ETV Bharat / state

ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ, ಕೋಟ್ಯಂತರ ರೂ. ಮೌಲ್ಯದ ವುಡ್ ಬೆಂಕಿಗಾಹುತಿ - WOOD FACTORY

ವುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ
ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ (ETV Bharat)
author img

By ETV Bharat Karnataka Team

Published : Nov 9, 2024, 11:14 AM IST

Updated : Nov 9, 2024, 11:36 AM IST

ಬೆಂಗಳೂರು: ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ಶ್ರೀರಾಮ್ ವುಡ್‌ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆಂಕಿ ಕೆನ್ನಾಲಿಗೆ ಆವರಿಸಿದ ಪರಿಣಾಮ ಕಾರ್ಖಾನೆ ಹೊತ್ತಿ ಉರಿಯಿತು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ (ETV Bharat)

ಹರ್ಷದ್ ಪಟೇಲ್ ಎಂಬುವರಿಗೆ ಸೇರಿದ ಕಾರ್ಖಾನೆ ಇದಾಗಿದೆ. ಮೇಲ್ನೋಟಕ್ಕೆ ಸುಮಾರು 5 ಕೋಟಿಗೂ ಹೆಚ್ಚು ಬೆಲೆಬಾಳುವ ವುಡ್ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಅಗ್ನಿ ಅವಘಡ ವೇಳೆ ಕಾರ್ಖಾನೆಯ ಒಳಗಡೆ ಯಾರೂ ಇರಲಿಲ್ಲ. ಇದರಿಂದಾಗಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.

ಹೆದ್ದಾರಿಯಲ್ಲಿ ಕಾರ್ಖಾನೆ ಇರುವುದರಿಂದ ಸಹಜವಾಗಿ ಆತಂಕ ಎದುರಾಗಿತ್ತು.

ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ
ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ (ETV Bharat)

ಇದನ್ನೂ ಓದಿ: ಬೆಂಗಳೂರು: ಭದ್ರತೆಗಿದ್ದ ಸೆಕ್ಯುರಿಟಿ ಗಾರ್ಡ್​ನಿಂದಲೇ 15 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ!

Last Updated : Nov 9, 2024, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.