ETV Bharat / state

'ಎಲ್ಲಾ ಭಾವನೆಗಳನ್ನು ಹೊರ ತರುವ ಶೋ ಇದು': ತೆಲುಗು ಬಿಗ್‌ ಬಾಸ್ ವಿನ್ನರ್ ಮೈಸೂರಿನ ಹುಡುಗ ನಿಖಿಲ್‌ ಸಂದರ್ಶನ - TELUGU BIGG BOSS WINNER NIKHIL

ತೆಲುಗು ಬಿಗ್​ ಬಾಸ್​​ ಕಾರ್ಯಕ್ರಮದ 8ನೇ ಆವೃತ್ತಿಯ ವಿಜೇತ ನಿಖಿಲ್‌ ಅವರ ಸಂದರ್ಶನ ಇಲ್ಲಿದೆ.

Telugu Bigg Boss winner Nikhil
ತೆಲುಗು ಬಿಗ್‌ ಬಾಸ್‌ ವಿಜೇತ ನಿಖಿಲ್‌ (Photo: ETV Bharat)
author img

By ETV Bharat Entertainment Team

Published : Dec 23, 2024, 4:22 PM IST

ಮೈಸೂರು: ಇತ್ತೀಚೆಗೆ, ತೆಲುಗು ಬಿಗ್​ ಬಾಸ್​​ ಕಾರ್ಯಕ್ರಮದ 8ನೇ ಆವೃತ್ತಿಯ ವಿಜೇತರಾಗಿ ಮೈಸೂರಿನ ಹುಡುಗ ನಿಖಿಲ್‌ ಹೊರಹೊಮ್ಮಿದ್ದಾರೆ. ಈಟಿವಿ ಭಾರತದೊಂದಿಗೆ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ತಮ್ಮ 105 ದಿನಗಳ ಅನುಭವ ಹಂಚಿಕೊಂಡರು.

"ಬಿಗ್‌ ಬಾಸ್‌ ಜರ್ನಿ ಅದ್ಬುತ. ಈ ಕಾರ್ಯಕ್ರಮದಲ್ಲಿ ನಾನು ಬಹಳಷ್ಟು ಕಲಿತೆ. ಎಲ್ಲಾ ಭಾವನೆಗಳನ್ನು ಹೊರ ತರುವ ಶೋ ಇದು. ನನ್ನ ಗೆಲುವನ್ನು ನನಗೆ ನಂಬಲಾಗಲಿಲ್ಲ" ಎಂದು ತಿಳಿಸಿದರು.

ತೆಲುಗು ಬಿಗ್‌ ಬಾಸ್‌ ವಿಜೇತ ನಿಖಿಲ್‌ (ETV Bharat)

"ನನ್ನ ಕೆರಿಯರ್​ ಆರಂಭವಾಗಿದ್ದು, ಕನ್ನಡದ 'ಮನೆಯೇ ಮಂತ್ರಾಲಯ' ಧಾರವಾಹಿ ಮೂಲಕ. ಆ ನಂತರ 2019ರಲ್ಲಿ ತೆಲುಗಿನಲ್ಲಿ ನಟಿಸಲು ಅವಕಾಶ ಸಿಕ್ಕಿತು. ಆಡಿಶನ್​​​ಗಳಲ್ಲಿ ಭಾಗಿಯಾಗಿದ್ದೆ. ಅಲ್ಲಿಗೆ ಹೋದ ಮೇಲೆ 3 ತಿಂಗಳಲ್ಲಿ ತೆಲುಗು ಭಾಷೆ ಕಲಿತೆ. ಬಳಿಕ ಬಿಗ್​ ಬಾಸ್​ಗೆ ಆಫರ್‌ ಬಂತು. ರಾಜ್ಯ, ಭಾಷೆ ಎಂಬ ಯಾವುದೇ ಭೇದವಿಲ್ಲದೇ ಜನರು ನನ್ನನ್ನು ಬೆಂಬಲಿಸಿದರು. ಎಲ್ಲರಿಗೂ ಧನ್ಯವಾದಗಳು" ಎಂದರು.

ಇದನ್ನೂ ಓದಿ: ತ್ರಿವಿಕ್ರಮ್​ ಎಲಿಮಿನೇಟ್ ಆದ್ರಾ​? ಚೈತ್ರಾ ಕುಂದಾಪುರ-ಐಶ್ವರ್ಯಾ ನಡುವೆ ಅಗ್ಲಿ ವಾರ್​

ಅವಕಾಶಗಳು ಬರುತ್ತಿವೆ: "ಬಿಗ್​​ಬಾಸ್​ ಗೆಲುವಿನ ನಂತರ ಸಿನಿಮಾ, ವೆಬ್‌ ಸೀರಿಸ್‌ ಸೇರಿದಂತೆ ಹಲವು ಆಫರ್​ಗಳು ಬರುತ್ತಿವೆ. ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ. ಒಟ್ಟಾರೆ 105 ದಿನಗಳ ಜರ್ನಿಯಲ್ಲಿ ಎಲ್ಲವನ್ನೂ ಕಲಿತಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ: ಅಲ್ಲು ಅರ್ಜುನ್​ ಪ್ರಕರಣ: ತನಿಖೆಯ ಸಂಪೂರ್ಣ ಮಾಹಿತಿ ನೀಡಿದ ಪೊಲೀಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.