ETV Bharat / bharat

ಗೋವಾ ಮೀರಿಸುವಂತಹ ಪ್ರವಾಸೋದ್ಯಮ ತಾಣ; ಈ ಅದ್ಭುತ ಜಾಗದ ಬಗ್ಗೆ ಗೊತ್ತಾ?

ನಿಸರ್ಗದ ಸೌಂದರ್ಯದ ಜೊತೆಗೆ ನೀರಿನ ಮೋಜಿನ ಆಟಗಳು ಮತ್ತು ಅತ್ಯಾಧುನಿಕ ದೋಣಿ ವಿಹಾರವನ್ನು ಅನುಭವಿಸಬೇಕು ಎಂದರೆ ಇದು ಸೂಕ್ತ ತಾಣ.

Laknavaram Lake Tourism welcomes tourists with more charms
ಲಖನೌವರಂ ಪ್ರವಾಸೋದ್ಯಮ ತಾಣ (ETV Bharat)
author img

By ETV Bharat Karnataka Team

Published : Nov 4, 2024, 4:28 PM IST

ಹೈದರಾಬಾದ್​: ಗಿಜಿಗುಡುವ ಗೋವಾ ಬದಲಾಗಿ ಅಷ್ಟೇ ಅದ್ಭುತ ಸಮುದ್ರದ ಕಿನಾರೆ ಹೊಂದಿರುವ ತಾಣದ ಹುಡುಕಾಟವನ್ನು ನೀವು ಮಾಡುತ್ತಿದ್ದರೆ ಅದಕ್ಕೆ ತೆಲಂಗಾಣದಲ್ಲಿದೆ ಅದ್ಭುತ ಜಾಗ. ರಜೆಯ ಮೋಜಿನಲ್ಲಿ ಜಲಕ್ರೀಡಾ ಸಾಹಸಗಳಲ್ಲಿ ಭಾಗಿಯಾಗಬೇಕು, ದೋಣಿ ವಿಹಾರದಲ್ಲಿ ಪ್ರಕೃತಿಯ ಸೌಂದರ್ಯ ಆಹ್ಲಾದಿಸಬೇಕು ಎಂದಿದ್ದರೆ ಅದಕ್ಕೆ ಸೂಕ್ತ ಸ್ಥಳ ಲಖನಾವರಂ. ಲಖನಾವರಂ ಸರೋವರ ಇದೀಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಿಸರ್ಗದ ಸೌಂದರ್ಯದ ಜೊತೆಗೆ ನೀರಿನ ಮೋಜಿನ ಆಟಗಳು ಮತ್ತು ಅತ್ಯಾಧುನಿಕ ದೋಣಿ ವಿಹಾರವನ್ನು ಅನುಭವಿಸಬೇಕು ಎಂದರೆ ಇದಕ್ಕೆ ಸೂಕ್ತ ತಾಣ ಇದು.

ಗೋವಿಂದ ರಾವ್‌ಪೇಟೆ ಮಂಡಲದಲ್ಲಿರುವ ಲಖನಾವರಂ ಜಲಾಶಯ ಮನೋಹರ ತಾಣ ಇದೀಗ ದೋಣಿ ವಿಹಾರಿಗರನ್ನು ಆಕರ್ಷಿಸುತ್ತದೆ. ಮೂರು ಬಗೆಯ ವಾಟರ್​ ರೋಲರ್​ಗಳು ಉಲ್ಲಿ ಲಭ್ಯ ಇವೆ.

ಆಹ್ಲಾದಕರ ದೋಣಿ ಪ್ರಯಾಣ: ಇಲ್ಲಿನ ದೋಣಿ ವಿಹಾರದಲ್ಲಿ ಆಕರ್ಷಣೀಯ ಎಂದರೆ ಪಲ್ಲಕ್ಕಿ ದೋಣಿ. ಈ ಪ್ರವಾಸವು ಜನರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಜೊತೆಗೆ ಪೆಡಲ್ ದೋಣಿ ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕಯಾಕಿಂಗ್ ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ.

ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರದೇಶ: ಬೆಟ್ಟಗಳಿಂದ ಸುತ್ತುವರಿದಿರುವ ಜಲಾಶಯವು ಇದೀಗ ದೋಣಿ ವಿಹಾರವೂ ಇಲ್ಲಿನ ಪ್ರಮುಖ ಆಕರ್ಷಣೆ ಆಗಿತ್ತು. ಸಾಹಸದ ಜೊತೆಗೆ ಪ್ರಕೃತಿಯ ಸೊಬಗನ್ನು ಅನುಭವಿಸುವವರಿಗೆ ಇದು ಸೂಕ್ತ ಸ್ಥಳ. ದೊಡ್ಡವರಿಗೆ ಮಾತ್ರವಲ್ಲದೇ, ಮಕ್ಕಳಿಗೆ ಮುದ ನೀಡುವ ಸ್ಥಳವಿದು. ಸದ್ಯ ಜನರ ಆಕರ್ಷಣೆ ಕೇಂದ್ರ ಬಿಂದುವಾಗಿರುವ ಈ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆಯು ಆಹಾರ ಮತ್ತು ವಸತಿಗೆ ಹೆಚ್ಚಿನ ಗಮನ ನೀಡಬೇಕೆಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಡವರ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ದೇವಸ್ಥಾನದಲ್ಲಿ ಕಳಪೆ ಗುಣಮಟ್ಟದ 'ಲಡ್ಡು ಪ್ರಸಾದ' ಆರೋಪ: ಭಕ್ತರ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.