ಕುವೆಂಪು ಕವಿಮನೆ, ಕವಿಶೈಲಕ್ಕೆ ನಟ ಸಾಯಿಕುಮಾರ್ ಭೇಟಿ: ಫೋಟೋಗಳು - ಕವಿಶೈಲಕ್ಕೆ ಸಾಯಿಕುಮಾರ್ ಭೇಟಿ
ಅದ್ಭುತ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಸಾಯಿಕುಮಾರ್ ಇತ್ತೀಚೆಗೆ ಶಿವಮೊಗ್ಗದ ಕುಪ್ಪಳ್ಳಿಯ ಕುವೆಂಪು ಅವರ ಕವಿಮನೆ ಹಾಗೂ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳು ಇಲ್ಲಿವೆ.
Published : Jan 28, 2024, 10:43 AM IST