ETV Bharat / photos

ರಾಮೋಜಿ ರಾವ್​​: ಅಸಾಮಾನ್ಯ ಸಾಧಕನ ಅಪರೂಪದ ಫೊಟೋಗಳು - Ramoji Rao with Celebrities

author img

By ETV Bharat Karnataka Team

Published : Jun 9, 2024, 10:43 AM IST

ಸಿನಿ ತಾರೆಯರೊಂದಿಗೆ ರಾಮೋಜಿ ರಾವ್​​
ಈನಾಡು ಗ್ರೂಪ್ ಮುಖ್ಯಸ್ಥರಾದ ರಾಮೋಜಿ ರಾವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಅಪಾರ. ಉಷಾಕಿರಣ್ ಮೂವೀಸ್ ಮೂಲಕ ವಿವಿಧ ಭಾಷೆಗಳಲ್ಲಿ 87 ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಬ್ಯಾನರ್ ಮೂಲಕ ಪರಿಚಯವಾದ ನಟರು ಇಂದು ದೊಡ್ಡ ತಾರೆಗಳಾಗಿ ಬೆಳಗುತ್ತಿದ್ದಾರೆ. ಈ ಕುರಿತ ಸಚಿತ್ರ ಮಾಹಿತಿ ಇಲ್ಲಿದೆ. (ETV Bharat)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.