ETV Bharat / education-and-career

RRB ನೇಮಕಾತಿ; 32,438 ಗ್ರೂಪ್​ ಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - TRACK MAINTAINER POST IN RRB

ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಅಥವಾ ಅಧಿಕೃತ ಮಂಡಳಿಯಿಂದ ಐಟಿಐ ಪೂರ್ಣಗೊಳಿಸಿರಬೇಕು.

RRB Recruitment for Track Maintainer and other 32,438 post
ಸಾಂದರ್ಭಿಕ ಚಿತ್ರ (FILE PHOTO)
author img

By ETV Bharat Karnataka Team

Published : Jan 22, 2025, 2:22 PM IST

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿಯಿಂದ ಬರೋಬ್ಬರಿ 32,438 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಗ್ರೂಪ್​ ಡಿ ಹುದ್ದೆ ಇದಾಗಿದ್ದು, 10ನೇ ತರಗತಿ ಪೂರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆ ವಿವರ : ಒಟ್ಟು 32,438 ಹುದ್ದೆ

  • ಪಾಯಿಂಟ್​ ಮ್ಯಾನ್​- ಬಿ - 5058
  • ಅಸಿಸ್ಟಂಟ್​ (ಟ್ರಾಕ್​ ಮಷಿನ್​) - 799
  • ಅಸಿಸ್ಟಂಟ್​​ (ಬ್ರಿಡ್ಜ್​) - 301
  • ಟ್ರಾಕ್​ ಮೆಂಟೇನರ್​ ಗ್ರೇಡ್​ 4- 13,187
  • ಅಸಿಸ್ಟಂಟ್​ ಪಿ- ವೇ - 257
  • ಅಸಿಸ್ಟಂಟ್​ (ಸಿ ಅಂಡ್​ ಡಬ್ಲ್ಯೂ) 2587
  • ಅಸಿಸ್ಟಂಟ್​ ಟಿಆರ್​ಡಿ - 1381
  • ಅಸಿಸ್ಟಂಟ್​ ಲೋಕೋ ಶೆಡ್​ (ಡಿಸೇಲ್​) - 2012
  • ಅಸಿಸ್ಟಂಟ್​ ಲೋಕೋ ಶೆಡ್​ (ಎಲೆಕ್ಟ್ರಿಕಲ್​ ) 420
  • ಅಸಿಸ್ಟಂಟ್​ ಆಪರೇಷನ್​ (ಎಲೆಕ್ಟ್ರಿಕಲ್​) 950
  • ಅಸಿಸ್ಟಂಟ್​ ಟಿಎಲ್​ ಅಂಡ್​ ಎಸಿ - 1041
  • ಅಸಿಸ್ಟಂಟ್​ (ಎಸ್​ ಅಂಡ್​ ಟಿ) - 744
  • ಅಸಿಸ್ಟಂಟ್​ ಟಿಎಲ್​ ಅಂಡ್​ ಎಸಿ (ವರ್ಕ್​ ಶಾಪ್​) - 624
  • ಅಸಿಸ್ಟಂಟ್​ (ವರ್ಕ್ ​ಶಾಪ್​) (ಮೆಕಾನಿಕಲ್​) - 3077

ವಿದ್ಯಾರ್ಹತೆ : ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಅಥವಾ ಅಧಿಕೃತ ಮಂಡಳಿಯಿಂದ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ : ಕನಿಷ್ಠ 18 ಮತ್ತು ಗರಿಷ್ಠ 36 ವರ್ಷ ವಯೋಮಿತಿ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ ಹಾಗೂ ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಪ. ಜಾ, ಪ. ಪಂ, ಮಹಿಖಾ, ವಿಕಲಚೇತನ, ತೃತೀಯ ಲಿಂಗಿ, ನಿವೃತ್ತ ಯೋಧರಿಗೆ 250 ರೂ. ಅರ್ಜಿ ಶುಲ್ಕ ಹಾಗೂ ಇತರೆ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಕಂಪ್ಯೂಟರ್​ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು.

ಈ ಹುದ್ದೆಗೆ ಜನವರಿ 23ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 22 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.in ಭೇಟಿ ನೀಡಿ.

ಇದನ್ನೂ ಓದಿ: KPSC ನೇಮಕಾತಿ; ಪಿಡಬ್ಲ್ಯೂಡಿ ಹುದ್ದೆ ಭರ್ತಿಗೆ ಅಧಿಸೂಚನೆ

ಇದನ್ನೂ ಓದಿ: ಕರ್ನಾಟಕ ಮುನಿಸಿಪಲ್​ ಡಾಟಾ ಸೊಸೈಟಿಯಲ್ಲಿದೆ ಉದ್ಯೋಗಾವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.