ETV Bharat / spiritual

ಮಂಗಳವಾರದ ಪಂಚಾಂಗ, ಭವಿಷ್ಯ: ನಿಮಗಿಂದು ಕಚೇರಿ ಕೆಲಸದಲ್ಲಿ ವಿಶೇಷ ಉಡುಗೊರೆ ಸಿಗಲಿದೆ.. ಆ ಅದೃಷ್ಟದ ರಾಶಿ ಯಾವುದು? - Tuesday Horoscope - TUESDAY HOROSCOPE

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ..

Horoscope
ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Jul 9, 2024, 4:44 AM IST

ಇಂದಿನ ಪಂಚಾಂಗ:

09-07-2024, ಮಂಗಳವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಆಷಾಢ

ಪಕ್ಷ: ಶುಕ್ಲ

ತಿಥಿ: ತೃತೀಯಾ

ನಕ್ಷತ್ರ: ಆಶ್ಲೇಷ

ಸೂರ್ಯೋದಯ: ಮುಂಜಾನೆ 05:56 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 12:23ರಿಂದ 01:05 ಗಂಟೆವರೆಗೆ

ವರ್ಜ್ಯಂ: ಸಂಜೆ 06.15ರಿಂದ ರಾತ್ರಿ 07.50 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 08:20ರಿಂದ 09:08 ಹಾಗೂ 11:32ರಿಂದ 12:20ರ ವರೆಗೆ

ರಾಹುಕಾಲ: ಮಧ್ಯಾಹ್ನ 03:36ರಿಂದ 05:13 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:49 ಗಂಟೆಗೆ

ರಾಶಿಫಲ:

ಮೇಷ : ನೀವು ಸಹಾನುಭೂತಿ ಮತ್ತು ಕಾಳಜಿಯ ವ್ಯಕ್ತಿಯಾಗಿದ್ದೀರಿ. ಇಂದು ನಿಮ್ಮ ಭಾವನೆಗಳು ಉದಾರವಾಗಿವೆ ಮತ್ತು ನಿಮ್ಮ ಸಂಪತ್ತುಗಳನ್ನು ಮುಕ್ತವಾಗಿ ನೀಡುತ್ತೀರಿ, ಅದು ಭವಿಷ್ಯದಲ್ಲಿ ತಕ್ಕಷ್ಟು ರೀತಿಯಲ್ಲಿ ಸರಿದೂಗಿಸಲ್ಪಡುತ್ತದೆ. ಕೆಲಸ ಮತ್ತು ವಿನೋದವನ್ನು ಒಟ್ಟಿಗೆ ಸೇರಿಸಲು ನಿಮಗೆ ಅಸಾಧಾರಣ ಸಾಮರ್ಥ್ಯವಿದೆ, ಮತ್ತು ನಿಮ್ಮ ಸಹೋದ್ಯೋಗಿಗಳು ಮತ್ತು ಕಿರಿಯ ಉದ್ಯೋಗಿಗಳನ್ನು ಕುಟುಂಬದಂತೆ ಕಾಣುತ್ತೀರಿ.

ವೃಷಭ : ನಿಮ್ಮ ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ನೀವು ನಿಮ್ಮ ದಾರಿಯಲ್ಲಿ ಸಣ್ಣ ವೆಚ್ಚಗಳು ಅಡ್ಡಿ ಬರುವುದಕ್ಕೆ ಬಿಡುವುದಿಲ್ಲ. ವಿಭಿನ್ನ ಮೂಲಗಳಿಂದ ನೀವು ಹಣ ಗಳಿಸುತ್ತೀರಿ. ನೀವು ಸ್ವತಂತ್ರವಾಗಿ ಉಳಿದರೆ, ನಂತರ ನೀವು ಕೆಲಸದ ಸ್ಥಳದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ಮಿಥುನ : ಇಂದು, ನೀವು ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕು. ನೀವು ಕಾರು ತೊಳೆಯಲು ಬಯಸಬಹುದು, ನಿಮ್ಮ ಹಿತ್ತಲು ಸ್ವಚ್ಛಗೊಳಿಸಬಹುದು ಮತ್ತು ಮನೆಯ ವಸ್ತುಗಳನ್ನು ಜೋಡಿಸಬಹುದು, ನಂತರ ಮಧ್ಯಾಹ್ನ ಸೋಂಕು ನಿರೋಧಕಗಳನ್ನು ಧಾರಾಳವಾಗಿ ಸ್ಪ್ರೇ ಮಾಡಿರಿ. ಹಗುರವಾದ ಹೃದಯದಿಂದ ನೀವು ನಿಮ್ಮ ಎಲ್ಲ ಆತಂಕಗಳನ್ನು ನಿವಾರಿಸುತ್ತೀರಿ.

ಕರ್ಕಾಟಕ : ಇಂದು ನಿಮ್ಮ ಹಳೆಯ ಸಂಪರ್ಕಗಳು ಮತ್ತೆ ಲಭಿಸುವ ಸಾಧ್ಯತೆ ಇದೆ. ಕೆಲಸದಲ್ಲಿ ಇತರರೊಂದಿಗೆ ತಕ್ಷಣ ಆತ್ಮೀಯತೆ ಸಾಧಿಸುವ ನಿಮ್ಮ ಕೌಶಲ್ಯಗಳಿಂದ ನೀವು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರಾಮಾಣಿಕತೆಗೆ ಜನರು ಅಪಾರ ಗೌರವ ನೀಡುತ್ತಾರೆ. ಸಂಜೆ ನೀವು ಸಾಮಾಜಿಕ ಸಭೆಗಳಲ್ಲಿ ಮಿಂಚುತ್ತೀರಿ.

ಸಿಂಹ : ಬೆಳಿಗ್ಗೆ ನೀವು ನಿಮಗೆ ನಿಗದಿಪಡಿಸಿರುವ ನಿರ್ದಿಷ್ಟ ಗುರಿಯನ್ನು ಸಾಧಿಸುವುದು ಕಷ್ಟವಾಗುತ್ತದೆ, ಆದರೆ ದಿನ ಪ್ರಗತಿ ಸಾಧಿಸಿದಂತೆ ನಿಮ್ಮ ಸಮಸ್ಯೆಗಳು ಸುಲಭವಾಗುತ್ತವೆ. ನಿಮ್ಮ ಆಂತರಿಕ ಸಾಮರ್ಥ್ಯ ನಿಮಗೆ ಯಶಸ್ಸಿನ ಏಣಿ ಏರಲು ನೆರವಾಗುತ್ತದೆ. ನೀವು ಕುಳಿತು ನಿಮ್ಮ ದೌರ್ಬಲ್ಯಗಳು ಮತ್ತು ಶಕ್ತಿಗಳನ್ನು ವಿಶ್ಲೇಷಿಸುವಾಗ ಪೂರ್ವಾಗ್ರಹವಿಲ್ಲದೆ ಅದನ್ನು ಮಾಡಿರಿ.

ಕನ್ಯಾ : ನಿಮ್ಮನ್ನು ತಿಳಿದಿರುವ ಬಹಳಷ್ಟು ಮಂದಿಗಿಂತ ನೀವು ಹೆಚ್ಚು ಸ್ವಾರ್ಥರಹಿತ ಮತ್ತು ದಾನಿಗಳಾಗಿರುತ್ತೀರಿ. ದಿನದ ನಂತರದಲ್ಲಿ ನೀವು ಪಾಲುದಾರ ಅಥವಾ ಮಿತ್ರರೊಂದಿಗೆ ಮಾಡಿದ ಕೆಲಸಕ್ಕೆ ಲಾಭಗಳನ್ನು ಗಳಿಸುತ್ತೀರಿ. ಸಂಜೆ ಮಿತ್ರರು, ಕುಟುಂಬ ಸದಸ್ಯರು ಮತ್ತು ಸಹ-ಕೆಲಸಗಾರರೊಂದಿಗೆ ಸಾಮಾಜಿಕ ಕೂಟಗಳಲ್ಲಿ ಭಾಗವಹಿಸುವುದರಿಂದ ವ್ಯಾಪಾರ ಹಾಗೂ ಸಂತೋಷ ಎರಡೂ ಸಮ್ಮಿಳಿತಗೊಂಡಿರುತ್ತದೆ.

ತುಲಾ : ನೈರ್ಮಲ್ಯಕ್ಕೆ ನೀವು ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ. ಅದನ್ನು ನಿಮ್ಮಲ್ಲಿನ ಚಮತ್ಕಾರಕ ಭಾಗ ಎಂದು ಕರೆಯಿರಿ, ಆದರೆ ಇಂದು ನೀವು ನಿಮ್ಮ ಕಾರು ತೊಳೆಯಲು ಯೋಜಿಸಬಹುದು, ಪೀಠೋಪಕರಣ ಮರುಜೋಡಣೆ ಮಾಡಬಹುದು ಮತ್ತು ಮಧ್ಯಾಹ್ನದಲ್ಲಿ ಸ್ವಚ್ಛತೆಯ ಕೆಲಸಗಳನ್ನು ತೆಗೆದುಕೊಳ್ಳಬಹುದು. ಒತ್ತಡವನ್ನು ನಿವಾರಿಸುವುದರಿಂದ ಎಲ್ಲ ವಿಷಯಗಳನ್ನೂ ನಿಮ್ಮ ಹಗುರ ಮನಸ್ಸಿನಿಂದ ನಿಭಾಯಿಸುವುದರಿಂದ ಒತ್ತಡ ಹಾಗೂ ಬಳಲಿಕೆ ದೂರ ತಳ್ಳುತ್ತೀರಿ.

ವೃಶ್ಚಿಕ : ನಿಮ್ಮ ದಿನ ಇಂದು ರಚನಾತ್ಮಕವಾಗಿರುವ ಕಡೆಗೆ ಆಕರ್ಷಿಸಲ್ಪಡುತ್ತದೆ. ಕೆಲಸದಲ್ಲಿ ನಿಮ್ಮ ಸಮರ್ಪಣೆ ಇತರರನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತದೆ; ಮತ್ತು ನಿಮ್ಮನ್ನು ಮೈಲಿಗಳ ಮುಂದಕ್ಕೆ ಕೊಂಡೊಯ್ಯುತ್ತದೆ. ವೈವಾಹಿಕ ಜೀವನದ ಕೃಪೆ ಅತ್ಯುತ್ತಮವಾಗಿದೆ. ಒಟ್ಟಾರೆ ವರ್ಣಮಯ ದಿನ.

ಧನು : ನೀವು ಇಂದು ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಮನರಂಜಿಸುವ ಮನಸ್ಥಿತಿಯಲ್ಲಿದ್ದೀರಿ. ಹರ್ಷೋಲ್ಲಾಸ ಮತ್ತು ಉತ್ಸಾಹದಲ್ಲಿರುವ ನೀವು ಕೌಟುಂಬಿಕ ಪ್ರವಾಸ ನಿಮ್ಮ ಮನಸ್ಸಿನಲ್ಲಿದೆ, ನೀವು ನಿಮ್ಮ ಕೆಲಸವನ್ನು ಮಾಡಲು ನಿರ್ಧರಿಸುತ್ತೀರಿ ಮತ್ತು ನೀವು ಪೂರೈಸಿದ ಕೆಲಸಕ್ಕಾಗಿ ಪುರಸ್ಕಾರಗಳನ್ನೂ ಪಡೆಯಬಹುದು.

ಮಕರ : ಭಾವನೆಗಳು ಅದರಲ್ಲಿಯೂ ನಿಮ್ಮ ಪ್ರೇಮಿಯ ಭಾವನೆಗಳನ್ನು ನಿಮಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆತ/ಆಕೆ ಇಂದು ಹೆಚ್ಚು ಮುಕ್ತ ಹಾಗೂ ಅಭಿವ್ಯಕ್ತಿಸುವ ಮನಸ್ಸಿನಲ್ಲಿರುತ್ತಾರೆ, ಮತ್ತು ಇದು ನಿಮಗಿಬ್ಬರಿಗೂ ನಿಮ್ಮ ಬಾಂಧವ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ಪರಸ್ಪರ ಕೊಂಚ ಗುಣಮಟ್ಟದ ಸಮಯ ಕಳೆಯಿರಿ ಮತ್ತು ಆತ/ಆಕೆಗೆ ಆಶ್ಚರ್ಯ ಅಥವಾ ಉಡುಗೊರೆ ನೀಡಿ ನಿಮ್ಮ ಬಂಧವನ್ನು ಸದೃಢಗೊಳಿಸಿಕೊಳ್ಳಿ.

ಕುಂಭ : ನೀವು ಬಹಳ ಒತ್ತಡದಲ್ಲಿರುವವರು, ಆದರೆ ಇಂದು ವಿಭಿನ್ನವಾದ ದಿನ. ನೀವು ಶಾಂತ ಹಾಗೂ ನಿರಾಳವಾಗಿರಲು ಪ್ರಯತ್ನ ಮಾಡುತ್ತೀರಿ ಮತ್ತು ಆಧ್ಯಾತ್ಮಿಕತೆಯ ದಾರಿಯಲ್ಲಿ ಮುನ್ನಡೆಯಲು ಬಯಸುತ್ತೀರಿ. ನೀವು ದೇವಾಲಯ ಅಥವಾ ಇತರೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲೂಬಹುದು ಅಥವಾ ಸಮಾಧಾನ ಪಡೆಯಲು ಧ್ಯಾನ ಮಾಡಬಹುದು. ಬಹುಶಃ ಬಟ್ಟೆಗಳ ಕೊಳ್ಳುವಿಕೆ ನಿಮಗಾಗಿ ಕಾದಿದೆ.

ಮೀನ : ಹೂಡಿಕೆಗಳು ಮತ್ತು ಸಟ್ಟಾ ಉದ್ಯಮಗಳಿಗೆ ಅದರಲ್ಲಿಯೂ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಿಗೆ ಉತ್ತಮ ದಿನವಾಗಿದೆ. ನಿಮ್ಮ ವಹಿವಾಟುಗಳಲ್ಲಿರುವ ರಿಸ್ಕ್ ಗಳಿಗೆ ಹೋಲಿಸಿದರೆ ನಿಮ್ಮ ಲಾಭಗಳು ಹೆಚ್ಚಾಗಿಯೇ ಇರುತ್ತವೆ. ಆದಾಗ್ಯೂ, ಮತ್ತಷ್ಟು ಒಳ್ಳೆಯ ಸಮಯ ಹತ್ತಿರದಲ್ಲೇ ಇರುವುದರಿಂದ ಇತರೆ ಅವಕಾಶಗಳಲ್ಲಿ ಹೂಡಿಕೆ ಮಾಡಲು ಕೊಂಚ ಹಣವನ್ನು ಮೀಸಲಿರಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.