ರಿಷಬ್ ಪ್ರಗತಿ ದಾಂಪತ್ಯಕ್ಕೆ 8 ವರ್ಷಗಳ ಸಂಭ್ರಮ: ಕಾಂತಾರ ಸ್ಟಾರ್ನ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು? - Rishab Shetty
Rishab Pragathi 8th wedding anniversary: ಕಾಂತಾರ ಎಂಬ ಅತ್ಯುತ್ತಮ ಸಿನಿಮಾ ಮೂಲಕ ಭಾರತದಾದ್ಯಂತ ಅತ್ಯಂತ ಜನಪ್ರಿಯರಾಗಿರೋ ರಿಷಬ್ ಶೆಟ್ಟಿ ಅವರ ದಾಂಪತ್ಯಕ್ಕೆ 8 ವರ್ಷಗಳ ಸಂಭ್ರಮ. ಸೋಷಿಯಲ್ ಮೀಡಿಯಾಗಳಲ್ಲಿ ವಿಶೇಷ ವಿಡಿಯೋ ಹಂಚಿಕೊಂಡ ಡಿವೈನ್ ಸ್ಟಾರ್ ''ದಾಂಪತ್ಯವೆಂಬ ನಮ್ಮ ಈ ಪಯಣಕ್ಕೆ ಇಂದಿಗೆ 8 ವರ್ಷದ ಹರುಷ'' ಎಂದು ಬರೆದುಕೊಂಡಿದ್ದಾರೆ. ರಿಷಬ್ ಪ್ರಗತಿ ದಂಪತಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
Published : Feb 10, 2024, 7:02 AM IST