ಪಂಚಭೂತಗಳಲ್ಲಿ ಲೀನರಾದ ಸಾಹಿತಿ ಗಿರೀಶ್ ಕಾರ್ನಾಡ್​ - kannadanews

🎬 Watch Now: Feature Video

thumbnail

By

Published : Jun 10, 2019, 11:20 PM IST

ಗಿರೀಶ್​ ಕಾರ್ನಾಡ್​  ಸ್ವಾತಂತ್ರ್ಯೋತ್ತರ  ಭಾರತ ಕಂಡ ಒಬ್ಬ ಅಪ್ರತಿಮ ಸಾಹಿತಿ, ಪ್ರಗತಿಪರ ಚಿಂತಕ.  ಕನ್ನಡ ಸಾಹಿತ್ಯ ಔನ್ಯತ್ತಕ್ಕೇರುತ್ತಿರುವ ಈ ಸಂದರ್ಭದಲ್ಲಿ ಕಾರ್ನಾಡರು ನೇಪಥ್ಯಕ್ಕೆ ಸರಿದಿದ್ದಾರೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ನಮಗಾಗಿ ಅರ್ಪಿಸಿ, ಇಂದು ತಾವು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಕಾರ್ನಾಡರ​ ಆಸೆಯಂತೆ ಸರಳವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.