ಕೊನೆಗೂ ಈಡೇರಿದ ಗುಮ್ಮಟ ನಗರಿ ಕ್ರೀಡಾಪಟುಗಳ ಬೇಡಿಕೆ: ರೆಡಿಯಾಗ್ತಿದೆ ಸಿಂಥೆಟಿಕ್ ಟ್ರ್ಯಾಕ್ - ಅಥ್ಲೆಟಿಕ್ಸ್ ಪೇಡರೇಶನ್ ಆಫ್ ಇಂಡಿಯಾ ನಿಯಮಾನುಸಾರ
🎬 Watch Now: Feature Video

ತಾವು ಕೂಡ ಅಥ್ಲೆಟಿಕ್ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಅಂತಾ ಖಾಲಿ ಜಾಗದಲ್ಲಿ ಓಟ, ಗುಂಡು ಎಸೆತ, ಜಿಗಿತ ಮಾಡುತ್ತಿದ್ದ ಗುಮ್ಮಟ ನಗರಿಯ ಕ್ರೀಡಾಪಟುಗಳು ಇಂದು ಸಂತಸದಿಂದ ಇದ್ದಾರೆ.