ETV Bharat / bharat

5ನೇ ಹಂತದ ಚುನಾವಣೆ: ಸಂಜೆ 5 ಗಂಟೆಯವರೆಗೆ 56.68 ಮತದಾನ.. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ - Voting Turnout

author img

By ANI

Published : May 20, 2024, 10:21 AM IST

Updated : May 20, 2024, 5:42 PM IST

INDIA Voting turnout: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದು, ಯಾವ ಯಾವ ರಾಜ್ಯಗಳಲ್ಲಿ ಈವರೆಗೆ ಎಷ್ಟು ಪ್ರಮಾಣದ ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ ಓದಿ..

ಮತದಾನ
ಮತದಾನ (ETV Bharat)

ನವದೆಹಲಿ: 2024ರ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳು ಪೂರ್ಣಗೊಂಡಿದ್ದು, ಇಂದು (ಸೋಮವಾರ) 5ನೇ ಹಂತದಲ್ಲಿ ಒಟ್ಟು 8 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಶುರುವಾಗಿರುವ ವೋಟಿಂಗ್​ ಸಂಜೆ 6ರ ವರೆಗೆ ಮುಂದುವರಿಯಲಿದೆ. ಒಟ್ಟು 49 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಜರುಗುತ್ತಿದೆ. ಸಂಜೆ 5 ಗಂಟೆಯವರೆಗೆ ಒಟ್ಟು ಶೇ 56.68ರಷ್ಟು ಮತದಾನವಾಗಿದೆ.

ರಾಜ್ಯವಾರು ಮತದಾನ ಇಲ್ಲಿದೆ:

ಬಿಹಾರ52.35%
ಪಶ್ಚಿಮ ಬಂಗಾಳ 73.00%
ಉತ್ತರ ಪ್ರದೇಶ55.80%
ಜಮ್ಮು ಮತ್ತು ಕಾಶ್ಮೀರ54.21%
ಜಾರ್ಖಂಡ್ 61.90%
ಮಹಾರಾಷ್ಟ್ರ48.66%
ಲಡಾಖ್​ 67.15%
ಒಡಿಶಾ60.55%

ಇದನ್ನೂ ಓದಿ: 5ನೇ ಹಂತದ ಲೋಕಸಭಾ ಚುನಾವಣೆ: ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ 8 ರಾಜ್ಯಗಳಲ್ಲಿ ಮತದಾನ ಆರಂಭ - LOK SABHA ELECTION 2024

Last Updated : May 20, 2024, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.