯಮಿಗೆ ₹1.5 ಕೋಟಿ ವಂಚನೆ ಆರೋಪ: ಇಬ್ಬರ ಬಂಧನ - Fraud Case

ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. | Read More

ETV Bharat Live Updates
ETV Bharat Live Updates - CHEATING TO BUSINESSMAN

10:43 AM, 04 Oct 2024 (IST)

ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿ 2027ರ ಒಳಗೆ ಪೂರ್ಣ: ಸೋಮಣ್ಣ - Hubballi Ankola Railway Line

2027ರ ಒಳಗೆ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - MINISTER V SOMANNA

10:26 AM, 04 Oct 2024 (IST)

ಅಥಣಿ ಪುರಸಭೆ ಮುಖ್ಯಾಧಿಕಾರಿ - ವಕೀಲರ ನಡುವೆ ಹೊಡೆದಾಟ, ಆಸ್ಪತ್ರೆಗೆ ದಾಖಲು - fight at Athani Municipal Office

ಚಿಕ್ಕೋಡಿಯ ಅಥಣಿ ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ವಕೀಲರ ನಡುವೆ ಅರ್ಜಿ ವಿಚಾರವಾಗಿ ನಡೆದ ಜಗಳ ಹೊಡೆದಾಟಕ್ಕೆ ತಿರುಗಿ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. | Read More

ETV Bharat Live Updates
ETV Bharat Live Updates - ATHANI MUNICIPAL COUNCIL OFFICE

10:01 AM, 04 Oct 2024 (IST)

ಕಾರ್ಮಿಕರನ್ನು ತೆಗದಿಲ್ಲ, ವೈಜಾಗ್​ ಉಕ್ಕು ಕಾರ್ಖಾನೆ ಬಗ್ಗೆ ಕೆ.ಸಿ.ವೇಣುಗೋಪಾಲ್ ​ಸುಳ್ಳು ಮಾಹಿತಿ: ಹೆಚ್​ಡಿಕೆ - Vizag Steel Factory

ವೈಜಾಗ್ ಸ್ಟೀಲ್ ಕಾರ್ಖಾನೆ ಕುರಿತು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ. 4,200 ಕಾರ್ಮಿಕರನ್ನು ಕೆಲಸದಿಂದ ತೆಗೆದಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. | Read More

ETV Bharat Live Updates
ETV Bharat Live Updates - HD KUMARASWAMY

09:44 AM, 04 Oct 2024 (IST)

ಲ್ಯಾಪ್ ಟಾಪ್, ಹಣವಿದ್ದ ಬ್ಯಾಗ್​ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಬಸ್ ಚಾಲಕ - Conductor Returns Lost Bag

ಬಸ್​ನಲ್ಲಿ ಮರೆತು ಬಿಟ್ಟುಹೋಗಿದ್ದ ಬ್ಯಾಗ್ ಮರಳಿ ಪ್ರಯಾಣಿಕನಿಗೆ ಹಿಂದಿರುಗಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಡ್ರೈವರ್​ ಕಂ ಕಂಡಕ್ಟರ್​​ ಪ್ರಾಮಾಣಿಕತೆ ತೋರಿದ್ದಾರೆ. | Read More

ETV Bharat Live Updates
ETV Bharat Live Updates - NWKRTC CONDUCTOR INTEGRITY

09:27 AM, 04 Oct 2024 (IST)

ನಮ್ಮ ಮೆಟ್ರೋ ಗ್ರೀನ್ ಲೈನ್ ವಿಸ್ತೃತ ಮಾರ್ಗ ತಪಾಸಣೆ: ಶೀಘ್ರದಲ್ಲೇ ಸಂಚಾರ ಪ್ರಾರಂಭ - Namma Metro Green Line

ನಮ್ಮ ಮೆಟ್ರೋದ ನಾಗಸಂದ್ರದಿಂದ ಮಾದಾವರ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಹೊಸ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ದಕ್ಷಿಣ ವೃತ್ತ) ಮತ್ತು ತಂಡದಿಂದ ಸುರಕ್ಷತಾ ತಪಾಸಣೆ ಕಾರ್ಯ ನಡೆಯಿತು. | Read More

ETV Bharat Live Updates
ETV Bharat Live Updates - GREEN LINE EXTENDED ROUTE

07:41 AM, 04 Oct 2024 (IST)

ಒಕ್ಕಲಿಗರ ಸಂಘದಲ್ಲಿ ಅವಿಶ್ವಾಸ ನಿರ್ಣಯ: 'ಬೈಲಾಗೆ ತಿದ್ದುಪಡಿ ತರಲು ಕ್ರಮ'- ಆರ್. ಪ್ರಕಾಶ್ - karnataka Vokkaligara Sangha

ಪೂರ್ಣ ಸಹಕಾರ ದೊರೆತರೆ ನಮ್ಮ ಹಿರಿಯರು ಕಟ್ಟಿ ಬೆಳೆಸಿರುವ ಸಂಘದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. ಅವಿಶ್ವಾಸ ನಿರ್ಣಯಗಳಿಂದ ಉದ್ದೇಶಿತ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - MOTION OF NO CONFIDENCE

07:36 AM, 04 Oct 2024 (IST)

'ದಸರಾ ವಿದ್ಯುತ್‌ ದೀಪಾಲಂಕಾರ'ಕ್ಕೆ ಚಾಲನೆ: 21 ದಿನ 130 ಕಿ.ಮೀ. ರಸ್ತೆ ಝಗಮಗ - Mysuru Dasara illumination

ಗುರುವಾರ ಮೈಸೂರು ದಸರಾ ಹಬ್ಬಕ್ಕೆ ಅದ್ಧೂರಿ ಚಾಲನೆ ದೊರಕಿದೆ. ಬಳಿಕ ಹತ್ತಾರು ಕಾರ್ಯಕ್ರಮಗಳ ಉದ್ಘಾಟನೆಯೂ ನಡೆದಿದೆ. ಇದರಲ್ಲಿ ಮೈಸೂರು ದಸರಾ ದೀಪಾಲಂಕಾರಕ್ಕೂ ಚಾಲನೆ ಸಿಕ್ಕಿದೆ. | Read More

ETV Bharat Live Updates
ETV Bharat Live Updates - MYSURU

07:07 AM, 04 Oct 2024 (IST)

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಅಧಿಕಾರ ನಿಗದಿಯಂತೆ ಮುಂದುವರೆಯಲಿ: ಹೈಕೋರ್ಟ್ - High Court

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಅಧಿಕಾರ ನಿಗದಿಯಂತೆ ಮುಂದುವರೆಯುವಂತೆ ಹೈಕೋರ್ಟ್​ ಆದೇಶ ಮಾಡಿದೆ. ತಮ್ಮನ್ನು ಹುದ್ದೆಯಿಂದ ಅನರ್ಹಗೊಳಿರುವುದನ್ನು ಪ್ರಶ್ನಿಸಿ, ಕೆಎಸ್‌ಪಿಸಿಬಿ ಅಧ್ಯಕ್ಷರು ಹೈಕೋರ್ಟ್​ ಮೊರೆ ಹೋಗಿದ್ದರು. | Read More

ETV Bharat Live Updates
ETV Bharat Live Updates - POLLUTION CONTROL BOARD

07:02 AM, 04 Oct 2024 (IST)

ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಸಿಎಸ್​ಗೆ ಪತ್ರ - protection to SIT officials

ವಕೀಲ ನಟರಾಜ್ ಶರ್ಮಾ ರಾಜ್ಯ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​​ ಅವರಿಗೆ 'ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳಿಗೆ ರಕ್ಷಣೆ' ನೀಡಬೇಕೆಂದು ಮನವಿ ಮಾಡಿದ್ದಾರೆ. | Read More

ETV Bharat Live Updates
ETV Bharat Live Updates - ADVOCATE NATARAJ SHARMA

Last Updated : Oct 4, 2024, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.