ETV Bharat / education-and-career

ನವೋದಯ ವಿದ್ಯಾಲಯ ಸಮಿತಿಯಲ್ಲಿ 1377 ಹುದ್ದೆ; ಇಲ್ಲಿದೆ ನೇಮಕಾತಿಯ ಸಂಪೂರ್ಣ ವಿವರ - Non Teaching staff recruitment - NON TEACHING STAFF RECRUITMENT

ಬೋಧಕೇತರ ಹುದ್ದೆಗಳು ಇವಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 20 ಆಗಿದೆ

Non Teaching staff recruitment in Navodaya Vidyalaya Samiti

author img

By ETV Bharat Karnataka Team

Published : Mar 26, 2024, 5:20 PM IST

ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿಯಲ್ಲಿ ಭಾರೀ ಪ್ರಮಾಣದ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 1377 ಬೋಧಕೇತರ ಹುದ್ದೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಭಾರತಾದ್ಯಂತ ಈ ಹುದ್ದೆಗಳಿಗೆ ಭರ್ತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ನವೋದಯ ವಿದ್ಯಾಲಯ ಸಮಿತಿ 1377 ಹುದ್ದೆ ಮಾಹಿತಿ ಹೀಗಿದೆ..

ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆ
ಮಹಿಳಾ ಸ್ಟಾಫ್​ ನರ್ಸ್​ 121ಬಿಎಸ್ಸಿ
ಅಸಿಸ್ಟಂಟ್​ ಸೆಕ್ಷನ್​ ಆಫೀಸರ್​​ 5ಪದವಿ
ಅಸಿಸ್ಟಂಟ್​ ಸೆಕ್ಷನ್​ ಆಫೀಸರ್​​ 5ಪದವಿ
ಆಡಿಟ್​ ಅಸಿಸ್ಟಂಟ್​ 12ಬಿಕಾಂ
ಜೂ. ಟ್ರಾನ್ಸ್​ಲೇಷನ್​ ಅಫೀಸರ್​​ 4ಸ್ನಾತಕೋತ್ತರ ಪದವಿ
ಲೀಗಲ್​ ಅಸಿಸ್ಟಂಟ್​​ 1ಎಲ್​ಎಲ್​ಬಿ
ಸ್ಟೆನೋಗ್ರಾಫರ್​​ 23 ಪಿಯುಸಿ
ಕಂಪ್ಯೂಟರ್​ ಆಪರೇಟರ್​​ 2ಬಿಸಿಎ. ಬಿಎಸ್ಸಿ, ಬಿಇ
ಕ್ಯಾಟರಿಂಗ್​ ಸೂಪರ್​ವೈಸರ್​ 78 ಪದವಿ
ಜೂ. ಸೆಕ್ರೆಟರಿಯೇಟ್​ ಅಸಿಸ್ಟಂಟ್​ 381ಪಿಯುಸಿ
ಎಲೆಕ್ಟ್ರಿಷಿಯನ್​ ಮತ್ತು ಪ್ಲಂಬರ್​​ 128 10ನೇ ತರಗತಿ, ಐಟಿಐ
ಲ್ಯಾಬ್​ ಅಸಿಸ್ಟಂಟ್​​ 16110ನೇ ತರಗತಿ, ಡಿಪ್ಲೊಮಾ
ಮೆಸ್​ ಹೆಲ್ಪರ್44210ನೇ ತರಗತಿ
ಮಲ್ಟಿ ಟಾಸ್ಕಿಂಗ್​ ಸ್ಟಾಫ್1910ನೇ ತರಗತಿ

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಕಲ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದೆ, ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಸಾಮಾನ್ಯ ಅಭ್ಯರ್ಥಿಗಳಿಗೆ ಸ್ಟಾಪ್​ ನರ್ಸ್​​ ಹುದ್ದೆಗೆ 1500 ರೂ. ಅರ್ಜಿ ಶುಲ್ಕ ನಿಗದಿಸಿದ್ದರೆ, ಉಳಿದ ಹುದ್ದೆಗಳಿಗೆ 1000 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಕೌಶಲ್ಯ, ಟ್ರೇಡ್​ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಮಾರ್ಚ್​​ 22 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 20 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು navodaya.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: DRDO ನೇಮಕಾತಿ: 150 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - DRDO Apprentice Job

ETV Bharat Logo

Copyright © 2025 Ushodaya Enterprises Pvt. Ltd., All Rights Reserved.