ETV Bharat / business

ಮಾರ್ಚ್​ 31ರ ಭಾನುವಾರ ಎಲ್ಲಾ ಬ್ಯಾಂಕ್​ಗಳು ಎಂದಿನಂತೆ ಕಾರ್ಯನಿರ್ವಹಣೆ - RBI - RBI

ತನ್ನ ಅಧೀನದಲ್ಲಿರುವ ದೇಶದ ಎಲ್ಲಾ ಬ್ಯಾಂಕ್​ಗಳು ಮಾರ್ಚ್ 31ರ ಭಾನುವಾರ ಕಾರ್ಯನಿರ್ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನ ನೀಡಿದೆ.

ಆರ್‌ಬಿಐ
ಆರ್‌ಬಿಐ
author img

By ETV Bharat Karnataka Team

Published : Mar 21, 2024, 12:02 PM IST

Updated : Mar 21, 2024, 1:17 PM IST

ಮುಂಬೈ: ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ದೇಶದ ಎಲ್ಲಾ ಬ್ಯಾಂಕ್​ಗಳು ಮಾರ್ಚ್ 31ರ ಭಾನುವಾರ ಕಾರ್ಯ ನಿರ್ವಹಿಸುವಂತೆ ಆರ್​ಬಿಐ ಬುಧವಾರ ತಿಳಿಸಿದೆ. ಮಾರ್ಚ್​ ತಿಂಗಳು ಹಣಕಾಸು ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಎಲ್ಲಾ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆರ್‌ಬಿಐ ತನ್ನ ಅಧೀನದಲ್ಲಿರುವ​ ಎಲ್ಲಾ ಬ್ಯಾಂಕ್‌ಗಳ ಶಾಖೆಗಳನ್ನು ಮುಕ್ತವಾಗಿಡಲು ಆದೇಶಿಸಿದೆ.

ಇದರ ಜತೆಗೆ 31ರಂದು ಬ್ಯಾಂಕಿಂಗ್​ ಸೇವೆಗಳ ಲಭ್ಯತೆಯ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪ: ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣವೇ ಕ್ರಮಕ್ಕೆ ಚುನಾವಣಾ ಆಯೋಗದ ಸೂಚನೆ

Last Updated : Mar 21, 2024, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.