ತಲೆಗೆ ಕಲ್ಲು ಬಡಿದು ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಮುಂಬೈನಲ್ಲಿ ಆಕಸ್ಮಿಕವಾಗಿ ವ್ಯಕ್ತಿ ಸಾವು

🎬 Watch Now: Feature Video

thumbnail

By

Published : Mar 24, 2022, 12:07 PM IST

Updated : Feb 3, 2023, 8:20 PM IST

ತಲೆಗೆ ಆಕಸ್ಮಿಕವಾಗಿ ಕಲ್ಲು ಬಡಿದು, ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮುಂಬೈನ ದಹಿಸರ್ ಪ್ರದೇಶದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಸುಮಾರು 8:48ಕ್ಕೆ ಘಟನೆ ನಡೆದಿದ್ದು, ದಹಿಸರ್ ಪ್ರದೇಶದ ಮಹಾಲಕ್ಷ್ಮಿ ಎಸ್‌ಆರ್‌ಎ ಸೊಸೈಟಿಯ ಅಂಗಡಿಯೊಂದರ ಮುಂದೆ ಕಲ್ಯಾಣ್ ಗಿರಿ(40) ಎಂಬಾತ ತನ್ನ ಸ್ನೇಹಿತನೊಂದಿಗೆ ಮಾತುಕತೆ ನಡೆಸುತ್ತಿದ್ದನು. ಈ ವೇಳೆ, ಕಟ್ಟಡದ ಮೇಲಿಂದ ಬಿದ್ದ ಕಲ್ಲೊಂದು ಕಲ್ಯಾಣ್​ ಗಿರಿ ತಲೆಗೆ ಬಡಿದಿದೆ. ಘಟನೆಯಲ್ಲಿ ಕಲ್ಯಾಣ್​​ಗಿರಿ ಸಾವನ್ನಪ್ಪಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.