ಹ್ಯಾಪಿ ಬರ್ತ್ಡೇ ರಶ್ಮಿಕಾ: 'ಕಿರಿಕ್ ಪಾರ್ಟಿ' ಬೆಡಗಿಯ ಸಿನಿಪಯಣ - HBD Rashmika Mandanna - HBD RASHMIKA MANDANNA
HBD Rashmika Mandanna: 2016ರಲ್ಲಿ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 28ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನ್ಯಾಷನಲ್ ಕ್ರಶ್ಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಸ್ಯಾಂಡಲ್ವುಡ್ನಿಂದ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಸಿನಿಪಯಣ ಹೀಗಿದೆ.
Published : Apr 5, 2024, 8:11 AM IST