ಕ್ಯಾಲಿಫೋರ್ನಿಯಾದಲ್ಲಿ ಹಿಮ ಚಂಡಮಾರುತ; ಎತ್ತ ನೋಡಿದರೂ ಹಿಮರಾಶಿಯೇ: ಫೋಟೋಗಳು - Snowfall Pictures
California Snowfall: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಿಮ ಚಂಡಮಾರುತ ತೀವ್ರಗೊಂಡಿದೆ. ಪ್ರಮುಖ ರಸ್ತೆಗಳು ಹಿಮರಾಶಿಯಿಂದ ಮುಚ್ಚಿಹೋಗಿವೆ. ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ತಂಪು ಗಾಳಿ ಮತ್ತು ತೀವ್ರ ಹಿಮ ಬೀಳುತ್ತಿದ್ದು ಹೆಚ್ಚಿನ ಪ್ರದೇಶಗಳು ಹೆಪ್ಪುಗಟ್ಟಿವೆ. ಭಾರಿ ಹಿಮಪಾತದಿಂದಾಗಿ ಜನರು ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಮ ಚಂಡಮಾರುತ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Published : Mar 5, 2024, 12:33 PM IST