ETV Bharat / business

138 ಅಂಕ ಕುಸಿದ ಸೆನ್ಸೆಕ್ಸ್​: 24,435ಕ್ಕೆ ಇಳಿದ ನಿಫ್ಟಿ

ಷೇರು ಮಾರುಕಟ್ಟೆ ಬುಧವಾರದ ವಹಿವಾಟಿನಲ್ಲಿ ಇಳಿಕೆಯೊಂದಿಗೆ ಕೊನೆಗೊಂಡಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)
author img

By ETV Bharat Karnataka Team

Published : Oct 23, 2024, 4:47 PM IST

ಮುಂಬೈ: ಭಾರತೀಯ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಬುಧವಾರದಂದು ಇಳಿಕೆಯೊಂದಿಗೆ ಕೊನೆಗೊಂಡವು. ಇಂದು ಬಿಎಸ್ಇ ಸೆನ್ಸೆಕ್ಸ್ 138.74 ಪಾಯಿಂಟ್ಸ್ ಅಥವಾ ಶೇಕಡಾ 0.17 ರಷ್ಟು ಕುಸಿದು 80,081.98 ರಲ್ಲಿ ಕೊನೆಗೊಂಡಿದೆ. ಇನ್ನು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.60 ಪಾಯಿಂಟ್ಸ್​ ನಷ್ಟದೊಂದಿಗೆ 24,435.50 ರಲ್ಲಿ ಕೊನೆಗೊಂಡಿತು.

ಬಿಎಸ್ಇ ಸೆನ್ಸೆಕ್ಸ್​ನ 30 ಷೇರುಗಳ ಪೈಕಿ 22 ನಷ್ಟದೊಂದಿಗೆ ಕೊನೆಗೊಂಡವು. ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾ, ಲಾರ್ಸೆನ್ & ಟೂಬ್ರೊ ಮತ್ತು ಅದಾನಿ ಪೋರ್ಟ್ಸ್ ಶೇಕಡಾ 3.04 ರಷ್ಟು ನಷ್ಟದೊಂದಿಗೆ ಕೊನೆಗೊಂಡವು. ಇದಕ್ಕೆ ವ್ಯತಿರಿಕ್ತವಾಗಿ ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಶೇಕಡಾ 4.95 ರವರೆಗೆ ಲಾಭದಲ್ಲಿ ಕೊನೆಗೊಂಡವು.

ಅಂಬರ್ ಎಂಟರ್ ಪ್ರೈಸಸ್, ಕೋಫೋರ್ಜ್, ದೀಪಕ್ ಫರ್ಟಿಲೈಸರ್ಸ್, ಫಸ್ಟ್ ಸೋರ್ಸ್ ಸೊಲ್ಯೂಷನ್ಸ್, ಇಂಡಿಗೊ ಪೇಂಟ್ಸ್, ಮ್ಯಾಕ್ಸ್ ಫೈನಾನ್ಷಿಯಲ್, ಎಂಸಿಎಕ್ಸ್ ಇಂಡಿಯಾ, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಸುವೆನ್ ಫಾರ್ಮಾ, ಟ್ಯೂಬ್ ಇನ್ವೆಸ್ಟ್ ಮೆಂಟ್ ಸೇರಿದಂತೆ 120 ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.

ವಿಶಾಲ ಸೂಚ್ಯಂಕಗಳ ಪೈಕಿ ನಿಫ್ಟಿ ಸ್ಮಾಲ್ ಕ್ಯಾಪ್ 100 ಮತ್ತು ನಿಫ್ಟಿ ಮಿಡ್ ಕ್ಯಾಪ್ 100 ಬುಧವಾರ ಕ್ರಮವಾಗಿ ಶೇಕಡಾ 1.25 ಮತ್ತು ಶೇಕಡಾ 0.64 ರಷ್ಟು ಲಾಭದೊಂದಿಗೆ ಸ್ಥಿರಗೊಂಡವು. ದುರ್ಬಲ ಮಾರುಕಟ್ಟೆಯಲ್ಲಿ ಐಟಿ ಷೇರುಗಳು ಉತ್ತಮವಾಗಿ ಲಾಭ ಗಳಿಸಿದವು. ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 2.38 ರಷ್ಟು ಹೆಚ್ಚಾಗಿದೆ.

ಇತರ ವಲಯ ಸೂಚ್ಯಂಕಗಳಲ್ಲಿ ಹಣಕಾಸು ಸೇವೆಗಳು, ಎಫ್ಎಂಸಿಜಿ, ಮಾಧ್ಯಮ, ಗ್ರಾಹಕ ಬೆಲೆಬಾಳುವ ವಸ್ತುಗಳು ಮತ್ತು ಪಿಎಸ್​ಯು ಬ್ಯಾಂಕ್ ಲಾಭದಲ್ಲಿದ್ದರೆ, ಆಟೋ, ಫಾರ್ಮಾ, ಹೆಲ್ತ್ ಕೇರ್ ಮತ್ತು ಒಎಂಸಿಗಳು ಬುಧವಾರ ನಷ್ಟ ಅನುಭವಿಸಿದವು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಕಚ್ಚಾ ತೈಲ ಬೆಲೆ 75 ಡಾಲರ್ ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್​ಗೆ 75.93 ಡಾಲರ್​ಗೆ ವಹಿವಾಟು ನಡೆಸುತ್ತಿದ್ದರೆ, ಡಬ್ಲ್ಯುಟಿಐ ಕಚ್ಚಾ ತೈಲವು ಬ್ಯಾರೆಲ್​ಗೆ 71.60 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಭಾರತದ ಬಗ್ಗೆ ನೋಡುವುದಾದರೆ, ಸರ್ಕಾರಿ ತೈಲ ಕಂಪನಿಗಳು ಇಂದು (ಅಕ್ಟೋಬರ್ 23, 2024) ಎಲ್ಲಾ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ : ಭಾರತದ ಅಭಿವೃದ್ಧಿ ಅಬಾಧಿತ, ಶೇ 7.2ರ ದರದಲ್ಲಿ ಜಿಡಿಪಿ ಬೆಳವಣಿಗೆ: ಆರ್​ಬಿಐ

Indian benchmark equity indices, BSE Sensex, and NSE Nifty50 ended Wednesday's choppy session to settle in the negative territory. The BSE Sensex shed 138.74 points or 0.17 per cent to settle at 80,081.98.

Similarly, NSE Nifty50 dropped 36.60 points or 0.15 per cent to end at 24,435.50.

22 out of 30 constituents of BSE Sensex ended in red, dragged by Mahindra & Mahindra, Sun Pharma, Larsen & Toubro, and Adani Ports, with losses extending up to 3.04 per cent. Conversely, Bajaj Finance, Tech Mahindra, TCS, and HDFC Bank were among the 8 constituent stocks of Sensex that ended in green, with gains extending up to 4.95 per cent.

Among the broader indices, Nifty Smallcap 100 and Nifty Midcap 100 settled with gains of 1.25 per cent and 0.64 per cent repectively, on Wednesday.

IT stocks outperformed in an otherwise weak market, with Nifty IT index ending higher by 2.38 per cent.

Among other sectoral indices, Financial Services, FMCG, Media, Consumer Durables, and PSU Bank managed to settle in green, while Auto, Pharma, Healthcare, and OMCs ended in red on Wednesday.

Read Less

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.