ಮೋದಿ ಡೌನ್ ಡೌನ್ ಎಂದ ಬಾಡಿಗೆ ಮಹಿಳಾ ಕಾರ್ಯಕರ್ತೆ ಎಡವಟ್ಟು.. ಭರತ್‌ ಶೆಟ್ಟಿ ನಗೆಪಾಟಲಿಗೀಡು.. - ರಾಕೇಶ್ ಟಿಕಾಯತ್​ಗೆ ಮಸಿ ಬಳಿದ ಘಟನೆ

🎬 Watch Now: Feature Video

thumbnail

By

Published : May 31, 2022, 4:09 PM IST

Updated : May 31, 2022, 4:44 PM IST

ಬೆಂಗಳೂರು : ರಾಕೇಶ್ ಟಿಕಾಯತ್​ಗೆ ಮಸಿ ಬಳಿದ ಘಟನೆ ವೇಳೆ ಕಾರ್ಯಕರ್ತೆಯ ವರ್ತನೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ. ಮಸಿ ಬಳಿದ ಪ್ರಕರಣದ ಆರೋಪಿ ಭರತ್ ಶೆಟ್ಟಿ ಮೋದಿ ಮೋದಿ ಅಂತಾ ಜೈಕಾರ್ ಕೂಗಿದರೆ ಮಹಿಳಾ ಕಾರ್ಯಕರ್ತೆ ಉಮಾದೇವಿ ಮೋದಿ ಮೋದಿ ಅಂದಾಗ ಡೌನ್ ಡೌನ್ ಅಂತಾ ಕೂಗಿದ್ದಾರೆ. ಈ ಸಮಯದಲ್ಲಿ ಭರತ್ ಶೆಟ್ಟಿ ಜಿಂದಾಬಾದ್ ಅಂತಾ ಹೇಳಿ ಎಂದು ಹೇಳಿ ಕೊಟ್ಟಿದ್ದಾರೆ. ಈ ವೇಳೆ ಉಮಾದೇವಿ ತಬ್ಬಿಬ್ಬಾಗಿ ನೋಡ್ತಿದ್ರು.‌ ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ..
Last Updated : May 31, 2022, 4:44 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.