ಈಜು ತೊಟ್ಟಿಯಲ್ಲಿ ಮುಳುಗಿ ಎರಡು ವರ್ಷದ ಮಗು ಸಾವು - ಪುಣೆಯ ಈಜುಕೊಳದಲ್ಲಿ ಮುಳುಗಿ ಎರಡು ವರ್ಷದ ಮಗು ಮೃತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15867277-thumbnail-3x2-sanju.jpg)
ಪುಣೆ: ಅವಳಿ ಮಕ್ಕಳ ಹುಟ್ಟುಹಬ್ಬ ಆಚರಿಸಲು ನಾಸಿಕ್‌ನಿಂದ ಲೋನಾವಾಲಾಕ್ಕೆ ಕುಟುಂಬವೊಂದು ಬಂದಿತ್ತು. ಈ ವೇಳೆ ಎರಡು ವರ್ಷದ ಮಗುವೊಂದು ಪೋಷಕರ ಕಣ್ತಪ್ಪಿಸಿ ಬಂದು ಈಜು ತೊಟ್ಟಿಯಲ್ಲಿ ಬಿದ್ದಿದೆ. ನಂತರ ಸಾಕಷ್ಟು ಸಮಯ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ. ದುರಾದೃಷ್ಟವಶಾತ್ ಆ ಕಡೆ ಯಾರೂ ಬರದಿದ್ದರಿಂದ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Jul 21, 2022, 2:35 PM IST