ETV Bharat / spiritual

ಮಂಗಳವಾರದ ದಿನ ಭವಿಷ್ಯ: ನೀವಿಂದು ಸಂಪೂರ್ಣ ಶಕ್ತಿ, ಉತ್ಸಾಹದಿಂದ ತುಂಬಿರುವಿರಿ - DAILY HOROSCOPE OF TUESDAY

ಮಂಗಳವಾರದ ದಿನ ಭವಿಷ್ಯ ಹೀಗಿದೆ.

Daily Horoscope of tuesday
ಮಂಗಳವಾರದ ದಿನ ಭವಿಷ್ಯ (ETV Bharat)
author img

By ETV Bharat Karnataka Team

Published : Dec 17, 2024, 5:01 AM IST

ಮೇಷ : ಇಂದು ಸಂಪೂರ್ಣವಾದ ಕ್ರಿಯೆಗಳನ್ನು ಒಳಗೊಂಡ ಸಮಸ್ಯಾತ್ಮಕ ದಿನವಾಗಿದೆ. ನೀವು ಕ್ಷುಲ್ಲಕ ವಿಷಯಗಳ ಕುರಿತು ನಿಮ್ಮ ಮಿತ್ರರೊಂದಿಗೆ ಒಪ್ಪುವುದಿಲ್ಲ. ಆದರೆ ಅದನ್ನು ಇಷ್ಟಪಡುತ್ತೀರಿ. ಬಾಕಿ ಇರುವ ಎಲ್ಲ ಕೆಲಸವನ್ನೂ ನೀವು ಪೂರೈಸುತ್ತೀರಿ. ಅದು ನಿಮಗೆ ನಿರಾಳತೆ ನೀಡುತ್ತದೆ.

ವೃಷಭ : ಏನೂ ಚೆನ್ನಾಗಿಲ್ಲದ ದಿನಗಳಂತೆಯೇ ಇದೂ ಆಗಿದೆ. ನೀವು ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ ಸಮಸ್ಯೆಗಳು ಮತ್ತು ಕಷ್ಟಗಳನ್ನು ದೂರವಿರಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ನೀಡಲಾದ ಅಥವಾ ಅಗತ್ಯವಾದ ಕೆಲಸ ಮಾಡಲು ಸಂತೋಷವಿಲ್ಲ ಅಥವಾ ಅನುಕೂಲಕರವಾಗಿಲ್ಲ. ಸುಮ್ಮನೆ ಏನೂ ಮಾಡದೆ ಕುಳಿತುಕೊಳ್ಳುತ್ತೀರಿ. ಹಾಗೆ ಮಾಡಬೇಡಿ, ಯಾವುದೇ ಕಷ್ಟ ಅಥವಾ ಸಂಕೀರ್ಣವಾದುದನ್ನು ತೆಗೆದುಕೊಳ್ಳಿ. ಸರಳ ಮತ್ತು ಸಹಜ ವಿಷಯಗಳಲ್ಲಿ ತೊಡಗಿಕೊಳ್ಳಿರಿ. ಈ ದಿನವೂ ಮುಗಿಯುತ್ತದೆ ಎಂದು ತಿಳಿದರೆ ನೀವು ಧನಾತ್ಮಕ ಮತ್ತು ಆಶಾವಾದದಿಂದ ಕೂಡಿರುತ್ತೀರಿ.

ಮಿಥುನ : ನೀವು ಎತ್ತ ಸಾಗುತ್ತಿದ್ದೀರಿ ಎಂದು ನಿಮಗೆ ಗೊತ್ತು ಮತ್ತು ನಿಮ್ಮ ಗುರಿಗಳನ್ನು ಮುಟ್ಟಲು ನೀವು ನಿಮ್ಮ ಪ್ರಯತ್ನಗಳನ್ನು ದುಪ್ಪಟ್ಟು ಮಾಡುತ್ತೀರಿ. ನೀವು ಸಂಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ್ದೀರಿ. ಅದು ನಿಮಗೆ ನಿಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ನೀವು ನಿಮ್ಮ ಕಠಿಣ ಪರಿಶ್ರಮದಿಂದ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ. ಕಠಿಣ ದಿನದ ಶ್ರಮದ ನಂತರ ಅಪಾರ ಯಶಸ್ಸು ನಿಮ್ಮದಾಗುತ್ತದೆ.

ಕರ್ಕಾಟಕ : ಭಾವುಕರಾಗುವುದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ ಅತಿಯಾದ ಭಾವನಾತ್ಮಕತೆಯನ್ನು ಬಿಟ್ಟುಬಿಡಿ. ಇದು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಮಾತಿನ ಬಲ ಮತ್ತು ಸೌಜನ್ಯಪೂರ್ಣ ನಡವಳಿಕೆಯಿಂದ ನೀವು ಜನರನ್ನು ಗೆಲ್ಲುತ್ತೀರಿ.

ಸಿಂಹ : ಇಂದು ನೀವು ನಿಮ್ಮ ಸಹಕಾರದ ಮತ್ತು ಸರಿಪಡಿಸುವ ಪ್ರವೃತ್ತಿಯಿಂದ ಜನರನ್ನು ಪ್ರಭಾವಿಸಲು ಶಕ್ತರಾಗುತ್ತೀರಿ. ನಿಮ್ಮ ಜೊತೆ ಸಂಪರ್ಕಕ್ಕೆ ಬರುವ ಜನರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆಯನ್ನೂ ನಡೆಸುತ್ತೀರಿ. ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ನೀವು ಸಂಪರ್ಕಕ್ಕೆ ಕೂಡಾ ಬರುತ್ತೀರಿ.

ಕನ್ಯಾ : ವೈಯಕ್ತಿಕ ವ್ಯವಹಾರಗಳು ವೃತ್ತಿಪರತೆಯನ್ನು ಮುಸುಕಾಗಿಸುತ್ತವೆ. ಇಂದು ನೇರವಾಗಿ ನಿಮ್ಮ ಸಮಸ್ಯೆಗಳನ್ನು ಎದುರಿಸುವ ಮೂಲಕ ಅವುಗಳನ್ನು ದೂರ ತಳ್ಳಿರಿ. ಭಾವನಾತ್ಮಕವಾಗಿ ಮುಖ್ಯವಾಗಿ ಸಂಜೆಯ ವೇಳೆ ಸಿಲುಕಿಕೊಳ್ಳಬೇಡಿ.

ತುಲಾ : ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿ ಜನರನ್ನು ಪ್ರಭಾವಿತಗೊಳಿಸುತ್ತೀರಿ. ನೀವು ಕಲೆ ಮತ್ತು ಕಲಾತ್ಮಕ ವಿಷಯಗಳಿಗೆ ನಿಮ್ಮ ಪ್ರೀತಿ ಬೆಳೆಸಿಕೊಳ್ಳುತ್ತೀರಿ ಮತ್ತು ಅಭಿವ್ಯಕ್ತಿಸುತ್ತೀರಿ. ಮತ್ತು ನೀವು ಇಂದು ಹೊಸ ಕಲಾಕೃತಿಕೊಳ್ಳಲಿದ್ದೀರಿ.

ವೃಶ್ಚಿಕ : ಕೆಲಸದಲ್ಲಿ ನೀವು ಒತ್ತಡ ನಿಭಾಯಿಸುವ ಕೃಪೆ ನಿಮ್ಮ ಮೇಲಿರುವುದಕ್ಕೆ ಕೃತಜ್ಞರಾಗಿರಿ. ಏಕೆಂದರೆ ಇಂದು, ನೀವು ಸಾಕಷ್ಟು ಕೆಲಸದ ಒತ್ತಡದಿಂದ ದಣಿಯುತ್ತೀರಿ. ದಿನದ ಅಂತ್ಯಕ್ಕೆ, ಯೋಗ, ಧ್ಯಾನ ಅಥವಾ ಲಘು ಸಂಗೀತದಂತಹ ಒತ್ತಡ ನಿವಾರಿಸುವ ಚಟುವಟಿಕೆಗಳನ್ನು ಮಾಡಿರಿ.

ಧನು : ಇದನ್ನು ಒಂದು ಸಣ್ಣ ಸಲಹೆ ಎಂದು ಪರಿಗಣಿಸಿ. ಅತ್ಯಂತ ಸಂಕಷ್ಟದ ಸಮಯದಲ್ಲೂ ಭರವಸೆಯ ಬೆಳಕು ಇದ್ದೇ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಏರಿಳಿತಗಳನ್ನು ಹೊಂದಿದೆ. ಆದರೆ, ನೀವು ಪ್ರಚಂಡ ಅಲೆಗಳ ನಡುವೆ ದೋಣಿ ನಡೆಸುತ್ತಿದ್ದೀರಿ ಮತ್ತು ಎಲ್ಲ ಸಮಸ್ಯೆಗಳ ಅಲೆಗಳನ್ನೂ ದಾಟಿ ದಡ ಸೇರುತ್ತೀರಿ. ನಿಮ್ಮ ಪ್ರೀತಿಪಾತ್ರರು ನೀಡುವ ಸಲಹೆಯನ್ನು ಸ್ವೀಕರಿಸಿ.

ಮಕರ : ಇಂದು ನಿಮಗೆ ವಿಪರೀತ ಒತ್ತಡದ ಬಿಡುವಿಲ್ಲದ ದಿನವಾಗಿದೆ. ಅತಿಯಾದ ಉತ್ಸಾಹ ಬೇಡ ಮತ್ತು ಪ್ರತಿ ಕೆಲಸವನ್ನೂ ಅತ್ಯಂತ ಜಾಣ್ಮೆ ಮತ್ತು ವಿವೇಕದಿಂದ ಮಾಡಿರಿ. ಇದು ನಿಮಗೆ ಕಾರ್ಯದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಕೂಲಂಕಷ ದೃಷ್ಟಿ, ಕುತೂಹಲ ಮತ್ತು ಸಂಘಟಿತವಾಗಿರುವುದು ಕೆಲಸ ಮಾಡುವಾಗ ತಪ್ಪುಗಳನ್ನು ಕಡಿಮೆ ಮಾಡುತ್ತದೆ.

ಕುಂಭ : ವಿಶ್ವದ ಎಲ್ಲ ಕಡೆಗಳಿಂದ ಏನೋ ಒಂದು ಸಕಾರಾತ್ಮಕತೆ ನಿಮ್ಮ ದಾರಿಯಲ್ಲಿದೆ. ಇಂದು ಇಡೀ ದಿನ ಧನಾತ್ಮಕ ಬೆಳಕಿನಲ್ಲಿದೆ. ನೀವು ನಿಮ್ಮ ಮಿತ್ರರು ಹಾಗೂ ಪ್ರೀತಿಪಾತ್ರರೊಂದಿಗೆ ದಿನವನ್ನು ಆನಂದಿಸುತ್ತೀರಿ.

ಮೀನ : ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಗ್ರಹಗಳು ಪರಿಪೂರ್ಣವಾಗಿ ಹೊಂದಿಕೊಂಡಿವೆ. ಕೆಲಸದಲ್ಲಿ ಇಂದು ನೀವು ಬಯಸಿದ ಫಲಿತಾಂಶವನ್ನು ಸ್ವಾಗತಿಸುತ್ತೀರಿ. ಆದ್ದರಿಂದ ಸಂತೋಷದಲ್ಲಿರುತ್ತೀರಿ. ಶೈಕ್ಷಣಿಕ ಉದ್ದೇಶಗಳಿಗೆ ಮನೆಯಿಂದ ಹೊರಗಡೆ ಹೋಗಲು ಬಯಸುವವರು ಪ್ರಗತಿಯನ್ನು ಕಾಣುತ್ತಾರೆ ಮತ್ತು ಅವರ ಕನಸಿನತ್ತ ಮುನ್ನಡೆಯುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.