ಕಂಟೈನ್​​​ಮೆಂಟ್ ವಲಯದಿಂದ ಮುಕ್ತಿ ಪಡೆದ ಧಾರವಾಡದ ಈ ಪ್ರದೇಶ..! - ಧಾರವಾಡದಲ್ಲಿ ಕೊರೊನಾ ಪ್ರಕರಣಗಳು

🎬 Watch Now: Feature Video

thumbnail

By

Published : Apr 28, 2020, 1:43 PM IST

ಧಾರವಾಡ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ, ಹೊಸ ಯಲ್ಲಾಪೂರ ಪ್ರದೇಶವನ್ನು ಕಂಟೈನ್​​​ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಅಲ್ಲಿನ ಪಾಸಿಟಿವ್ ವ್ಯಕ್ತಿ ಗುಣಮುಖರಾಗಿ ಮನೆ ಸೇರಿದ್ದು, ಆ ಪ್ರದೇಶದಲ್ಲಿ ಜಿಲ್ಲಾಡಳಿತ ನಿಗಾವಹಿಸಿತ್ತು. ಆದರೆ ಇದೀಗ ಒಂದು ತಿಂಗಳ ಕಾಲ ಅಲ್ಲಿ ಸೋಂಕು ಹಾಗೂ ಶಂಕಿತರು ಪತ್ತೆಯಾಗದ ಹಿನ್ನೆಲೆ ಇದೀಗ ಸಾಮಾನ್ಯ ವಲಯ ಎಂದು ಘೋಷಣೆ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.