ETV Bharat / spiritual

ವಾರ ಭವಿಷ್ಯ: ಈ ರಾಶಿಯವರು ಉದ್ಯೋಗ ಬದಲಿಸುವ ಯೋಚನೆಯಲ್ಲಿದ್ದರೆ, ಯೋಚಿಸಿ ಹೆಜ್ಜೆ ಇಡಿ! - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ..

weekly horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Nov 24, 2024, 11:43 AM IST

ಮೇಷ: ಮೇಷ ರಾಶಿಯವರಿಗೆ ಮುಂಬರುವ ವಾರದಲ್ಲಿ ಸಾಕಷ್ಟು ಪ್ರಗತಿ ದೊರೆಯಲಿದ್ದು, ವಾರದ ಆರಂಭಿಕ ದಿನಗಳಿಗೆ ಹೋಲಿಸಿದರೆ ಕೊನೆಯ ದಿನಗಳಲ್ಲಿ ಹೆಚ್ಚಿನ ಪ್ರತಿಫಲ ದೊರೆಯಲಿದೆ. ನಿಮ್ಮ ವಿವಿಧ ಗುರಿಗಳಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಗಳಿಸಲಿದ್ದೀರಿ. ಪ್ರೇಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಮೆಲು ಮಾತುಗಳು ವೃತ್ತಿ ಬದುಕಿನಲ್ಲಿ ಯಶಸ್ಸನ್ನು ತಂದು ಕೊಡಲಿವೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತೃಪ್ತಿ ನೆಲೆಸಲಿದ್ದು, ಸಮಯವನ್ನು ಚೆನ್ನಾಗಿ ಕಳೆಯುವ ಮೂಲಕ ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದೀರಿ. ಈ ವಾರದಲ್ಲಿ ಆರೋಗ್ಯವು ಸಾಧಾರಣ ಮಟ್ಟದಲ್ಲಿರಲಿದೆ. ಯಾವುದೇ ಪ್ರಮುಖ ಆಯ್ಕೆಯನ್ನು ಮಾಡುವ ಮೊದಲು ನಿಮ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ವಾರದ ನಡುವೆ ನಿಮ್ಮ ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಆದರೆ ಅವುಗಳನ್ನು ಬಗೆಹರಿಸಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಅವಕಾಶ ಲಭಿಸಲಿದೆ. ಈ ಸಮಯದಲ್ಲಿ ಸಹನೆ ಮತ್ತು ಶಾಂತಿಯಿಂದ ವರ್ತಿಸುವುದು ಒಳ್ಳೆಯದು. ವಾರದ ಕೊನೆಗೆ, ಕುಟುಂಬದ ಸದಸ್ಯರಿಂದ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ನಂಬಿಕೆ ಮತ್ತು ಆರಾಧನೆಗೆ ನೀವು ಹೊಂದಿರುವ ಬದ್ಧತೆಯು ಹೆಚ್ಚಲಿದೆ. ತಾಳ್ಮೆಯಿಂದ ವರ್ತಿಸಿ ನಿಮ್ಮ ಗುರಿಯನ್ನು ಸಾಧಿಸಲು ಯತ್ನಿಸಿ.

ವೃಷಭ: ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು. ಹೀಗಾಗಿ ತಾಳ್ಮೆಯಿಂದ ಹೆಜ್ಜೆ ಇಡುವುದು ಅಗತ್ಯ. ಕೋಪ ಮತ್ತು ತೀವ್ರ ಭಾವೋದ್ರೇಕವನ್ನು ನಿಯಂತ್ರಿಸಿ ಅಗತ್ಯ ವಿಷಯದತ್ತ ತಮ್ಮ ಗಮನವನ್ನು ಹರಿಸುವುದು ಒಳ್ಳೆಯದು. ಆಸ್ತಿಯನ್ನು ಖರೀದಿಸುವ ಅಥವಾ ಮಾರುವ ನಿಮ್ಮ ಕುಟುಂಬದ ಕನಸು ನನಸಾಗಲಿದೆ. ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಲಾಭ ಉಂಟಾಗಲಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸಮಸ್ಯೆಯನ್ನು ಬಗೆಹರಿಸಿ ಪ್ರಣಯ ಬದುಕಿನಲ್ಲಿ ಮೆರುಗು ತರುವುದಕ್ಕಾಗಿ ಸಂಬಂಧವನ್ನು ಸರಿಪಡಿಸುವುದು ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ದೂರದ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ವಾರದ ಕೊನೆಗೆ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ವಿವಾದವನ್ನು ಬಗೆಹರಿಸಲು ನೆರವು ದೊರೆಯಲಿದೆ. ಈ ಅವಧಿಯಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು. ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು ಬೇಕಾದ ನೆರವನ್ನು ಪಡೆಯುವುದು ಅಗತ್ಯ. ಆರೋಗ್ಯ ಮತ್ತು ಸಾಮಾಜಿಕ ಸಂಬಂಧಗಳು ಬದುಕಿನ ಸಂತಸ ಮತ್ತು ಯಶಸ್ಸಿಗೆ ತಳಹದಿಯಾಗಿವೆ ಎಂಬುದನ್ನು ಮರೆಯಬೇಡಿ.

ಮಿಥುನ: ನಿಮ್ಮ ಕೆಲಸವು ಸಕಾಲದಲ್ಲಿ ಪೂರ್ಣಗೊಳ್ಳದೆ ಇದ್ದರೆ ನಿಮ್ಮ ಮನಸ್ಸಿನಲ್ಲಿ ತಳಮಳ ಉಂಟಾಗಬಹುದು. ಹೀಗಾಗಿ ನಿಮ್ಮ ಕೆಲಸದ ಪರಿಸರದಲ್ಲಿ ಇನ್ನಷ್ಟು ಸವಾಲುಗಳು ಎದುರಾಗಬಹುದು. ಇದರಿಂದ ಮುಕ್ತಿ ದೊರೆಯಬೇಕಾದರೆ ನಿಮ್ಮ ಸಮಯವನ್ನು ಪರಿಣಾಮಕಾರಿ ಬಳಸಿಕೊಂಡು ನಿಮ್ಮ ಕೆಲಸದೆಡೆಗೆ ಗಮನ ನೀಡಬೇಕು. ಈ ವಾರದಲ್ಲಿ ಬೇರೆಯವರನ್ನು ಅವಲಂಬಿಸಬೇಡಿ. ಸಕಾಲದಲ್ಲಿ ನಿಮಗೆ ಬೇಕಾದ ನೆರವು ದೊರೆಯದಿದ್ದರೆ ನಿಮಗೆ ನಿರಾಸೆ ಉಂಟಾದೀತು. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಆದರೆ ಆಕರ್ಷಕ ಉಡುಗೊರೆಯನ್ನು ನೀಡುವ ಮೂಲಕ ನಿಮ್ಮ ಸಂಗಾತಿಯ ಜೊತೆಗಿನ ಬಂಧವನ್ನು ನೀವು ಇನ್ನಷ್ಟು ಗಟ್ಟಿಗೊಳಿಸಬಹುದು. ಈ ಮೂಲಕ ವೈವಾಹಿಕ ಬದುಕಿನಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಸುವಂತೆ ಮಾಡಬಹುದು. ಈ ವಾರದಲ್ಲಿ ನಿಮ್ಮ ಮಕ್ಕಳ ಸಂತಸಕ್ಕಾಗಿ ಹೆಚ್ಚು ಹೂಡಿಕೆ ಮಾಡಬೇಕಾದ ಅಗತ್ಯತೆ ಕಾಣಿಸಿಕೊಳ್ಳಬಹುದು. ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ವಾರದ ನಡುವೆ ಇವುಗಳನ್ನು ಬಗೆಹರಿಸಲು ಯತ್ನಿಸಿ. ಭೂಮಿ, ಆಸ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ ವಿಳಂಬ ಉಂಟಾಗಬಹುದು. ಹೀಗಾಗಿ ಸಕಾಲದಲ್ಲಿ ಯೋಜನೆಯನ್ನು ರೂಪಿಸಿ ಈ ಸನ್ನಿವೇಶವನ್ನು ತಾಳ್ಮೆಯಿಂದ ಎದುರಿಸುವುದು ಒಳ್ಳೆಯದು.

ಕರ್ಕಾಟಕ: ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ನಿಮ್ಮ ವೃತ್ತಿಪರ ಬದುಕಿನಲ್ಲಿ ಅಡಚಣೆಯನ್ನುಂಟು ಮಾಡುವವರಿಂದ ದೂರವಿರಲು ಯತ್ನಿಸಿ. ಪ್ರಣಯ ಸಂಬಂಧದಲ್ಲಿ, ಸಂಗಾತಿಯತ್ತ ಸಾಕಷ್ಟು ಕಾಳಜಿಯನ್ನು ತೋರ್ಪಡಿಸಿರಿ ಹಾಗೂ ಉತ್ಸಾಹದ ಭರದಲ್ಲಿ ಮೈ ಮರೆಯದಿರಿ. ಏನೇ ಆಗಲಿ, ನಿಮ್ಮ ಕೆಲಸವನ್ನು ಎಚ್ಚರಿಕೆ ಮತ್ತು ಅನುಭೂತಿಯಿಂದ ಮಾಡುವುದು ಒಳ್ಳೆಯದು. ವಾರದ ಆರಂಭದಲ್ಲಿ, ವೃತ್ತಿಪರ ಕಾರಣಗಳಿಗಾಗಿ ನೀವು ಪ್ರಯಾಣಿಸಬೇಕಾದೀತು. ಹೀಗಾಗಿ ಯಾವುದೇ ಬದ್ಧತೆಯನ್ನು ಸ್ವೀಕರಿಸುವ ಮೊದಲು, ನಿಮ್ಮ ಪರಿಸ್ಥಿತಿಯನ್ನು ಪರಿಗಣಿಸಿ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿರಿ. ವಾರದ ಕೊನೆಗೆ, ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿಮ್ಮ ಹಿರಿಯರು ಬಗೆಹರಿಸಲಿದ್ದಾರೆ. ಇದರಿಂದಾದಿ ನಿಮ್ಮ ಒತ್ತಡವು ಕಡಿಮೆಯಾಗಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿಯ ಯೋಗಕ್ಷೇಮವನ್ನು ಕಡೆಗಣಿಸದೆ ಅವರನ್ನು ಬೆಂಬಲಿಸಿರಿ.

ಸಿಂಹ: ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದ್ದು ಅವರು ಧನಾತ್ಮಕ ಶಕ್ತಿಯಿಂದ ತುಂಬಿರಲಿದ್ದಾರೆ. ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಹೊಂದಿರುವ ಮಹತ್ವಾಕಾಂಕ್ಷೆಗಳು ಈಡೇರಲಿದ್ದು, ನೀವು ಮುಂದಕ್ಕೆ ಹೆಜ್ಜೆ ಇಡಲಿದ್ದೀರಿ. ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದ್ದು, ನೀವು ವೈವಾಹಿಕ ಬದುಕಿಗೆ ಕಾಲಿಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕುಟುಂಬದ ಸದಸ್ಯರು ನಿಮಗೆ ಹಸಿರು ನಿಶಾನೆ ತೋರಲಿದ್ದಾರೆ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಸಂತಸ ನೆಲೆಸಲಿದೆ. ಹೀಗಾಗಿ ನಿಮ್ಮ ವೈವಾಹಿಕ ಬದುಕು ಉತ್ತುಂಗಕ್ಕೆ ಸಾಗಲಿದೆ. ಆಸ್ತಿ, ವಾಹನ ಅಥವಾ ಭೂಮಿಯನ್ನು ಖರೀದಿಸುವ ನಿಮ್ಮ ಇಚ್ಛೆಯು ಈಡೇರಲಿದೆ. ಅಲ್ಲದೆ ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸಲು ನಿಮಗೆ ನೆರವು ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕಾಗಿ ಅಧ್ಯಯನವನ್ನು ಪ್ರಾರಂಭಿಸುವುದು ಒಳ್ಳೆಯದು. ನಿಮ್ಮ ಶೈಕ್ಷಣಿಕ ಗುರಿಯು ಈಡೇರಲಿದೆ. ಆತ್ಮೀಯ ಗೆಳೆಯರೊಂದಿಗೆ ನೀವು ಆನಂದಿಸಲಿದ್ದು, ಸಹೋದ್ಯೋಗಿಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ಸೇರಿಕೊಂಡು ಸಂತಸ ಮತ್ತು ಸಹಯೋಗವನ್ನು ಸಂಭ್ರಮಿಸಲಿದ್ದೀರಿ. ಈ ವಾರದಲ್ಲಿ ನಿಮಗೆ ಸಂತಸ, ಯಶಸ್ಸು ಮತ್ತು ಪ್ರಗತಿ ದೊರೆಯಲಿದೆ.

ಕನ್ಯಾ: ಕೆಲಸಕ್ಕೆ ಸಂಬಂಧಿಸಿದಂತೆ ನೀವು ವಿಪರೀತವಾಗಿ ಪ್ರಯಾಣಿಸುವ ಸಾಧ್ಯತೆ ಇದ್ದು, ನಿಮಗೆ ವಿವಿಧ ಸವಾಲುಗಳು ಎದುರಾಗಲಿವೆ. ಪ್ರಣಯ ಸಂಬಂಧದಲ್ಲಿ ಪರಸ್ಪರ ವಿಶ್ವಾಸ ತೋರುವುದು ಅಗತ್ಯ. ಸಂಘರ್ಷವನ್ನು ದೂರ ಮಾಡಬೇಕಾದರೆ ಎದುರಾಗುವ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಬಗೆಹರಿಸಲು ಯತ್ನಿಸಿ. ಕೆಲಸದ ಸ್ಥಳದಲ್ಲಿ ಕೆಲಸದ ವಿಪರೀತ ಒತ್ತಡ ಎದುರಾಗಬಹುದು. ಹೀಗಾಗಿ ನಿಮ್ಮ ಗುರಿಯನ್ನು ಸಾಧಿಸಬೇಕಾದರೆ ನಿಮ್ಮ ಹಿರಿಯರು ಮತ್ತು ಕಿರಿಯರ ಜೊತೆಗೆ ಸಹಯೋಗವನ್ನು ಸಾಧಿಸುವುದು ಅಗತ್ಯ. ವಿದ್ಯಾರ್ಥಿಗಳಿಗೆ ತಳಮಳ ಕಾಡುವುದರಿಂದ ಅವರು ಶೈಕ್ಷಣಿಕ ಗುರಿಯತ್ತ ಹೆಚ್ಚು ಗಮನ ನೀಡುವುದು ಒಳ್ಳೆಯದು. ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಲಾಭ ಬರದೆ ಇದ್ದರೆ ಬೇಸರಗೊಳ್ಳುವುದು ಸಹಜ. ಆದರೆ ಧನಾತ್ಮಕ ಮನೋಭಾವವನ್ನು ಮೈಗೂಡಿಸಿಕೊಂಡು ಮುಂದಕ್ಕೆ ಸಾಗಿದರೆ ಪ್ರಗತಿ ಮತ್ತು ಯಶಸ್ಸು ದೊರೆಯಲಿದೆ. ನಿಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಿ ಅರೋಗ್ಯದಾಯಕ ಜೀವನ ಶೈಲಿಯನ್ನು ಕಾಪಾಡಿ. ಯಶಸ್ಸು ಮತ್ತು ಪ್ರಗತಿಗೆ ಅವಕಾಶವನ್ನು ಹೊಂದಿರುವ ವಾರವು ನಿಮ್ಮದಾಗಲಿ. ತಾಳ್ಮೆ, ಎಚ್ಚರ ಮತ್ತು ಅನ್ಯೋನ್ಯತೆ - ಈ ಮೂರು ಅಂಶಗಳನ್ನು ಮೈಗೂಡಿಸಿಕೊಂಡು ಅಡ್ಡಿ ಆತಂಕಗಳನ್ನು ಎದುರಿಸಬಹುದು.

ತುಲಾ ಈ ವಾರದಲ್ಲಿ ನಿಮಗೆ ಯಶಸ್ಸು ಲಭಿಸಲಿದ್ದು, ನಿಮ್ಮ ಇಚ್ಛೆಯು ಈಡೇರಲಿದೆ. ಹಿರಿಯರ ಮಾರ್ಗದರ್ಶನ ಮತ್ತು ಬೆಂಬಲದ ಮೂಲಕ ನಿಮ್ಮ ವೃತ್ತಿಯಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದು, ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ಪ್ರಣಯ ಸಂಬಂಧದಲ್ಲಿ ಭಾವನೆಗಳನ್ನು ಗೌರವಿಸಿದರೆ ಹಾಗೂ ನಿಮ್ಮ ಜೀವನ ಸಂಗಾತಿಯ ಖಾಸಗಿ ವಿಚಾರಗಳ ಕುರಿತು ಎಚ್ಚರಿಕೆಯಿಂದ ಇದ್ದರೆ ಆರೋಗ್ಯದಾಯಕ ಬಂಧವನ್ನು ರೂಪಿಸಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದ್ದು ಜೀವನ ಸಂಗಾತಿಯಿಂದ ನೆರವು ದೊರೆಯಲಿದೆ. ಈ ವಾರವು ವಿದ್ಯಾರ್ಥಿಗಳಿಗೆ ಆಶಾದಾಯಕವಾಗಿದ್ದು, ಅಧ್ಯಯನದಲ್ಲಿನ ಆಸಕ್ತಿ ಹೆಚ್ಚಲಿದೆ ಹಾಗೂ ಹೆಚ್ಚಿನ ಪ್ರೇರಣೆ ದೊರೆಯಲಿದೆ. ಖರೀದಿ ಮತ್ತು ಮಾರಾಟ ಮಾಡುವಾಗ ಜಾಣ್ಮೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು. ಧಾರ್ಮಿಕ ಅಥವಾ ಸಾಮುದಾಯಿಕ ಸೇವೆಯಲ್ಲಿ ತೊಡಗಿಸಿಕೊಂಡರೆ ಆತ್ಮತೃಪ್ತಿ ದೊರೆಯಲಿದೆ. ವಾರದ ಕೊನೆಗೆ ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಕುಟುಂಬದ ಹಿರಿಯ ಸದಸ್ಯರಿಂದ ವಿಶೇಷ ಉಡುಗೊರೆ ದೊರೆಯಲಿದೆ. ನಿಮ್ಮ ಯೋಗಕ್ಷೇಮದ ಕುರಿತು ಕಾಳಜಿ ವಹಿಸಿ. ಮುಖ್ಯವಾಗಿ ನಿಮ್ಮ ಆಹಾರಕ್ರಮದ ಕುರಿತು ಎಚ್ಚರಿಕೆ ವಹಿಸಿ.

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ನಿಮಗೆ ಸಾಕಷ್ಟು ಯಶಸ್ಸು ದೊರೆಯುವ ಸಾಧ್ಯತೆ ಇದೆ. ವ್ಯವಹಾರ ಮತ್ತು ಉದ್ಯೋಗ ಎರಡರಲ್ಲೂ ನಿಮಗೆ ವಿಶೇಷ ಆರ್ಥಿಕ ಗಳಿಕೆ ಉಂಟಾಗಲಿದೆ. ನಿಮ್ಮ ಪ್ರಣಯ ಸಂಬಂಧದಲ್ಲಿ ಸಂತೃಪ್ತಿ ಮತ್ತು ಅನುರಾಗ ನೆಲೆಸಲಿದೆ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಂತಸವನ್ನು ನೀವು ಹಂಚಿಕೊಳ್ಳಲಿದ್ದೀರಿ. ಅಲ್ಲದೆ ಸಣ್ಣ ಪ್ರಮಾಣದಲ್ಲಿ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ. ಆದರೆ ನಿರೀಕ್ಷೆಗಿಂತ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರವು ಅನುಕೂಲಕರವಾಗಿದೆ. ಅದರೆ ನಿಮ್ಮ ಹಣಕಾಸನ್ನು ಎಚ್ಚರಿಕೆಯಿಂದ ನಿಭಾಯಿಸಿ ಖರ್ಚುವೆಚ್ಚದ ಮೇಲೆ ನಿಗಾ ಇರಿಸಿ. ದಿನ ಕಳೆದಂತೆ ಕೆಲವು ಅರ್ಥಿಕ ಸಮಸ್ಯೆಗಳನ್ನು ನೀವು ಎದುರಿಸಬಹುದು. ಆದರೆ ಪ್ರಗತಿ ಮತ್ತು ಸಮೃದ್ಧಿಗೆ ಅವಕಾಶಗಳು ಲಭಿಸಲಿವೆ. ಹೀಗಾಗಿ ನಿಮ್ಮ ಆರ್ಥಿಕ ಗುರಿಗೆ ಗಮನ ನೀಡಿ ಸೂಕ್ತ ಯೋಜನೆಯನ್ನು ಜಾರಿಗೊಳಿಸುವುದು ಒಳ್ಳೆಯದು. ಆರ್ಥಿಕ ಯಶಸ್ಸು ಮತ್ತು ಪ್ರಗತಿಯನ್ನು ಗಳಿಸುವುದರಿಂದ ನಿಮ್ಮ ಬದುಕಿನಲ್ಲಿ ಇನ್ನಷ್ಟು ಸಂತಸ ಮತ್ತು ಪ್ರಗತಿ ಉಂಟಾಗಲಿದೆ.

ಧನು: ಈ ವಾರದಲ್ಲಿ ಧನು ರಾಶಿಯಲ್ಲಿ ಹುಟ್ಟಿದವರು ಸಾಕಷ್ಟು ಎಚ್ಚರಿಕೆ ಮತ್ತು ಜಾಣ್ಮೆಯಿಂದ ಹೆಜ್ಜೆ ಇಡಬೇಕು. ಕೆಲಸದ ಸ್ಥಳದಲ್ಲಿ ಎದುರಾಗುವ ಸಣ್ಣಪುಟ್ಟ ವಿಚಾರಗಳನ್ನು ನಿರ್ಲಕ್ಷಿಸಿ ಭವಿಷ್ಯದ ವಿಚಾರದತ್ತ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ಸಾಕಷ್ಟು ಎಚ್ಚರಿಕೆಯಿಂದ ಹೂಡಿಕೆ ಮಾಡುವುದು ಒಳ್ಳೆಯದು. ಮೋಸ ಹೋಗದಂತೆ ನೋಡಿಕೊಳ್ಳುವುದಕ್ಕಾಗಿ ಮಾಹಿತಿಯುಕ್ತ ಆಯ್ಕೆಯನ್ನು ಮಾಡಬೇಕು. ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಹಿರಿಯರು ಮತ್ತು ಕಿರಿಯರಿಬ್ಬರಿಂದಲೂ ಸಲಹೆಯನ್ನು ಪಡೆಯುವುದು ಒಳ್ಳೆಯದು. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಎಚ್ಚರಿಕೆಯಿಂದ ಬಗೆಹರಿಸುವುದು ಒಳ್ಳೆಯದು. ನಿಮ್ಮ ಸಹೋದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಮನೆಯಲ್ಲಿ ಶಾಂತಿಯುತ ವಾತಾವರಣ ಇರುವಂತೆ ನೋಡಿಕೊಳ್ಳಬಹುದು. ನಿಮ್ಮ ಪ್ರಣಯ ಸಂಬಂಧದಲ್ಲಿ, ಮುಖ್ಯವಾಗಿ ಭಾವನೆಗಳನ್ನು ನಿಭಾಯಿಸುವುದಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ವೈವಾಹಿಕ ಬದುಕಿನಲ್ಲಿ ನೀವು ಸಂತಸವನ್ನು ಅನುಭವಿಸಬಹುದು. ಕಠಿಣ ಸಂದರ್ಭದಲ್ಲಿ ನಿಮ್ಮ ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಈ ವಾರದಲ್ಲಿ ಏರುಪೇರು ಉಂಟಾಗಬಹುದು. ಆದರೆ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ನಿಮಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ನಿಮ್ಮ ಪ್ರಣಯ ಸಂಬಂಧದಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಸಂಗಾತಿಯು ನಿಮಗೆ ನಿರಂತರ ಬೆಂಬಲವನ್ನು ನೀಡಲಿದ್ದಾರೆ.

ಮಕರ: ಮಕರ ರಾಶಿಯವರಿಗೆ ಮುಂದಿನ ದಿನಗಳು ಸಾಕಷ್ಟು ಸವಾಲಿನಿಂದ ಕೂಡಿರಲಿದ್ದು, ನೀವು ಆಡುವ ಮಾತುಗಳ ಕುರಿತು ಎಚ್ಚರಿಕೆ ವಹಿಸಬೇಕು. ಏಕೆಂದರೆ ನೀವು ಆಡುವ ಮಾತುಗಳನ್ನು ಪರಿಸ್ಥಿತಿಯನ್ನು ಸುಧಾರಿಸಬಹುದು ಅಥವಾ ಹದಗೆಡಿಸಬಹುದು. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಹೆಚ್ಚಿನ ಪ್ರಯತ್ನ ಪಡಬೇಕು. ನೀವು ಸಕಾಲದಲ್ಲಿ ನಿಮ್ಮ ಗೆಳೆಯರ ಅಥವಾ ಸಹೋದ್ಯೋಗಿಗಳ ನೆರವನ್ನು ಪಡೆಯದೆ ಇದ್ದರೆ ನಿಮಗೆ ಬೇಸರ ಉಂಟಾಗಬಹುದು. ಈ ವಾರದಲ್ಲಿ ನಿಮ್ಮ ಸನ್ನಿವೇಶವನ್ನು ಆಧರಿಸಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಿರಿ. ನಿಮ್ಮ ಪ್ರಣಯ ಸಂಬಂಧವನ್ನು ಗಟ್ಟಿಗೊಳಿಸಬೇಕಾದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಕುಟುಂಬಕ್ಕೆ ಸಂಬಂಧಿಸಿದಂತೆ ನೀವು ಹೊಂದಿರುವ ಜವಾಬ್ದಾರಿಯನ್ನು ನಿರ್ಲಕ್ಷಿಸಬೇಡಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿರಿಸಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಪಾಯವನ್ನು ಮೈಗೆಳೆದುಕೊಳ್ಳಬೇಡಿ. ವಾರದ ಕೊನೆಗೆ ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಯೋಗಕ್ಷೇಮಕ್ಕಾಗಿ ಸಮಯವನ್ನು ಮೀಸಲಿಟ್ಟು ಸಾಕಷ್ಟು ಗಮನ ನೀಡುವುದು ಒಳ್ಳೆಯದು.

ಕುಂಭ: ಈ ವಾರದಲ್ಲಿ ಕುಂಭ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಅನಗತ್ಯ ಅಪಾಯವನ್ನು ತೆಗೆದುಕೊಳ್ಳಬಾರದು. ಉದ್ಯೋಗವನ್ನು ಬದಲಾಯಿಸುವ ಮೊದಲು ಸಾಕಷ್ಟು ಎಚ್ಚರಿಕೆಯಿಂದ ಪರಿಶೀಲನೆ ನಡೆಸುವುದು ಒಳ್ಳೆಯದು. ನಿಮ್ಮ ಆರ್ಥಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಿ ನಿಮ್ಮ ಹಣಕಾಸಿನ ನಿರ್ವಹಣೆಯ ಕೌಶಲ್ಯಗಳನ್ನು ಸುಧಾರಿಸುವುದು ಒಳ್ಳೆಯದು. ಯಾರಿಂದಲೂ ಹಣವನ್ನು ಸಾಲ ಪಡೆಯಬೇಡಿ. ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕಾದರೆ ನಿಮ್ಮ ಆರ್ಥಿಕ ಯೋಜನೆಯನ್ನು ಕಡ್ಡಾಯವಾಗಿ ಪಾಲಿಸಿ. ಅಲ್ಲದೆ ನಿಮ್ಮ ಕಾರ್ಯದ ಕುರಿತು ಎಚ್ಚರವಿರಲಿ. ಇತರರೊಂದಿಗೆ ಮಾತನಾಡುವಾಗ ಅಥವಾ ನಗೆ ಚಟಾಕಿಯನ್ನು ಹಾರಿಸುವಾಗ ಎಚ್ಚರಿಕೆ ವಹಿಸಿ. ನಿಮ್ಮ ಸಮಗ್ರತೆಯನ್ನು ಎತ್ತಿ ಹಿಡಿಯಿರಿ. ಇತರರಿಗೆ ಭಾವನಾತ್ಮಕ ಹಾನಿ ಉಂಟಾಗದಂತೆ ನೋಡಿಕೊಳ್ಳಿ. ಪ್ರಣಯ ಸಂಬಂಧದಲ್ಲಿ ನಿಮ್ಮ ಸಂಗಾತಿಯನ್ನು ಕಾಳಜಿಯಿಂದ ನೋಡಿಕೊಳ್ಳಿ ಹಾಗೂ ಅವರ ಭಾವನೆಗಳನ್ನು ಗೌರವಿಸಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅಧ್ಯಯನದಲ್ಲಿ ಯಶಸ್ಸು ದೊರೆಯಬೇಕಾದರೆ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆ ವಹಿಸಿ. ಸಾಂಗತ್ಯದಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಸಂಗಾತಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಡಿ.

ಮೀನ: ಮೀನ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರ ಮತ್ತು ಪ್ರಗತಿದಾಯಕವಾಗಿದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಅವಕಾಶಗಳು ಲಭಿಸಲಿವೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ಆತ್ಮೀಯ ಗೆಳೆಯರೊಂದಿಗೆ ಸಹಯೋಗ ಸಾಧಿಸುವುದು ಒಳ್ಳೆಯದು. ಇದರಿಂದಾಗಿ ಸಾಕಷ್ಟು ಪ್ರಗತಿ ಉಂಟಾಗಲಿದೆ. ಅಲ್ಲದೆ ವೈವಾಹಿಕ ಬದುಕಿನಲ್ಲಿ ಸಂತಸ ಮತ್ತು ಯಶಸ್ಸನ್ನು ಗಳಿಸುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯೊಂದಿಗೆ ದೀರ್ಘ ಪ್ರಯಾಣಕ್ಕೆ ಹೋಗುವ ಅವಕಾಶ ನಿಮಗೆ ಲಭಿಸಲಿದ್ದು ಇದರಿಂದಾಗಿ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಈ ವಾರದಲ್ಲಿ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನಿಮ್ಮ ಯೋಗಕ್ಷೇಮಕ್ಕೆ ಗಮನ ನೀಡುವುದು ಅಗತ್ಯ. ನಿಯಮಿತವಾಗಿ ವ್ಯಾಯಾಮ ಮಾಡಿ ಹಾಗೂ ಚೆನ್ನಾಗಿ ಆಹಾರವನ್ನು ಸೇವಿಸಿ ಹಾಗೂ ಸಾಕಷ್ಟು ಸಮಯ ನಿದ್ರಿಸಿ. ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ನಿಮ್ಮ ಜೀವನ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಿರಿ. ನಿಮ್ಮ ಕುಟುಂಬದಲ್ಲಿ ಸಂತಸ ಮತ್ತು ಐಕ್ಯತೆಯಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಪೋಷಕರ ಜೊತೆಗಿನ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದ್ದು ಸಾಮರಸ್ಯ ನೆಲೆಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.