ವಿಡಿಯೋ.. ಪಂಜಾಬ್​ನಲ್ಲಿ ಬ್ಯಾಂಕ್​ ದರೋಡೆಗೆ ಯತ್ನಿಸಿದ ಕಿಡಿಗೇಡಿಗಳು

🎬 Watch Now: Feature Video

thumbnail

By

Published : Jul 11, 2022, 4:20 PM IST

ಮೊಗಾ(ಪಂಜಾಬ್): ಇಲ್ಲಿ ಕಿಡಿಗೇಡಿಗಳ ಕಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಮೊಗಾ - ಫಿರೋಜ್‌ಪುರ ಜಿಟಿ ರಸ್ತೆಯಲ್ಲಿರುವ ದಾರಾಪುರ ಗ್ರಾಮದಲ್ಲಿನ ಇಂಡಸ್‌ಇಂಡ್ ಬ್ಯಾಂಕ್ ದರೋಡೆಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ಮಾಹಿತಿ ಪ್ರಕಾರ ದುಷ್ಕರ್ಮಿಗಳ ದಾಳಿಯಿಂದ ಬ್ಯಾಂಕ್ ಸಿಬ್ಬಂದಿಗೆ ಗಾಯಗಳಾಗಿವೆ. ಈ ಘಟನೆ ಸಂಬಂಧ ವಿಡಿಯೋ ದೊರೆತಿದೆ, ಅದರಲ್ಲಿ ಮೂವರು ಸೆಕ್ಯೂರಿಟಿಗೆ ಹಲ್ಲೆ ಮಾಡಿ ಬೈಕ್​ನಲ್ಲಿ ತಪ್ಪಿಸಿಕೊಂಡು ಹೋಗುವ ದೃಶ್ಯ ಕಾಣ ಸಿಗುತ್ತದೆ. ಅಲ್ಲದೇ ದುಷ್ಕರ್ಮಿಗಳು ತಮ್ಮ ಬಳಿ ಖಡ್ಗವನ್ನು ಹಿಡಿದಿರುವುದನ್ನೂ ಕಾಣ ಬಹುದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.