ETV Bharat / sports

IPL ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್​ ಪಡೆದ ಟಾಪ್​ 5 ತಂಡಗಳಿವು: RCBಗೆ ಎಷ್ಟನೇ ಸ್ಥಾನ? - TEAMS WITH MOST WICKETS IN IPL

ಐಪಿಎಲ್​ ಇತಿಹಾಸದಲ್ಲೇ ಈ ತಂಡಗಳು ಅತೀ ಹೆಚ್ಚು ವಿಕೆಟ್​ ಪಡೆದ ಅಗ್ರ 5 ಸ್ಥಾನಗಳಲ್ಲಿವೆ.

IPL ನಲ್ಲಿ ಹೆಚ್ಚು ವಿಕೆಟ್​ ಪಡೆದ ತಂದಗಳು
IPL ನಲ್ಲಿ ಹೆಚ್ಚು ವಿಕೆಟ್​ ಪಡೆದ ತಂದಗಳು (IANS)
author img

By ETV Bharat Sports Team

Published : Nov 21, 2024, 3:03 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ (IPL) ಆರಂಭವಾಗಿ 2024ರ ವೇಳೆಗೆ 17 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಈ ವೇಳೆ, ಹಲವಾರು ದಾಖಲೆಗಳು ನಿರ್ಮಾಣಗೊಂಡಿವೆ. ಆದರೆ, ನಿಮಗೆ ಗೊತ್ತ 2008 ರಿಂದ 24ರ ವರೆಗೆ ನಡೆದ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಅಗ್ರ 5 ತಂಡಗಳು ಯಾವವು ಎಂಬುದನ್ನು ಇದೀಗ ತಿಳಿಯೋಣ.

ಐಪಿಎಲ್​ನಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ಟಾಪ್​ 5 ತಂಡಗಳು

ಮುಂಬೈ ಇಂಡಿಯನ್ಸ್​ (MI): ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್​ ಅಗ್ರ ಸ್ಥಾನದಲ್ಲಿದೆ. 2008 ರಿಂದ 2024ರ ಅವಧಿಯಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ತಂಡ ಒಟ್ಟು 261 ಪಂದ್ಯಗಳನ್ನು ಆಡಿದೆ, ಇದರಲ್ಲಿ ಒಟ್ಟು 1,455 ವಿಕೆಟ್​ಗಳನ್ನು ಪಡೆದ ಅಗ್ರ ಸ್ಥಾನದಲ್ಲಿದೆ.

ಲಸಿತ್​ ಮಾಲಿಂಗ್​
ಲಸಿತ್​ ಮಾಲಿಂಗ (IANS)

ಮುಂಬೈ ಪರ ಲಸಿತ್​ ಮಾಲಿಂಗ್​ 195 ವಿಕೆಟ್​ಗಳನ್ನು ಪಡೆದು ತಂಡದ ಪರ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. 13 ರನ್​ಗಳಿಗೆ 5 ವಿಕೆಟ್​ ಪಡೆದಿದ್ದು ಐಪಿಎಲ್​ನ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB): IPLನಲ್ಲಿ ಹಲವಾರು ಬಗೆಯ ದಾಖಲೆಗಳನ್ನು ಬರೆದಿರುವ ತಂಡಗಳಲ್ಲಿ ಆರ್​​ಸಿಬಿ ಕೂಡ ಒಂದು. ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಇದು ಬೆಸ್ಟ್​ ಫ್ರಾಂಚೈಸಿ ಕೂಡ ಆಗಿದೆ. ಇನ್ನು ಅತಿ ಹೆಚ್ಚು ವಿಕೆಟ್​ ಪಡೆದ ತಂಡದ ಪಟ್ಟಿಯಲ್ಲಿ ಆರ್​​ಸಿಬಿ ಎರಡನೇ ಸ್ಥಾನದಲ್ಲಿದೆ.

ಯುಜ್ವೇಂದ್ರ ಚಹಾಲ್​
ಯುಜ್ವೇಂದ್ರ ಚಹಾಲ್​ (IANS)

2024ರ ವರೆಗೂ 256 ಪಂದ್ಯಗಳನ್ನು ಆಡಿರುವ ಆರ್​ಸಿಬಿ ಒಟ್ಟು 1,361 ವಿಕೆಟ್​ಗಳನ್ನು ಪಡೆದುಕೊಂಡಿದೆ. ಯುಜ್ವೇಂದ್ರ ಚಹಾಲ್​ 205 ವಿಕೆಟ್​ ಪಡೆದು RCB ಪರ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: IPLನ ಪ್ರತೀ ಪಂದ್ಯದಿಂದ ಒಬ್ಬ ಆಟಗಾರ ಗಳಿಸುವ ಹಣ ಎಷ್ಟು? ಸಂಪೂರ್ಣ ವಿವರ

ಚೈನ್ನೈ ಸೂಪರ್​ ಕಿಂಗ್ಸ್​ (CSK): ಐಪಿಎಲ್​ನಲ್ಲಿ ಯಶಸ್ವಿ ತಂಡಗಳ ಪೈಕಿ ಚೆನ್ನೈ ಸೂಪರ್​ ಕಿಂಗ್ಸ್​ ಕೂಡ ಒಂದಾಗಿದೆ. ಅಲ್ಲದೇ ಹೆಚ್ಚು ವಿಕೆಟ್​ ಪಡೆದಿರುವ ತಂಡವೂ ಆಗಿದೆ.

ಡ್ವೇನ್​ ಬ್ರಾವೋ
ಡ್ವೇನ್​ ಬ್ರಾವೋ (IANS)

ಈ ಪಟ್ಟಿಯಲ್ಲಿ ಸಿಎಸ್​ಕೆ ಮೂರನೇ ಸ್ಥಾನದಲ್ಲಿದ್ದು, 2008 ರಿಂದ 24ರ ವರೆಗೆ 239 ಪಂದ್ಯಗಳನ್ನು ಆಡಿ 1360 ವಿಕೆಟ್​ಗಳನ್ನು ಪಡೆದುಕೊಂಡಿದೆ. ಬ್ರಾವೋ ತಂಡದ ಪರ 154 ವಿಕೆಟ್​ಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ (DC)​: ಐಪಿಎಲ್​ ಆರಂಭವಾದಗಿನಿಂದ ಈ ವರೆಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡ 252 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 1,344 ವಿಕೆಟ್​ಗಳನ್ನು ಪಡೆದುಕೊಂಡಿದೆ.

ಅಮಿತ್​ ಮಿಶ್ರ
ಅಮಿತ್​ ಮಿಶ್ರಾ (IANS)

ಡೆಲ್ಲಿ ಪರ ಅಮಿತ್​ ಮಿಶ್ರ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. 2008 ರಿಂದ 21ರವರೆಗ ಆಡಿದ ಇವರು ಒಟ್ಟು 110 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ.

ಯುಜ್ವೇಂದ್ರ ಚಹಾಲ್​
ಸುನಿಲ್​ ನರೈನ್ (IANS)

ಕೋಲ್ಕತ್ತಾ ನೈಟ್​ ರೈಡರ್ಸ್​ (KKR): ಮೂರು ಬಾರಿ ಐಪಿಎಲ್​ ಚಾಂಪಿಯನ್​ ಟ್ರೋಫಿ ಎತ್ತಿ ಹಿಡಿದಿರುವ ಕೆಕೆಆರ್​ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 252 ಪಂದ್ಯಗಳಲ್ಲಿ 1,330 ವಿಕೆಟ್​ಗಳನ್ನು ಪಡೆದುಕೊಂಡಿದೆ.

ಸುನಿಲ್​ ನರೈನೆ ಕೆಕೆಆರ್​ನೆ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ಇವರು ಒಟ್ಟು 195 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಇದನ್ನೂ ಓದಿ: IPL ಹರಾಜಿನಲ್ಲಿ ಕೆ.ಎಲ್.ರಾಹುಲ್​ ಖರೀದಿಸುವ ತಂಡ, ಪಡೆಯಲಿರುವ ಮೊತ್ತದ ಬಗ್ಗೆ AI ಕೊಟ್ಟ ಉತ್ತರ ಇದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.