Amazon Prime Day Sale 2024 Pre Deals : ಪ್ರಸಿದ್ಧ ಇ-ಕಾಮರ್ಸ್ ದೈತ್ಯ "ಅಮೆಜಾನ್" ಗ್ರಾಹಕರಿಗಾಗಿ ಅದ್ಭುತ ಆಫರ್ಗಳನ್ನು ನೀಡಿದೆ. ಅಮೆಜಾನ್ ಜುಲೈ 20 ಮತ್ತು 21 ರಂದು "Amazon Prime Day Sale 2024" ಆಯೋಜಿಸಿದೆ. ಈ ಎರಡು ದಿನ ಆಫರ್ ಅನ್ವಯ ಆಗಲಿದೆ. ಆದರೆ ಈ ಮಾರಾಟವು ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಎಂಬುದನ್ನು ಗ್ರಾಹಕರು ಗಮನಿಸಬೇಕು.
ಈ ಸೇಲ್‌ನಲ್ಲಿ 450 ಕ್ಕೂ ಹೆಚ್ಚು ಬ್ರಾಂಡ್‌ಗಳ ಸಾವಿರಾರು ಹೊಸ ಉತ್ಪನ್ನಗಳು ಬಿಡುಗಡೆ ಆಗಲಿವೆ ಎಂದು ಅಮೆಜಾನ್ ಬಹಿರಂಗಪಡಿಸಿದೆ. ಇಲೆಕ್ಟ್ರಾನಿಕ್ ಉತ್ಪನ್ನಗಳ ಜೊತೆಗೆ ಇತರೆ ಉತ್ಪನ್ನಗಳ ಮೇಲೂ ಭಾರೀ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ವಿಶೇಷವಾಗಿ ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮತ್ತು ಎಸಿಗಳಿಗೆ ಡಿಸ್ಕೌಂಟ್ ಘೋಷಣೆಯಾಗಿದ್ದು, ಆಯಾ ಉತ್ಪನ್ನಗಳ ಮೇಲೆ ಶೇ.42 ರವರೆಗೆ ರಿಯಾಯಿತಿ ಸಿಗಲಿದೆ. ಅದರ ಸಂಪೂರ್ಣ ವಿವರಗಳು ಇಲ್ಲಿವೆ ನೋಡಿ..
ವಾಷಿಂಗ್ ಮೆಷಿನ್‌ಗಳ ಮೇಲೆ ದೊಡ್ಡ ಡಿಸ್ಕೌಂಟ್: ನೀವು ಉತ್ತಮ ವಾಷಿಂಗ್ ಮೆಷಿನ್ ಖರೀದಿಸಲು ಬಯಸುವಿರಾ?. ಹಾಗಾದ್ರೆ ಅಮೆಜಾನ್ ಮಾರಾಟದಲ್ಲಿ (Amazon Prime Day Sale 2024) ಇವುಗಳ ಬೆಲೆ ಎಷ್ಟಿದೆ ಎಂಬುದು ತಿಳಿಯಿರಿ. ಏಕೆಂದರೆ.. 34% ವರೆಗೆ ರಿಯಾಯಿತಿ ದೊರೆಯುತ್ತದೆ.
LG 7 Kg Fully Automatic Front Load Washing Machine :
- ಕೆಪಾಸಿಟಿ: 7 ಕೆಜಿ
- ಟೈಪ್: ಫುಲ್ ಆಟೋಮೆಟಿಕ್
- ಎನರ್ಜಿ ರೇಟಿಂಗ್: 5 ಸ್ಟಾರ್
- ಟೆಕ್ನಾಲಾಜಿ: ಡೈರೆಕ್ಟ್ಡ್ರೈವ್
- ಇತರೆ ವೈಶಿಷ್ಟ್ಯಗಳು: ಸ್ಟೀಮ್ ವಾಶ್, 6 ಮೋಷನ್ ಡಿಡಿ, ಸ್ಮಾರ್ಟ್ ಡಯಾಗ್ನೋಸಿಸ್, ಇನ್ ಬಿಲ್ಟ್ ಹೀಟರ್, ಅಲರ್ಜಿ ಕೇರ್, ಟಚ್ ಪ್ಯಾನಲ್, ಮಿಡಲ್ ಬ್ಲ್ಯಾಕ್ ಸೇರಿದಂತೆ ಇತರೆ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.
LG 7 Kg Top Load Washing Machine :
- ಕೆಪಾಸಿಟಿ: 7 ಕೆಜಿ
- ಟೈಪ್: ಸೆಮಿ-ಆಟೋಮೆಟಿಕ್
- ಎನರ್ಜಿ ರೇಟಿಂಗ್: 5 ಸ್ಟಾರ್
- ಟೆಕ್ನಾಲಾಜಿ: ವಿಂಡ್ ಜೆಟ್ ಡ್ರೈ
- ಇತರೆ ವೈಶಿಷ್ಟ್ಯಗಳು: ಇಲಿಗಳ ರಕ್ಷಣೆಗಾಗಿ ರ್ಯಾಟ್ ಅವೇ ವೈಶಿಷ್ಟ್ಯ ಹೊಂದಿದೆ.
Samsung 7 kg Top Load Washing Machine :
- ಕೆಪಾಸಿಟಿ: 7 ಕೆಜಿ
- ಟೈಪ್: ಫುಲ್ ಆಟೋಮೆಟಿಕ್
- ಡಿಸೈನ್: ಇಂಪೀರಿಯಲ್ ಸಿಲ್ವರ್ ಫಿನಿಶ್
- ಇತರೆ ವೈಶಿಷ್ಟ್ಯಗಳು: ಇದು ಸುಧಾರಿತ ವಾಷಿಂಗ್ ಟೆಕ್ನಾಲಾಜಿ ವೈಶಿಷ್ಟ್ಯಗಳನ್ನು ಹೊಂದಿದೆ.
ರೆಫ್ರಿಜರೇಟರ್‌ಗಳ ಮೇಲೆ ರಿಯಾಯಿತಿ: ನೀವು ರೆಫ್ರಿಜರೇಟರ್ ಖರೀದಿಸಲು ಯೋಜಿಸುತ್ತಿದ್ದರೆ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ರಿಯಾಯಿತಿಗಳನ್ನು ನೀಡುತ್ತಿರುವ ಈ ಫ್ರಿಡ್ಜ್‌ಗಳ ಮೇಲೆ ಒಮ್ಮೆ ಕಣ್ಣು ಹಾಕಿ. ಇವುಗಳ ಮೇಲೆ ಶೇ.41ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
Godrej 223 L 2 Star Double Door Refrigerator :
- ಕೆಪಾಸಿಟಿ: 223 ಲೀ
- ಎನರ್ಜಿ ರೇಟಿಂಗ್: 2 ಸ್ಟಾರ್
- ಟೆಕ್ನಾಲಾಜಿ: ನ್ಯಾನೋ ಶೀಲ್ಡ್ ಟೆಕ್ನಾಲಾಜಿ
- ಟೈಪ್: ಇನ್ವರ್ಟರ್ ಫ್ರಾಸ್ಟ್ ಫ್ರೀ ಡಬಲ್ ಡೋರ್
Whirlpool 192 L 3 Star Single Door Refrigerator : ಈ ಮಾರಾಟದಲ್ಲಿ ಈ ಫ್ರಿಡ್ಜ್‌ಗಳ ಮೇಲೆ ಉತ್ತಮ ರಿಯಾಯಿತಿಯನ್ನು ನೀಡಲಾಗುವುದು ಎಂದು ತೋರುತ್ತದೆ. ನೀವು ಈ ಫ್ರಿಡ್ಜ್ ಖರೀದಿಸಲು ಯೋಚಿಸುತ್ತಿದ್ದರೆ, ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
- ಕೆಪಾಸಿಟಿ: 192 ಲೀ
- ಎನರ್ಜಿ ರೇಟಿಂಗ್: 3 ಸ್ಟಾರ್
- ಟೆಕ್ನಾಲಾಜಿ: ಆಟೋ ಡಿಫ್ರಾಸ್ಟ್, ವಿಟಮ್ಯಾಜಿಕ್ ಟೆಕ್ನಾಲಾಜಿ
- ಟೈಪ್: ಡೈರೆಕ್ಟ್-ಕೂಲ್ ಸಿಂಗಲ್ ಡೋರ್
Samsung 236 L Double Door Refrigerator :
- ಕೆಪಾಸಿಟಿ: 236 ಲೀ
- ಎನರ್ಜಿ ರೇಟಿಂಗ್: 3 ಸ್ಟಾರ್
- ಟೈಪ್: ಫ್ರಾಸ್ಟ್ ಫ್ರೀ ಡಬಲ್ ಡೋರ್
- ಇತರೆ ವೈಶಿಷ್ಟ್ಯಗಳು: ಡಿಸ್ಪ್ಲೇಯೊಂದಿಗೆ ಡಿಜಿಟಲ್ ಇನ್ವರ್ಟರ್, ಕನ್ವರ್ಟಿಬಲ್ ಡಿಸೈನ್.
AC ಗಳ ಮೇಲೆ ಶೇ.42 ರಷ್ಟರವರೆಗೆ ರಿಯಾಯಿತಿ: ನೀವು ಎಸಿ ಖರೀದಿಸಲು ಬಯಸುವಿರಾ.. ಹಾಗಾದ್ರೆ ಈ ಬಾರಿ ಮಾರಾಟದಲ್ಲಿ, Lloyd 1.5 Ton 3 Star Inverter Split AC, Daikin 0.8 Ton 3 Star, Fixed Speed Split AC, Voltas 1.5 Ton 5 Star, Inverter Window AC ಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಆದ್ದರಿಂದ, ನೀವು ಎಸಿ ಪಡೆಯುವ ಆಲೋಚನೆಯಲ್ಲಿದ್ದರೆ ಈ ಕಂಪನಿಗಳ ಎಸಿ ಮೇಲೆ ಗಮನ ಹರಿಸಿ.