ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ವನಿತೆಯರ ಉತ್ಸಾಹ.. - ರಾಯಚೂರು ಪೊಲೀಸ್ ಪರೀಕ್ಷೆ ಸುದ್ದಿ
🎬 Watch Now: Feature Video
ಭದ್ರತೆ,ಕಾನೂನು ಸುವ್ಯವಸ್ಥೆ ವಿಚಾರ ಬಂದಾಗ ಎಲ್ಲರಿಗೂ ತಕ್ಷಣಕ್ಕೆ ನೆನಪಾಗೋದು ಪೊಲೀಸ್ ಇಲಾಖೆ. ಇಲಾಖೆಯಲ್ಲಿ ಪುರುಷರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಮಧ್ಯೆ ಮಹಿಳೆಯರು ತಾವು ಅಬಲೆಯರಲ್ಲ, ಸಬಲೆಯರು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೇರಲು ಮುಂದೆ ಬರುತ್ತಿದ್ದಾರೆ. ಈ ಕುರಿತು ಒಂದು ರಿಪೋರ್ಟ್.