ETV Bharat / entertainment

76ನೇ ಎಮ್ಮಿ ಅವಾರ್ಡ್ಸ್: ದಿನಾಂಕ, ಸ್ಥಳ, ನಾಮನಿರ್ದೇಶನದ ಪಟ್ಟಿ ಬಿಡುಗಡೆ - Emmy Awards 2024 - EMMY AWARDS 2024

76ನೇ ವಾರ್ಷಿಕ ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ 15ರ ಭಾನುವಾರ ಅಮೆರಿಕದ ಲಾಸ್ ಏಂಜಲೀಸ್‌ನ ಪಿಕಾಕ್ ಥಿಯೇಟರ್‌ನಲ್ಲಿ ನಡೆಯಲಿದೆ.

Emmy Awards
ಎಮ್ಮಿ ಪ್ರಶಸ್ತಿ (ETV Bharat)
author img

By ETV Bharat Karnataka Team

Published : Jul 18, 2024, 2:30 PM IST

ಜಗತ್ತಿನ ಅಪಾರ ಸಂಖ್ಯೆಯ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ 76ನೇ ವಾರ್ಷಿಕ ಪ್ರೈಮ್‌ಟೈಮ್ ಎಮ್ಮಿ ನಾಮನಿರ್ದೇಶನಗಳು ಇತ್ತೀಚೆಗೆ ಬಹಿರಂಗಗೊಂಡಿವೆ. ಸೆಪ್ಟೆಂಬರ್ 15ರ ಭಾನುವಾರದಂದು ಅಮೆರಿಕದ ಲಾಸ್ ಏಂಜಲೀಸ್‌ನ ಪಿಕಾಕ್ ಥಿಯೇಟರ್‌ನಲ್ಲಿ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಎಬಿಸಿ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಬಣ್ಣದ ಲೋಕದ ಖ್ಯಾತನಾಮರಾದ ಶೆರಿಲ್ ಲೀ ರಾಲ್ಫ್ ಮತ್ತು ಟೋನಿ ಈ ಕಾರ್ಯಕ್ರಮದ ಹೋಸ್ಟ್ ಆಗಿದ್ದಾರೆ.

ನಾಮನಿರ್ದೇಶನಗಳ ಪಟ್ಟಿ ಹೀಗಿದೆ:

ಅತ್ಯುತ್ತಮ ಡ್ರಾಮಾ ಸೀರಿಸ್:

  • ದಿ ಕ್ರೌನ್
  • ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್​​​
  • ಫಾಲ್​ಔಟ್
  • ಶೋಗನ್​
  • ದಿ ಗಿಲ್ಡೆಡ್ ಏಜ್​
  • ಸ್ಲೋ ಹಾರ್ಸಸ್
  • ದಿ ಮಾರ್ನಿಂಗ್​ ಶೋ
  • 3 ಬಾಡಿ ಪ್ರಾಬ್ಲಮ್

ಡ್ರಾಮಾ ಸೀರಿಸ್​ನಲ್ಲಿ ಅತ್ಯುತ್ತಮ ನಾಯಕ ನಟ:

  • ಇದ್ರಿಸ್ ಎಲ್ಬಾ - ಹೈಜಾಕ್
  • ಡೊನಾಲ್ಡ್ ಗ್ಲೋವರ್ - ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್​​​
  • ವಾಲ್ಟನ್ ಗೊಗ್ಗಿನ್ಸ್ - ಫಾಲ್ಔಟ್
  • ಗ್ಯಾರಿ ಓಲ್ಡ್ಮನ್ - ಸ್ಲೋ ಹಾರ್ಸಸ್
  • ಹಿರೋಯುಕಿ ಸನಡಾ - ಶೋಗನ್
  • ಡೊಮಿನಿಕ್ ವೆಸ್ಟ್ - ದಿ ಕ್ರೌನ್

ಡ್ರಾಮಾ ಸೀರಿಸ್​ನಲ್ಲಿ ಅತ್ಯುತ್ತಮ ನಾಯಕ ನಟಿ:

  • ಜೆನ್ನಿಫರ್ ಅನಿಸ್ಟನ್ - ದಿ ಮಾರ್ನಿಂಗ್ ಶೋ
  • ಕ್ಯಾರಿ ಕೂನ್ - ದಿ ಗಿಲ್ಡೆಡ್ ಏಜ್​
  • ಮಾಯಾ ಎರ್ಸ್ಕಿನ್- ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್​​​
  • ಅನ್ನಾ ಸವಾಯಿ - ಶೋಗನ್
  • ಇಮೆಲ್ಡಾ ಸ್ಟೌಂಟನ್ - ದಿ ಕ್ರೌನ್
  • ರೀಸ್ ವಿದರ್​ಸ್ಪೂನ್ - ದಿ ಮಾರ್ನಿಂಗ್ ಶೋ

ಡ್ರಾಮಾ ಸೀರಿಸ್​ನಲ್ಲಿ ಅತ್ಯುತ್ತಮ ಪೋಷಕ ನಟ:

  • ತಡನೋಬು ಅಸಾನೋ - ಶೋಗನ್
  • ಬಿಲ್ಲಿ ಕ್ರುಡಪ್ - ದಿ ಮಾರ್ನಿಂಗ್ ಶೋ
  • ಮಾರ್ಕ್ ಡುಪ್ಲಾಸ್ - ದಿ ಮಾರ್ನಿಂಗ್ ಶೋ
  • ಜಾನ್ ಹ್ಯಾಮ್ - ದಿ ಮಾರ್ನಿಂಗ್ ಶೋ
  • ಟೇಕ್​ಹಿರೋ ಹೀರಾ - ಶೋಗನ್
  • ಜ್ಯಾಕ್ ಲೋಡೆನ್ - ಸ್ಲೋ ಹಾರ್ಸಸ್
  • ಜೊನಾಥನ್ ಪ್ರೈಸ್ - ದಿ ಕ್ರೌನ್

ಡ್ರಾಮಾ ಸೀರಿಸ್​ನಲ್ಲಿ ಅತ್ಯುತ್ತಮ ಪೋಷಕ ನಟಿ:

  • ಕ್ರಿಸ್ಟೈನ್​​ ಬರನ್ಸ್ಕಿ - ದಿ ಗಿಲ್ಡೆಡ್ ಏಜ್
  • ನಿಕೋಲ್ ಬೆಹಾರಿ - ದಿ ಮಾರ್ನಿಂಗ್ ಶೋ
  • ಎಲಿಜಬೆತ್ ಡೆಬಿಕಿ - ದಿ ಕ್ರೌನ್
  • ಗ್ರೇಟಾ ಲೀ - ದಿ ಮಾರ್ನಿಂಗ್ ಶೋ
  • ಲೆಸ್ಲಿ ಮ್ಯಾನ್ವಿಲ್ಲೆ - ದಿ ಕ್ರೌನ್
  • ಕರೆನ್ ಪಿಟ್​ಮ್ಯಾನ್ - ದಿ ಮಾರ್ನಿಂಗ್ ಶೋ
  • ಹಾಲೆಂಡ್ ಟೇಲರ್ - ದಿ ಮಾರ್ನಿಂಗ್ ಶೋ

ಅತ್ಯುತ್ತಮ ಕಾಮಿಡಿ ಸೀರಿಸ್:

  • ಅಬಾಟ್ ಎಲಿಮೆಂಟ್ರಿ
  • ದಿ ಬೇರ್
  • ಕರ್ಬ್ ಯುವರ್ ಎನ್​​​ಥುಸಿಯಾಸಂ
  • ಹ್ಯಾಕ್ಸ್
  • ಒನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್
  • ಪಾಮ್ ರಾಯಲ್
  • ರಿಸರ್ವೇಶನ್​​ ಡಾಗ್ಸ್
  • ವಾಟ್​​ ವಿ ಡು ಇನ್​ ದಿ ಶ್ಯಾಡೋಸ್

ಕಾಮಿಡಿ ಸೀರಿಸ್​​​ನಲ್ಲಿ ಅತ್ಯುತ್ತಮ ನಾಯಕ ನಟ:

  • ಮ್ಯಾಟ್ ಬೆರ್ರಿ - ವಾಟ್​​ ವಿ ಡು ಇನ್​ ದಿ ಶ್ಯಾಡೋಸ್
  • ಲ್ಯಾರಿ ಡೇವಿಡ್ - ಕರ್ಬ್ ಯುವರ್ ಎನ್​​​ಥುಸಿಯಾಸಂ
  • ಸ್ಟೀವ್ ಮಾರ್ಟಿನ್- ಒನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್
  • ಮಾರ್ಟಿನ್ ಶಾರ್ಟ್- ಒನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್
  • ಜೆರ್ಮಿ ಅಲೆನ್ ವೈಟ್ - ದಿ ಬೇರ್
  • ಡಿ'ಫರೋಹ್ ವೂನ್-ಎ-ತೈ - ರಿಸರ್ವೇಶನ್​​ ಡಾಗ್ಸ್

ಕಾಮಿಡಿ ಸೀರಿಸ್​​​ನಲ್ಲಿ ಅತ್ಯುತ್ತಮ ನಾಯಕ ನಟಿ:

  • ಕ್ವಿಂಟಾ ಬ್ರುನ್ಸನ್ - ಅಬಾಟ್ ಎಲಿಮೆಂಟ್ರಿ
  • ಅಯೋ ಎಡೆಬಿರಿ - ದಿ ಬೇರ್
  • ಸೆಲೆನಾ ಗೊಮೆಜ್ - ಒನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್
  • ಮಾಯಾ ರುಡಾಲ್ಫ್ - ಲೂಟ್
  • ಜೀನ್ ಸ್ಮಾರ್ಟ್ - ಹ್ಯಾಕ್ಸ್
  • ಕ್ರಿಸ್ಟನ್ ವಿಗ್ - ಪಾಮ್ ರಾಯಲ್

ಕಾಮಿಡಿ ಸೀರಿಸ್​​​ನಲ್ಲಿ ಅತ್ಯುತ್ತಮ ಪೋಷಕ ನಟ:

  • ಲಿಯೋನೆಲ್ ಬಾಯ್ಸ್ - ದಿ ಬೇರ್
  • ಪೌಲ್​ ಡಬ್ಲ್ಯೂ ಡೌನ್ಸ್ - ಹ್ಯಾಕ್ಸ್
  • ಎಬೊನ್ ಮೊಸ್ -ಬಚ್ರಾಚ್ - ದಿ ಬೇರ್
  • ಪೌಲ್​ ರುಡ್ - ಒನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್
  • ಟೈಲರ್ ಜೇಮ್ಸ್ ವಿಲಿಯಮ್ಸ್ - ಅಬಾಟ್ ಎಲಿಮೆಂಟ್ರಿ
  • ಬೋವೆನ್ ಯಾಂಗ್ - ಸಾರ್ಟಡೇ ನೈಟ್​ ಲೈವ್

ಕಾಮಿಡಿ ಸೀರಿಸ್​​​ನಲ್ಲಿ ಅತ್ಯುತ್ತಮ ಪೋಷಕ ನಟಿ:

  • ಕರೋಲ್ ಬರ್ನೆಟ್ - ಪಾಮ್ ರಾಯಲ್
  • ಲಿಜಾ ಕೊಲೊನ್ ಜಯಾಸ್ - ದಿ ಬೇರ್
  • ಹನ್ನಾಹ್ ಐನ್‌ಬೈಂಡರ್ - ಹ್ಯಾಕ್ಸ್
  • ಜೆನೆಲ್ಲೆ ಜೇಮ್ಸ್ - ಅಬಾಟ್ ಎಲಿಮೆಂಟ್ರಿ
  • ಶೆರಿಲ್ ಲೀ ರಾಲ್ಫ್ - ಅಬಾಟ್ ಎಲಿಮೆಂಟ್ರಿ
  • ಮೆರಿಲ್ ಸ್ಟ್ರೀಪ್ - ಒನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್

ಅತ್ಯುತ್ತಮ ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್​​:

  • ಬೇಬಿ ರೀನ್​ಡಿಯರ್
  • ಫಾರ್ಗೋ
  • ಲೆಸನ್ಸ್ ಇನ್​​ ಕೆಮಿಸ್ಟ್ರಿ
  • ರಿಪ್ಲಿ
  • ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ

ಅತ್ಯುತ್ತಮ ಟೆಲಿವಿಶನ್​ ಚಲನಚಿತ್ರ:

  • ಮಿಸ್ಟರ್ ಮಾಂಕ್ಸ್ ಲಾಸ್ಟ್ ಕೇಸ್: ಎ ಮಾಂಕ್ ಮೂವೀ
  • ರೆಡ್​, ವೈಟ್​ ಆ್ಯಂಡ್​​ ರಾಯಲ್​ ಬ್ಲ್ಯೂ
  • ಕ್ವಿಝ್ ಲೇಡಿ
  • ಸ್ಕೂಪ್
  • ಅನ್​​​ಫ್ರೊಸ್ಟೆಡ್

ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್ ಆಥವಾ ಸಿನಿಮಾದಲ್ಲಿ ಅತ್ಯುತ್ತಮ ನಾಯಕ ನಟ:

  • ಮ್ಯಾಟ್ ಬೋಮರ್ - ಫೆಲೋ ಟ್ರಾವೆಲರ್ಸ್
  • ರಿಚರ್ಡ್ ಗ್ಯಾಡ್ - ರೀನ್​ಡಿಯರ್
  • ಜಾನ್ ಹ್ಯಾಮ್-ಫಾರ್ಗೋ
  • ಟಾಮ್ ಹೊಲಾಂಡರ್ - ಫ್ಯೂಡ್: ಕ್ಯಾಪೋಟ್ ವರ್ಸಸ್ ದಿ ಸ್ವಾನ್ಸ್
  • ಆಂಡ್ರ್ಯೂ ಸ್ಕಾಟ್ - ರಿಪ್ಲಿ

ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್ ಆಥವಾ ಸಿನಿಮಾದಲ್ಲಿ ಅತ್ಯುತ್ತಮ ನಾಯಕ ನಟಿ:

  • ಜೋಡಿ ಫಾಸ್ಟರ್ - ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ
  • ಜುನೋ ಟೆಂಪಲ್ - ಫಾರ್ಗೋ
  • ಬ್ರೀ ಲಾರ್ಸನ್ - ಲೆಸನ್ಸ್ ಇನ್​​ ಕೆಮಿಸ್ಟ್ರಿ
  • ಸೋಫಿಯಾ ವರ್ಗರಾ - ಗ್ರಿಸೆಲ್ಡಾ
  • ನವೋಮಿ ವ್ಯಾಟ್ಸ್ - ಫ್ಯೂಡ್: ಕಾಪೋಟ್ ವರ್ಸಸ್ ದಿ ಸ್ವಾನ್ಸ್

ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್ ಆಥವಾ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟ:

  • ಜೊನಾಥನ್ ಬೈಲಿ - ಫೆಲೋ ಟ್ರಾವೆಲರ್ಸ್
  • ಜಾನ್ ಹಾಕ್ಸ್ - ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ
  • ರಾಬರ್ಟ್ ಡೌನಿ ಜೂನಿಯರ್ - ದಿ ಸಿಂಪಥೈಝರ್
  • ಲಾಮೋರ್ನೆ ಮೋರಿಸ್ - ಫಾರ್ಗೋ
  • ಟಾಮ್ ಗುಡ್‌ಮ್ಯಾನ್ ಹಿಲ್ - ಬೇಬಿ ರೀನ್​ಡಿಯರ್
  • ಲೆವಿಸ್ ಪುಲ್​ಮ್ಯಾನ್​​ - ಲೆಸನ್ಸ್ ಇನ್​​ ಕೆಮಿಸ್ಟ್ರಿ
  • ಟ್ರೀಟ್ ವಿಲಿಯಮ್ಸ್ - ಫ್ಯೂಡ್: ಕಾಪೋಟ್ ವರ್ಸಸ್ ದಿ ಸ್ವಾನ್ಸ್

ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್ ಆಥವಾ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟಿ:

  • ಡ್ಯಾಕೋಟಾ ಫ್ಯಾನಿಂಗ್ - ರಿಪ್ಲಿ
  • ಲಿಲಿ ಗ್ಲಾಡ್‌ಸ್ಟೋನ್ - ಅಂಡರ್ ದಿ ಬ್ರಿಡ್ಜ್
  • ಜೆಸ್ಸಿಕಾ ಗನ್ನಿಂಗ್ - ಬೇಬಿ ರೀನ್​ಡಿಯರ್
  • ಅಜಾ ನವೋಮಿ ಕಿಂಗ್ - ಲೆಸನ್ಸ್ ಇನ್​​ ಕೆಮಿಸ್ಟ್ರಿ
  • ಡಯೇನ್ ಲೇನ್ - ಫ್ಯೂಡ್: ಕಾಪೋಟ್ ವರ್ಸಸ್ ದಿ ಸ್ವಾನ್ಸ್
  • ನವ ಮೌ - ಬೇಬಿ ರೀನ್​ಡಿಯರ್
  • ಕಾಲ್ ರೀಸ್ - ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ

ಅತ್ಯುತ್ತಮ ರಿಯಾಲಿಟಿ ಕಾಂಪಿಟೇಶನ್​ ಪ್ರೋಗ್ರಾಮ್​​​:

  • ದಿ ಅಮೇಝಿಂಗ್ ರೇಸ್
  • ರುಪೌಲ್ಸ್ ಡ್ರ್ಯಾಗ್ ರೇಸ್
  • ಟಾಪ್ ಶೆಫ್
  • ದಿ ಟ್ರೇಟರ್ಸ್
  • ದಿ ವಾಯ್ಸ್

ಕಾಮಿಡಿ ಸೀರಿಸ್​ಗಾಗಿ ಅತ್ಯುತ್ತಮ ವ್ರೈಟಿಂಗ್​​:

  • ಕ್ವಿಂಟಾ ಬ್ರುನ್ಸನ್- ಅಬಾಟ್ ಎಲಿಮೆಂಟ್ರಿ
  • ಕ್ರಿಸ್ಟೋಫರ್ ಸ್ಟೋರರ್, ಜೊವಾನ್ನಾ ಕ್ಯಾಲೊ - ದಿ ಬೇರ್
  • ಮೆರೆಡಿತ್ ಸ್ಕಾರ್ಡಿನೊ, ಸ್ಯಾಮ್ ಮೀನ್ಸ್ - ಗರ್ಲ್ಸ್ 5ಎವಾ
  • ಲೂಸಿಯಾ ಅನಿಯೆಲ್ಲೋ, ಪೌಲ್ ಡಬ್ಲ್ಯೂ ಡೌನ್ಸ್, ಜೆನ್ ಸ್ಟಾಟ್ಸ್ಕಿ - ಹ್ಯಾಕ್ಸ್
  • ಕ್ರಿಸ್ ಕೆಲ್ಲಿ, ಸಾರಾ ಶನಾಯ್ಡರ್ - ದಿ ಅದರ್ ಟು
  • ಜೇಕ್ ಬೆಂಡರ್, ಝಾಕ್ ಡನ್- ವಾಟ್​ ವಿ ಡು ಇನ್​​ ದಿ ಶ್ಯಾಡೋಸ್

ಡ್ರಾಮಾ ಸೀರಿಸ್​ಗೆ ಅತ್ಯುತ್ತಮ ಬರವಣಿಗೆ:

  • ಪೀಟರ್ ಮೋರ್ಗನ್, ಮೆರಿಯಲ್ ಶೀಬಾನಿ -ಕ್ಲೇರ್ - ದಿ ಕ್ರೌನ್
  • ರೇಚೆಲ್ ಕೊಂಡೋ, ಜಸ್ಟಿನ್ ಮಾರ್ಕ್ಸ್ - ಶೋಗನ್
  • ಜೆನೆವಾ ರಾಬರ್ಟ್​​ಸನ್ - ಡ್ವೊರೆಟ್, ಗ್ರಹಂ ವ್ಯಾಗ್ನರ್ - ಫಾಲ್ಔಟ್
  • ರೇಚೆಲ್ ಕೊಂಡೋ, ಕೈಲಿನ್ ಪ್ಯುಯೆಂಟೆ - ಶೋಗನ್
  • ಫ್ರಾನ್ಸೆಸ್ಕಾ ಸ್ಲೋಯಾನ್, ಡೊನಾಲ್ಡ್ ಗ್ಲೋವರ್ - ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್
  • ವಿಲ್ ಸ್ಮಿತ್ - ಸ್ಲೋ ಹಾರ್ಸಸ್

ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್ ಆಥವಾ ಸಿನಿಮಾಗಾಗಿ ಅತ್ಯುತ್ತಮ ಬರವಣಿಗೆ:

  • ರಿಚರ್ಡ್ ಗ್ಯಾಡ್ - ಬೇಬಿ ರೀನ್​ಡಿಯರ್
  • ಚಾರ್ಲಿ ಬ್ರೂಕರ್ - ಬ್ಲ್ಯಾಕ್ ಮಿರರ್
  • ನೋಹ್ ಹಾಲೆ - ಫಾರ್ಗೋ
  • ರಾನ್ ನಿಸ್ವಾನರ್ - ಫೆಲೋ ಟ್ರಾವೆಲರ್ಸ್
  • ಸ್ಟೀವನ್ ಝೈಲಿಯನ್ - ರಿಪ್ಲಿ
  • ಇಸ್ಸಾ ಲೋಪೆಜ್ - ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ

ಕಾಮಿಡಿ ಸೀರಿಸ್​​ - ಅತ್ಯುತ್ತಮ ನಿರ್ದೇಶನ:

  • ರಾಂಡಾಲ್ ಐನ್‌ಹಾರ್ನ್- ಅಬಾಟ್ ಎಲಿಮೆಂಟ್ರಿ
  • ಗಾಯ್ ರಿಚಿ - ದಿ ಜಂಟಲ್‌ಮೆನ್
  • ಕ್ರಿಸ್ಟೋಫರ್ ಸ್ಟೋರರ್ - ದಿ ಬೇರ್
  • ಲೂಸಿಯಾ ಅನಿಯೆಲ್ಲೋ - ದಿ ಹ್ಯಾಕ್ಸ್
  • ರಾಮಿ ಯೂಸೆಫ್ - ದಿ ಬೇರ್
  • ಮೇರಿ ಲೌ ಬೆಲ್ಲಿ - ದಿ ಮಿಸ್ ಪ್ಯಾಟ್ ಶೋ

ಡ್ರಾಮಾ ಸೀರಿಸ್ - ಅತ್ಯುತ್ತಮ ನಿರ್ದೇಶನ:

  • ಸ್ಟೀಫನ್ ಡಾಲ್ಡ್ರಿ - ದಿ ಕ್ರೌನ್
  • ಮಿಮಿ ಲೆಡರ್ - ದಿ ಮಾರ್ನಿಂಗ್ ಶೋ
  • ಹಿರೋ ಮುರೈ - ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್
  • ಫ್ರೆಡ್ರಿಕ್ ಈ ಓ ಟಾಯ್​ - ಶೋಗನ್
  • ಸೌಲ್ ಮೆಟ್‌ಸ್ಟೈನ್- ಸ್ಲೋ ಹಾರ್ಸಸ್
  • ಸಲ್ಲಿ ರಿಚರ್ಡ್​​ಸನ್​ - ವಿಟ್​ಫೀಲ್ಡ್ - ವಿನ್ನಿಂಗ್​ ಟೈಮ್​​: ದಿ ರೈಸ್​​ ಆಫ್​ ದಿ ಲೇಕರ್ಸ್ ಡೈನಾಸ್ಟಿ

ಲಿಮಿಟೆಡ್ ಅಥವಾ ಆ್ಯಂಥಾಲಜಿ ಸೀರಿಸ್ ಆಥವಾ ಸಿನಿಮಾ - ಅತ್ಯುತ್ತಮ ನಿರ್ದೇಶನ:

  • ವೆರೋನಿಕಾ ಟೋಫಿಲ್ಸ್ಕಾ - ಬೇಬಿ ರೀನ್​ಡಿಯರ್
  • ನೋಹ್ ಹಾಲೆ - ಫಾರ್ಗೋ
  • ಗಸ್ ವ್ಯಾನ್ ಸ್ಯಾಂಟ್ - ಫ್ಯೂಡ್: ಕಾಪೋಟ್ ವರ್ಸಸ್ ದಿ ಸ್ವಾನ್ಸ್
  • ಮಿಲಿಸೆಂಟ್ ಶೆಲ್ಟನ್ - ಲೆಸನ್ಸ್ ಇನ್​ ಕೆಮಿಸ್ಟ್ರಿ
  • ಸ್ಟೀವನ್ ಝಾಲಿಯನ್ - ರಿಪ್ಲಿ
  • ಇಸ್ಸಾ ಲೋಪೆಜ್ - ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ

ಡ್ರಾಮಾ ಸೀರಿಸ್​ನಲ್ಲಿ ಅತ್ಯುತ್ತಮ ಅತಿಥಿ ನಟಿ:

  • ಮಿಕಾಯೆಲ್ ಕೊಯೆಲ್ - ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್
  • ಕ್ಲೇರ್ ಫಾಯ್ - ದಿ ಕ್ರೌನ್
  • ಮಾರ್ಸಿಯಾ ಗೇ ಹಾರ್ಡನ್ - ದಿ ಮಾರ್ನಿಂಗ್ ಶೋ
  • ಸಾರಾ ಪೌಲ್​ಸನ್ ​​-ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್
  • ಪಾರ್ಕರ್ ಪೋಸಿ - ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್

ಡ್ರಾಮಾ ಸೀರಿಸ್​ನಲ್ಲಿ ಅತ್ಯುತ್ತಮ ಅತಿಥಿ ನಟ:

  • ನೆಸ್ಟರ್ ಕಾರ್ಬೊನೆಲ್ - ಶೋಗನ್
  • ಟ್ರೇಸಿ ಲೆಟ್ಸ್ - ವಿನ್ನಿಂಗ್ ಟೈಮ್: ದಿ ರೈಸ್ ಆಫ್ ದಿ ಲೇಕರ್ಸ್ ಡೈನಾಸ್ಟಿ
  • ಪೌಲ್ ಡಾನೋ - ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್
  • ಜೊನಾಥನ್ ಪ್ರೈಸ್ - ಸ್ಲೋ ಹಾರ್ಸಸ್
  • ಜಾನ್ ಟರ್ಟುರೊ- ಮಿಸ್ಟರ್ ಆ್ಯಂಡ್​ ಮಿಸೆಸ್ ಸ್ಮಿತ್

ಕಾಮಿಡಿ ಸೀರಿಸ್​ನಲ್ಲಿ ಅತ್ಯುತ್ತಮ ಅತಿಥಿ ನಟ:

  • ಜಾನ್ ಬರ್ನಾಥಲ್​ - ದಿ ಬೇರ್
  • ಮ್ಯಾಥ್ಯೂ ಬ್ರೊಡೆರಿಕ್ - ಓನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್​​​
  • ರ್ಯಾನ್ ಗೊಸ್ಲಿಂಗ್- ಸಾರ್ಟಡೇ ಲೈವ್​​ ನೈಟ್
  • ಕ್ರಿಸ್ಟೋಫರ್ ಲಾಯ್ಡ್ - ಹ್ಯಾಕ್ಸ್
  • ಬಾಬ್ ಒಡೆನ್‌ಕಿರ್ಕ್ - ದಿ ಬೇರ್
  • ವಿಲ್ ಪೌಲ್ಟರ್ - ದಿ ಬೇರ್

ಕಾಮಿಡಿ ಸೀರಿಸ್​ನಲ್ಲಿ ಅತ್ಯುತ್ತಮ ಅತಿಥಿ ನಟಿ:

  • ಒಲಿವಿಯಾ ಕೋಲ್​ಮ್ಯಾನ್ - ದಿ ಬೇರ್
  • ಜೇಮೀ ಲೀ ಕರ್ಟಿಸ್ - ದಿ ಬೇರ್
  • ಕೈಟ್ಲಿನ್ ಓಲ್ಸನ್ - ಹ್ಯಾಕ್ಸ್
  • ಡ'ವಿನ್ ಜಾಯ್ ರಾಂಡೋಲ್ಫ್ - ಓನ್ಲಿ ಮರ್ಡರ್ಸ್ ಇನ್​ ದಿ ಬಿಲ್ಡಿಂಗ್​​​
  • ಮಾಯಾ ರುಡಾಲ್ಫ್ - ಸಾರ್ಟಡೇ ಲೈವ್​​ ನೈಟ್
  • ಕ್ರಿಸ್ಟನ್ ವಿಗ್ - ಸಾರ್ಟಡೇ ಲೈವ್​​ ನೈಟ್

ಇದನ್ನೂ ಓದಿ: ನಾಟ್ ಔಟ್: ಫಸ್ಟ್ ಹಾಫ್ ಫ್ರೀಯಾಗಿ ವೀಕ್ಷಿಸಿ, ಸೆಕೆಂಡ್​ ಹಾಫ್​​​ ನೋಡೋ ನಿರ್ಧಾರ ನಿಮಗೆ ಬಿಟ್ಟದ್ದು! - Not Out Free Ticket

ETV Bharat Logo

Copyright © 2024 Ushodaya Enterprises Pvt. Ltd., All Rights Reserved.