ನೋಡಿ.. ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮದುವೆಯಾದ ನವಜೋಡಿ - floral tributes

🎬 Watch Now: Feature Video

thumbnail

By

Published : Apr 30, 2022, 5:36 PM IST

ಚಿಕ್ಕಮಗಳೂರು: ಪುನೀತ್ ಅಭಿಮಾನಿಯೊಬ್ಬ ಅಪ್ಪು​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮದುವೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರಿನ ನಿಲಯ್​ ಮತ್ತು ಸುಪ್ರಿಯಾ ಜೋಡಿ ಮದುವೆಗೂ ಮುನ್ನ ಪುನೀತ್​ ಅವರಿಗೆ ನಮಿಸಿ ವಿವಾಹವಾಗಿದ್ದಾರೆ. ಮದುವೆ ಹಾಲ್​ನ ತುಂಬಾ ಪುನೀತ್​ ಫೋಟೋಗಳನ್ನೇ ಹಾಕಿದ್ದು, ಎಲ್​ಇಡಿ ಪರದೆ ಮೇಲೂ ಪುನೀತ್​ ಭಾವಚಿತ್ರ ಆರಾಧನೆ ಮಾಡಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.