ETV Bharat / spiritual

ಶುಕ್ರವಾರದ ಪಂಚಾಂಗ, ಭವಿಷ್ಯ: ಇಂದು ನಿಮ್ಮ ಯಶಸ್ಸು ಕಂಡು ವಿರೋಧಿಗಳಿಗೂ ಶಾಕ್​ ಆಗಲಿದೆ! - Friday Horoscope - FRIDAY HOROSCOPE

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ..

horoscope
ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Jul 19, 2024, 4:55 AM IST

ಇಂದಿನ ಪಂಚಾಂಗ:

19-07-2024, ಶುಕ್ರವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಆಷಾಢ

ಪಕ್ಷ: ಶುಕ್ಲ

ತಿಥಿ: ತ್ರಯೋದಶಿ

ಮೂಲಾಜ್ಯೇಷ್ಠ

ಸೂರ್ಯೋದಯ: ಮುಂಜಾನೆ 05:59 ಗಂಟೆಗೆ

ಅಮೃತಕಾಲ: ಬೆಳಗ್ಗೆ 07:35ರಿಂದ 09:11 ಗಂಟೆವರೆಗೆ

ವರ್ಜ್ಯಂ: ಸಂಜೆ 06.15ರಿಂದ ರಾತ್ರಿ 07.50 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 08:23ರಿಂದ 09:11 ಹಾಗೂ 02:47ರಿಂದ 03:35ರ ವರೆಗೆ

ರಾಹುಕಾಲ: ಬೆಳಗ್ಗೆ 10:48 ರಿಂದ 12:24 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:49 ಗಂಟೆಗೆ

ರಾಶಿಫಲ:

ಮೇಷ : ಇಂದು ನೀವು ನಿಮ್ಮ ಪವರ್ ಸೂಟ್ ಧರಿಸಲು ಬಯಸಬಹುದು. ಜನರು ಕೊಂಚ ತಲೆಬಾಗಿ ನಡೆಯುತ್ತಿದ್ದರೆ ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ ಎಂದು ಅರ್ಥ ಮಾಡಿಕೊಳ್ಳಿ! ಇಲ್ಲದಿದ್ದರೆ ನೀವು ಹೆಚ್ಚು ಸಂಘಟಿತರಾಗಬೇಕು. ಯಾವುದೇ ರೀತಿಯಲ್ಲಿಯೂ ಬಾಕಿ ಇರುವ ಕೆಲಸ ಆಗಬೇಕು.

ವೃಷಭ : ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಸೌಖ್ಯ ಮತ್ತು ಸಂಪತ್ತಿಗೆ ಕಳೆಯುತ್ತೀರಿ. ವ್ಯಾಪಾರಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ : ನಿಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ನಿಮ್ಮೊಂದಿಗೆ ಮಾರಾಟ ಮತ್ತು ವ್ಯವಹಾರಗಳಲ್ಲಿ ಸವಾಲೆಸೆಯಬಹುದು. ಕಾಳಜಿ ಮತ್ತು ಎಚ್ಚರ ಎರಡರ ಕುರಿತೂ ನೀವು ಗಮನವಿರಿಸಿಕೊಳ್ಳಬೇಕು. ಪ್ರೀತಿಯಲ್ಲಿ ಇಲ್ಲಿಯವರೆಗೂ ಅದೃಷ್ಟ ಇಲ್ಲದೇ ಇರುವವರಿಗೆ ಈಗ ಒಬ್ಬರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಕರ್ಕಾಟಕ : ಇಂದು, ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತಮನಸ್ಸಿನಿಂದ ಇರಬೇಕು. ಆದರೆ ಇದರ ಅರ್ಥ ಇತರರ ಬಗ್ಗೆ ಸೂಕ್ಷ್ಮ ಮತ್ತು ಮೃದುವಾಗಿರಬೇಕು ಎಂದಲ್ಲ. ದಿನದ ನಂತರದಲ್ಲಿ ನಿಮ್ಮ ವಿಧಾನ ಭಿನ್ನ ಹಾಗೂ ದೃಢವಾಗಿರುತ್ತದೆ.

ಸಿಂಹ : ಅಪಾರ ಪ್ರಶಂಸೆ ಮತ್ತು ಶ್ಲಾಘನೆಗೆ ಸಿದ್ಧರಾಗಿ. ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದಿಂದ ಬಾಕಿ ಇರುವ ಮನ್ನಣೆ ಪಡೆಯುತ್ತಿದ್ದೀರಿ. ಇದು ಮುಖ್ಯವಾಗಿ ನೀವು ಹೊಸ ಕಾರ್ಯ ಪ್ರಾರಂಭಿಸುತ್ತಿದ್ದರೆ ನಿಮ್ಮ ಪಾಲುದಾರರು, ಸಹ-ಕೆಲಸಗಾರರು ಮತ್ತು ನಿಮ್ಮ ಮೇಲಧಿಕಾರಿಗಳ ಮಹತ್ತರ ಶುಭಾಕಾಂಕ್ಷೆಗಳೊಂದಿಗೆ ಜೊತೆ ಜೊತೆಯಲ್ಲಿ ನಡೆಯುತ್ತದೆ.

ಕನ್ಯಾ : ನಿಮ್ಮ ಚಾಲನಾಶಕ್ತಿ ನಿಮ್ಮ ಹಣೆಬರಹವನ್ನು ನಿಮ್ಮದೇ ಕೈಗಳಿಗೆ ತೆಗೆದುಕೊಳ್ಳಬೇಕೆನ್ನುವ ಒಂದೇ ಮನಸ್ಸಿನ ಬಯಕೆ. ನಿಮ್ಮ ಸಂಘಟನಾ ಸಾಮರ್ಥ್ಯಗಳು ದೋಷರಹಿತವಾಗಿವೆ, ಮತ್ತು ಯಶಸ್ವಿಯಾಗಲು ಇರುವ ತೀವ್ರ ಬಯಕೆ ನಿಮ್ಮ ಗುರಿಯತ್ತ ಪ್ರಯತ್ನಿಸುತ್ತಿರಲು ನಿಮ್ಮನ್ನು ಉತ್ತೇಜಿಸುತ್ತದೆ.

ತುಲಾ : ಇಂದು ನಿಮ್ಮ ವಿರೋಧಿಗಳು ಮತ್ತು ಶತ್ರುಗಳನ್ನು ವ್ಯಾಪಾರದಲ್ಲಿ ನಿಮ್ಮ ಯಶಸ್ಸಿನ ಕುರಿತು ಬಯಕೆ ಹೊಂದುವಂತೆ ಮಾಡುತ್ತದೆ. ಎಚ್ಚರವಾಗಿರಿ, ಅವರು ನಿಮಗೆ ಹಾನಿಮಾಡಲು ಮಸಿ ಬಳಿಯಲು ಹಲವು ವಿಧಗಳಲ್ಲಿ ಪ್ರಯತ್ನಿಸಬಹುದು. ಅವರೊಂದಿಗೆ ಹೊಡೆದಾಡುವ ಬದಲು ನೀವು ರಾಜಕೀಯವಾಗಿ ಸರಿಯಾಗಿರಲು ಯತ್ನಿಸಿ ನಿಮ್ಮ ಒಳನೋಟ ಬಳಸಿ ವಿಷಯಗಳನ್ನು ಇತ್ಯರ್ಥಪಡಿಸಬಹುದು

ವೃಶ್ಚಿಕ : ನೀವು ಇಂದು ಹೆಚ್ಚು ಪರಿಶ್ರಮದಿಂದ ಕೆಲಸ ಮಾಡುತ್ತೀರಿ ಮತ್ತು ಎಲ್ಲ ಪ್ರತಿಫಲಗಳನ್ನೂ ಪಡೆಯುತ್ತೀರಿ. ನೀವು ಮನೆಯ ಚಟುವಟಿಕೆಗಳಾದ ಗಿಡಗಳ ಆರೈಕೆ, ಅಡುಗೆ, ಸ್ವಚ್ಛಗೊಳಿಸುವುದು ಇತ್ಯಾದಿಗಳಲ್ಲಿ ತೊಡಗುತ್ತೀರಿ. ಕೆಲಸದ ಒತ್ತಡ ಇಲ್ಲದೇ ಇರುವುದರಿಂದ ನಿಮ್ಮ ಕೌಟುಂಬಿಕ ಜವಾಬ್ದಾರಿಗಳಲ್ಲಿ ತೊಡಗಿಕೊಳ್ಳುತ್ತೀರಿ.

ಧನು : ನಿಮ್ಮ ಪ್ರೀತಿಪಾತ್ರರ ಅತ್ಯಂತ ತುರ್ತು ಅಗತ್ಯವೆಂದರೆ ಇಂದು ಹೆಚ್ಚು ಗಮನ ನೀಡಿ. ಮನೆಯಲ್ಲಿ ಸಣ್ಣ ಕಾರ್ಯಕ್ರಮದಿಂದ ನಿಮ್ಮ ಮಿತ್ರರು ಮತ್ತು ಬಂಧುಗಳು ಒಟ್ಟಿಗೆ ಭೋಜನ ಸೇವಿಸುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.

ಮಕರ : ಈ ದಿನ ಸುಸೂತ್ರವಾಗಿರುತ್ತದೆ; ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಹೆಚ್ಚಿನ ಒತ್ತಡದಲ್ಲಿರುತ್ತೀರಿ. ಆದಾಗ್ಯೂ, ಇದು ನಿಮ್ಮ ಪ್ರತಿಷ್ಠೆಯನ್ನು ನಿಮ್ಮ ಮೇಲಧಿಕಾರಿಗಳು ಮತ್ತು ಮಿತ್ರರಲ್ಲಿ ಹಾಳು ಮಾಡುವುದಿಲ್ಲ. ನಿಮ್ಮ ಕೆಲ ಕನಸುಗಳು ನಿಜವಾಗುವುದನ್ನೂ ನೀವು ಕಾಣುತ್ತೀರಿ.

ಕುಂಭ : ಪರಿಪೂರ್ಣ ಮನೆಯನ್ನು ಹೊಂದುವ ನಿಮ್ಮ ಕನಸು ನನಸಾಗಿದೆ. ಗ್ರಹಗಳ ಸ್ಥಾನದಂತೆ, ಈ ಹಂತ ನಿಮಗೆ ಪೂರಕವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಅಗತ್ಯ ಕ್ರಮ ತೆಗೆದುಕೊಳ್ಳಿ ಮತ್ತು ಶಾಂತ ಹಾಗೂ ಸಕಾರಾತ್ಮಕವಾಗಿ ದಿನ ಕಳೆಯುತ್ತದೆ.

ಮೀನ : ಒಂದು ಯೋಗ್ಯ ದಿನ ನಿಮಗಾಗಿ ಕಾದಿದೆ. ನೀವು ನಿಮ್ಮ ಕೆಲಸ ಪೂರೈಸುತ್ತೀರಿ ಮತ್ತು ಅದೃಷ್ಟ ನಿಮ್ಮ ಕಡೆಗಿರುವುದರಿಂದ ನಿಮ್ಮ ಬಾಕಿಗಳನ್ನು ಬಹಳ ಬೇಗ ಪಾವತಿಸುತ್ತೀರಿ. ಬಹಳ ದೀರ್ಘ ಕಾಲದಿಂದ ಯೋಜಿಸುತ್ತಿರುವ ಕೌಟುಂಬಿಕ ಕಾರ್ಯಕ್ರಮ ಇಂದು ನಡೆಯುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.