ಎರಡು ವರ್ಷಗಳ ನಂತರ ಅದ್ಧೂರಿಯಾಗಿ ನೆರವೇರಿದ ಮಧುರೈ ಮೀನಾಕ್ಷಿ-ಸುಂದರೇಶ್ವರ ಕಲ್ಯಾಣೋತ್ಸವ.. ವಿಡಿಯೋ - ಮಧುರೈ ಮೀನಾಕ್ಷಿ ಮತ್ತು ಸುಂದರೇಶ್ವರರ ಕಲ್ಯಾಣೋತ್ಸವ
🎬 Watch Now: Feature Video
ತಮಿಳುನಾಡಿನಲ್ಲಿ ಮಧುರೈನಲ್ಲಿ ಎರಡು ವರ್ಷಗಳ ಕೊರೊನಾ ಮಾರ್ಗಸೂಚಿಗಳ ಕಾರಣಕ್ಕೆ ಚಿತರೈ ಹಬ್ಬ ಕಳೆ ಕಳೆದುಕೊಂಡಿದ್ದು, ಈ ಬಾರಿ ಅದ್ಧೂರಿಯಾಗಿ ನೆರವೇರಿದೆ. ಚಿತರೈ ಹಬ್ಬದ 10ನೇ ದಿನವಾದ ಗುರುವಾರ ಮಧುರೈ ಮೀನಾಕ್ಷಿ ಮತ್ತು ಸುಂದರೇಶ್ವರರ ಕಲ್ಯಾಣೋತ್ಸವ ಜರುಗಿಸಲಾಗಿದೆ. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದನ್ನು 'ಮೀನಾಕ್ಷಿ ಸುಂದರೇಶ್ವರ ತಿರುಕಲ್ಯಾಣಂ' ಎಂದೇ ಕರೆಯಲಾಗುತ್ತದೆ.