ನಾಮಪತ್ರ ವಾಪಸ್ ಪಡೆಯಲು ಸಂಸದ, ಮಾಜಿ ಶಾಸಕರಿಗೆ ಹಣ: ಸಂಚಲನ ಸೃಷ್ಟಿಸಿದ ಆಡಿಯೋ ವೈರಲ್ - ಸಂಸದ ಮುದ್ದ ಹನುಮೇಗೌಡ
🎬 Watch Now: Feature Video
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತು ಸಂಸದ ಮುದ್ದ ಹನುಮೇಗೌಡ ದೇವೇಗೌಡರ ವಿರುದ್ಧ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಹಣ ಪಡೆದಿದ್ದಾರೆ ಎಂಬ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಈ ಆಡಿಯೋದಲ್ಲಿ ಅಂತಹದ್ದೇನಿದೆ? ಈ ಎಲ್ಲ ಮಾಹಿತಿ ತಿಳ್ಕೋಬೇಕಾದ್ರೆ ಈ ಸ್ಟೋರಿ ನೋಡಿ..