ವಿಧಾನಸಭೆ ಕಲಾಪ: ಹಾಲಿ-ಮಾಜಿ ಸ್ಪೀಕರ್ಗಳ ನಡುವೆ ವಾಕ್ಸಮರ! VIDEO - ವಿಧಾನಸಭೆ ಕಲಾಪ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4727116-thumbnail-3x2-brm.jpg)
ವಿಧಾನಸಭೆ ಕಲಾಪದಲ್ಲಿ ಹಾಲಿ, ಮಾಜಿ ಸ್ಪೀಕರ್ಗಳು ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಕಲಾಪದ ವೇಳೆ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸ್ಪೀಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಸ್ಪೀಕರ್ ಸ್ಥಾನಕ್ಕಿರುವ ನಮ್ರತೆ ಕಾಣುತ್ತಿಲ್ಲ ಎಂದು ಕಿಡಿ ಕಾರಿದ್ರು. ಇದಕ್ಕೆ ತಕ್ಕ ಉತ್ತರ ನೀಡಿದ ಸ್ಪೀಕರ್ ಕಾಗೇರಿ ಇಲ್ಲಿ ಕುಳಿತು ಯಾರು ಏನು ಮಾತನಾಡಿದ್ದಾರೆ ಎಂದು ಗೊತ್ತಿದೆ ಎಂದು ತಿರುಗೇಟು ನೀಡಿದ್ರು.