ETV Bharat / spiritual

ಶನಿವಾರದ ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ದಿನ, ಕೆಲವರಿಗೆ ಅದೃಷ್ಠ, ಇನ್ನೂ ಕೆಲವರಿಗೆ ಬಂಪರ್ ಸುದ್ದಿ​ - Daily Horoscope

author img

By ETV Bharat Karnataka Team

Published : May 11, 2024, 5:05 AM IST

ಇಂದಿನ ರಾಶಿ ಭವಿಷ್ಯ ಹೀಗಿದೆ..

Horoscope
ಸಂಗ್ರಹ ಚಿತ್ರ (ETV bharat)

ಇಂದಿನ ಪಂಚಾಂಗ:

11-05-2024, ಶನಿವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ಉತ್ತರಾಯಣ

ಮಾಸ: ವೈಶಾಖ

ಪಕ್ಷ: ಶುಕ್ಲ

ತಿಥಿ: ಚತುರ್ಥಿ

ನಕ್ಷತ್ರ: ಮೃಗಶಿರ

ಸೂರ್ಯೋದಯ: ಮುಂಜಾನೆ 05:52 ಗಂಟೆಗೆ

ಅಮೃತಕಾಲ: ಬೆಳಗ್ಗೆ 05:52 ರಿಂದ 07:28 ಗಂಟೆವರೆಗೆ

ವರ್ಜ್ಯಂ: ಸಂಜೆ 06.15 ರಿಂದ ರಾತ್ರಿ 07.50 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 7:28 ರಿಂದ 8:16

ರಾಹುಕಾಲ: ಬೆಳಗ್ಗೆ 09:03 ರಿಂದ 10:39 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:36 ಗಂಟೆಗೆ

ರಾಶಿ ಭವಿಷ್ಯ:

ಮೇಷ : ಇಂದು ನಿಮಗೆ ಸುಂದರ ಮತ್ತು ವಿದೇಶಿ ವಸ್ತುಗಳ ಮೇಲೆ ಕಣ್ಣಿರುತ್ತದೆ. ಈ ವಿಷಯಗಳಲ್ಲಿ ನೀವು ವ್ಯಾಪಾರ ಪ್ರಾರಂಭಿಸುವ ಸಾಧ್ಯತೆಯೂ ಇರುತ್ತದೆ. ಆದಾಗ್ಯೂ, ನೀವು ಅದರ ಕುರಿತು ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ನಿಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿಕೊಳ್ಳುತ್ತೀರಿ.

ವೃಷಭ : ನೀವು ಉದ್ಯೋಗದಲ್ಲಿ ಸಾಕಷ್ಟು ಕೆಲಸಗಳಿಂದ ಒತ್ತಡಕ್ಕೆ ಸಿಲುಕುತ್ತೀರಿ. ಆದರೆ, ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗಡೆ ಸುತ್ತಾಡಿ ಆನಂದಿಸಲು ನಿಮಗೆ ನೆರವಾಗುತ್ತದೆ. ನೀವು ಎಲ್ಲವನ್ನೂ ಮರೆತು ಆನಂದಿಸುವುದು ಸೂಕ್ತ, ಅದು ನಿಮಗೆ ನಿಜಕ್ಕೂ ಅಗತ್ಯವಾಗಿದೆ.

ಮಿಥುನ : ಈ ದಿನ ನೀವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿ ತುಳುಕುವ ದಿನವಾಗಿದೆ. ನಿಮಗೆ ಜೀವನ ಕುರಿತು ಭರವಸೆಯ ನೋಟವಿದೆ, ಮತ್ತು ಇದು ನಿಮಗೆ ಯಶಸ್ಸು ತಂದುಕೊಡುವಲ್ಲಿ ನೆರವಾಗುತ್ತದೆ. ನಿಮ್ಮ ಮುಕ್ತವಾದ ಇಚ್ಛಾಶಕ್ತಿಯನ್ನು ಬಳಸಿ ನೀವು ಇಷ್ಟಪಡುವ ಕೆಲಸಗಳನ್ನು ತೆಗೆದುಕೊಳ್ಳುತ್ತೀರಿ. ಈ ದಿನ ಒತ್ತಡದಿಂದ ಕೂಡಿದ್ದರೂ ಅದು ನಿಮಗೆ ಪುರಸ್ಕಾರ ತಂದುಕೊಡುತ್ತದೆ.

ಕರ್ಕಾಟಕ : ನಿಮಗೆ ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯ ಸಾಧ್ಯತೆ ಇದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಂತ ಮತ್ತು ಸಮಚಿತ್ತತೆಯಿಂದ ಇರಿ. ಹಾಗೆ ಮಾಡಿದಲ್ಲಿ ನೀವು ಸದಾ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ನೀವು ಕೋಪಗೊಳ್ಳುತ್ತಿದ್ದರೆ ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟ.

ಸಿಂಹ : ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.

ಕನ್ಯಾ : ಇಂದು ಕೊಂಚ ಬಿಡುವು ತೆಗೆದುಕೊಳ್ಳಿರಿ, ಮತ್ತು ನಿಮ್ಮಲ್ಲಿ ನೀವು ನೋಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಕಛೇರಿಯಲ್ಲಿ ಕೆಲ ಕಹಿ ಜಗಳಗಳು ನಡೆಯಬಹುದು, ಆದ್ದರಿಂದ ನೀವು ಎಚ್ಚರಿಕೆಯಿಂದ ಇರುವುದು ಅಗತ್ಯ ಮತ್ತು ವಿಷಯಗಳು ಬಹಳ ಕಠಿಣವಾಗುವುದನ್ನು ತಡೆಯಲು ಪ್ರಯತ್ನಿಸಿ. ಪ್ರೀತಿಯ ವಿಷಯದಲ್ಲಿ, ಹೊಸ ಪ್ರಣಯವೊಂದು ರೂಪುಗೊಳ್ಳಬಹುದು.

ತುಲಾ : ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ, ಮತ್ತು ನೀವು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.

ವೃಶ್ಚಿಕ : ಇಂದು ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗುತ್ತೀರಿ. ಹಗಲಿನ ವೇಳೆ, ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆಗೆ ನಿಮ್ಮ ಕಥೆ ಬೇರೆಯದೇ ಆಗಿರುತ್ತದೆ. ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.

ಧನು : ಇಂದು ನಿಮ್ಮ ಹಡಗು ಪ್ರಚಂಡ ವಿವಾದದ ಅಲೆಗಳಿಗೆ ಸಿಲುಕಿಕೊಳ್ಳುತ್ತದೆ. ನೀವು ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಚಂಡಮಾರುತ ತಣ್ಣಗಾಗುತ್ತದೆ ಮತ್ತು ಅವರ ಅಭಿಪ್ರಾಯಗಳನ್ನು ಸ್ವೀಕರಿಸಲು ಪ್ರಯತ್ನಿಸಿ.

ಮಕರ : ಇಂದು ನೀವು ಬೆನ್ನು ಬಾಗುವಷ್ಟು ಕೆಲಸದಲ್ಲಿ ಸಿಲುಕುತ್ತೀರಿ, ದಿನದ ಅಂತ್ಯಕ್ಕೆ ನೀವು ಅತ್ಯಂತ ಆಯಾಸಗೊಳ್ಳುತ್ತೀರಿ. ವ್ಯಾಪಾರ ಜಗತ್ತಿಗೆ ಬಂದರೆ ತೀವ್ರ ಸ್ಪರ್ಧೆಯಿದೆ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಆದರೆ ನೀವೇನೂ ಕಡಿಮೆಯಿಲ್ಲ.

ಕುಂಭ : ಶೈಕ್ಷಣಿಕವಾಗಿ ನೀವು ಅತ್ಯಂತ ಉತ್ತಮ ಸಾಧನೆ ಮಾಡಿದ್ದೀರಿ. ನೀವು ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬುತ್ತೀರಿ ಮತ್ತು ಉತ್ತೇಜಿಸುತ್ತೀರಿ ಮತ್ತು ಅಭಿಮಾನಿಗಳನ್ನೂ ಗಳಿಸುತ್ತೀರಿ. ಆದರೆ ಇದರ ಅರ್ಥ ನೀವು ಎದೆಯುಬ್ಬಿಸಿ ನಡೆಯಬೇಕಿಲ್ಲ. ಇತರರ ಕುರಿತು ವಿನಯ ಹಾಗೂ ಸೌಜನ್ಯಪೂರಿತರಾಗಿರಿ.

ಮೀನ : ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವವರು ಇಂದು ಉತ್ತಮ ಸಾಧನೆ ತೋರುತ್ತಾರೆ. ವ್ಯಾಪಾರಕ್ಕೆ ಇದು ಒಳ್ಳೆಯ ದಿನ. ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಮಾಡಲು ನೀವು ಶಕ್ತರಾಗುತ್ತೀರಿ. ದೇವರ ಕೃಪೆಯಿಂದ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ, ಆದರೆ ನೀವು ನಿರುತ್ಸಾಹಗೊಳ್ಳದೆ ಕಠಿಣ ಪರಿಶ್ರಮ ಪಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.