ಸೂರ್ಯಗ್ರಹಣದ ಮಹತ್ವ ಹಾಗೂ ಪ್ರಭಾವದ ಕುರಿತು ಆಧ್ಯಾತ್ಮಿಕ ಚಿಂತಕ ಸಮೀರ್ ಆಚಾರ್ಯ ವಿಶ್ಲೇಷಣೆ - solar eclipse 2020 update
🎬 Watch Now: Feature Video
ಜೂನ್ 21ರಂದು ತಿಂಗಳ ಎರಡನೇ ಗ್ರಹಣವಾಗಿ ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ ದೀರ್ಘಾವಧಿ ದಿನದಂದು ಕಾಣಿಸಿಕೊಳ್ಳುವುದರಿಂದ ಹೆಚ್ಚಿನ ಮಹತ್ವದ ಪಡೆದಿದೆ. ಹೀಗಾಗಿ ಇದರಿಂದ ರಾಶಿಗಳ ಮೇಲೆ ಆಗುವ ಶುಭ, ಅಶುಭ ಹಾಗೂ ಗ್ರಹಣ ಸಂದರ್ಭದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತಂತೆ ಆಧ್ಯಾತ್ಮಿಕ ಚಿಂತಕ ಸಮೀರ್ ಆಚಾರ್ಯ ಅವರು ಈಟಿವಿ ಭಾರತಕ್ಕೆ ನೀಡಿರುವ ವಿಶ್ಲೇಷಣೆ ಇಲ್ಲಿದೆ.
Last Updated : Jun 20, 2020, 3:47 PM IST