ಟೆಕ್ಸಾಸ್ನಲ್ಲಿ ಕಾಳ್ಗಿಚ್ಚು ; ಇಬ್ಬರು ಮೃತ - ಸುಟ್ಟು ಕರಕಲಾದ ಭೂಮಿ - Photo's - ಅಮೆರಿಕ ಕಾಡ್ಗಿಚ್ಚು
Texas Wildfire: ಅಮೆರಿಕದ ಟೆಕ್ಸಾಸ್ನಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು ತೀವ್ರ ಸ್ವರೂಪ ಪಡೆದುಕೊಂಡಿದೆ. ಈವರೆಗೆ ಸರಿಸುಮಾರು 10 ಲಕ್ಷ ಎಕರೆಗಳಷ್ಟು ಮರಗಳು, ಹೊಲಗಳು ಮತ್ತು ಮನೆಗಳನ್ನು ಸುಟ್ಟುಹಾಕಿದೆ. ಜ್ವಾಲೆಗೆ ಇಬ್ಬರು ಕೊನೆ ಉಸಿರೆಳೆದಿದ್ದಾರೆ. ಹೆಮ್ಫಿಲ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳು ಸುಟ್ಟುಹೋಗಿವೆ.
Published : Mar 2, 2024, 2:49 PM IST