ವಿಡಿಯೋ: ನೇಪಾಳ - ಬಾಂಗ್ಲಾದೇಶ ಫುಟ್‌ಬಾಲ್ ಆಟಗಾರರ ನಡುವೆ ಕಾದಾಟ - ದಕ್ಷಿಣ ಏಷ್ಯಾದ ಫುಟ್‌ಬಾಲ್ ಫೆಡರೇಶನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15999273-thumbnail-3x2-lek.jpg)
ಒಡಿಶಾ: ಕಳಿಂಗ ಸ್ಟೇಡಿಯಂನಲ್ಲಿ ನಡೆಯುತ್ತಿರುವ SAFF (ದಕ್ಷಿಣ ಏಷ್ಯಾದ ಫುಟ್‌ಬಾಲ್ ಫೆಡರೇಶನ್) U20 ಚಾಂಪಿಯನ್‌ಶಿಪ್‌ನಲ್ಲಿ ನೇಪಾಳ ಮತ್ತು ಬಾಂಗ್ಲಾದೇಶ ಆಟಗಾರರ ನಡುವೆ ಕೆಲಕಾಲ ಕಾದಾಟ ನಡೆಯಿತು.