ಮನೆಯಲ್ಲಿ ಜಗಳ.. ಮದ್ಯದ ಅಮಲಿನಲ್ಲಿ ತನ್ನದೇ ಬೈಕ್​ಗೆ ಬೆಂಕಿ ಹಚ್ಚಿದ ನವವಿವಾಹಿತ - ಕುಡಿತದ ಅಮಲಿ ಕೃತ್ಯ

🎬 Watch Now: Feature Video

thumbnail

By

Published : May 30, 2022, 5:33 PM IST

ವಿಜಯಪುರ: ಕುಡಿದ ನಶೆಯಲ್ಲಿ ತನ್ನದೇ ಬೈಕ್​ಗೆ ಸವಾರನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ದಂದರಗಿ ಗ್ರಾಮದಲ್ಲಿ ನಡೆದಿದೆ. ಮಲಕಾಸಿದ್ದ ಕರಾಂಡೆ ಎಂಬಾತ ಈ ಕೃತ್ಯ ಎಸಗಿದ್ದಾನೆ. ಹೊಸದಾಗಿ ಮದುವೆಯಾಗಿದ್ದ ಮಲಕಾಸಿದ್ದ.‌ ಮನೆಯಲ್ಲಿ ಜಗಳವಾಡಿ ಬಂದು ಕುಡಿದು ನಶೆಯಲ್ಲಿ ಬೈಕ್​ಗೆ ಬೆಂಕಿ ಇಟ್ಟಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.