'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆ: ದೇಶಾದ್ಯಂತ ಪ್ರಜ್ವಲಿಸಿದ 'ರಾಮಜ್ಯೋತಿ' - ಫೋಟೋಗಳಿಲ್ಲಿವೆ - Ayodhya ramamandira
ಅಯೋಧ್ಯೆಯ ರಾಮಮಂದಿರದಲ್ಲಿ 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಐತಿಹಾಸಿಕ ಕ್ಷಣಕ್ಕೆ ಇಡೀ ಭಾರತ ಸಾಕ್ಷಿಯಾಗಿದೆ. ಅಯೋಧ್ಯೆ ಮಾತ್ರವಲ್ಲದೇ ದೇಶಾದ್ಯಂತ ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ದೀಪ ಬೆಳಗುವ ಮೂಲಕ ಭಗವಾನ್ ಶ್ರೀರಾಮನನ್ನು ಬರಮಾಡಿಕೊಂಡರು. ಅಯೋಧ್ಯೆ ಜೊತೆಗೆ ವಿವಿಧೆಡೆ ಭಕ್ತರು ರಾಮಜ್ಯೋತಿ ಬೆಳಗಿದ್ದು, ಸುಂದರ ಫೋಟೋಗಳಿಲ್ಲಿವೆ ನೋಡಿ.
Published : Jan 23, 2024, 5:57 PM IST