ವಾಯುಪಡೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ... ಪಕ್ಕದ ಪಾಕ್​ಗೆ ಎಚ್ಚರಿಕೆ ಸಂದೇಶ - ಬ್ರಹ್ಮೋಸ್‌ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ

🎬 Watch Now: Feature Video

thumbnail

By

Published : Oct 22, 2019, 9:30 PM IST

ಶಬ್ದದ ವೇಗಕ್ಕಿಂತಲೂ ಮೂರು ಪಟ್ಟು ಹೆಚ್ಚು ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯದ ಸೂಪರ್‌ಸಾನಿಕ್‌(ಶಬ್ದಾತೀತ) ಬ್ರಹ್ಮೋಸ್‌ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಅಂಡಮಾನ್​​-ನಿಕೋಬಾರ್​ ದ್ವೀಪದಲ್ಲಿ ಭಾರತೀಯ ವಾಯುಪಡೆ ಎರಡು ಬ್ರಹ್ಮೋಸ್​ ಕ್ಷಿಪಣಿ ಹಾರಿಸಿದ್ದು, ಈ ಮೂಲಕ ನೆರೆ ಪಾಕ್​ಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.