ಅಮೆರಿಕದಲ್ಲಿ ಅವಾಂತರ ಸೃಷ್ಟಿಸಿದ ಸುಂಟರಗಾಳಿ: ಫೋಟೋಗಳಲ್ಲಿ ನೋಡಿ ಜನರ ಸಂಕಷ್ಟ - America Tornadoes - AMERICA TORNADOES
![ಅಮೆರಿಕದಲ್ಲಿ ಅವಾಂತರ ಸೃಷ್ಟಿಸಿದ ಸುಂಟರಗಾಳಿ: ಫೋಟೋಗಳಲ್ಲಿ ನೋಡಿ ಜನರ ಸಂಕಷ್ಟ - America Tornadoes ಅಮೆರಿಕ ಸುಂಟರಗಾಳಿ](https://etvbharatimages.akamaized.net/etvbharat/prod-images/28-05-2024/1200-675-21576337-thumbnail-16x9-newsss.jpg?imwidth=3840)
Tornadoes in America: ಅಮೆರಿಕದಲ್ಲಿ ಭಾನುವಾರ-ಸೋಮವಾರ ಕಾಣಿಸಿಕೊಂಡ ಸುಂಟರಗಾಳಿ ಅವಾಂತರ ಸೃಷ್ಟಿಸಿದೆ. ಟೆಕ್ಸಾಸ್, ಓಕ್ಲಹೋಮ ಮತ್ತು ಅರ್ಕಾನ್ಸಾಸ್‌ನ ಪರಿಸ್ಥಿತಿ ಹೆಚ್ಚು ಹದಗೆಟ್ಟಿದೆ. 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಹಲವು ಮನೆ-ಕಟ್ಟಡಗಳು ಧ್ವಂಸವಾಗಿವೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. (Associated Press)
![ETV Bharat Karnataka Team author img](https://etvbharatimages.akamaized.net/etvbharat/prod-images/authors/karnataka-1716535795.jpeg)
Published : May 28, 2024, 12:26 PM IST